ಜ್ಞಾನೇಶ್ವರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೩೬ ನೇ ಸಾಲು:
ಮದುವೆಯ ನಂತರ ವಿಠ್ಠಲಪಂತ ಸ್ವಲ್ಪಕಾಲ ಆಳಂದಿಯಲ್ಲಿ ತಂಗಿದ. ಕೌಟುಂಬಿಕ ವ್ಯವಹಾರಗಳಲ್ಲಿ ಅವನ ನಿರಾಸಕ್ತಿಯನ್ನು ಗಮನಿಸಿದ ಅವನ ಮಾವ , ಅವನ ಊರಾದ ಅಪೆಗಾಂವ್ ಗ್ರಾಮಕ್ಕೆ ಕರೆದೊಯ್ದನು. ಅವನ ತಂದೆ ತಾಯಿಯರು ಅವನನ್ನು ಕಂಡು ಬಹಳ ಸಂತೋಷಪಟ್ಟರೂ, ಕೆಲಕಾಲದಲ್ಲಿಯೇ ಅವರಿಬ್ಬರೂ ಮೃತರಾದದ್ದರಿಂದ , ಸಂಸಾರದ ಪೂರ್ಣ ಜವಾಬ್ದಾರಿ ವಿಠ್ಠಲಪಂತನ ಮೇಲೆ ಬಿತ್ತು. ಮೊದಲೇ ಸಾಂಸಾರಿಕ ವಿಷಯಗಳಲ್ಲಿ ವಿರಕ್ತನಾದ ವಿಠ್ಠಲಪಂತ ಈ ಹೊರೆಯನ್ನು ಹೊರಲಾರದೆ ತತ್ತರಿಸಿದ. ಅವನ ಮಾವ ಸಿದ್ಧೋಪಂತನು ಅವನನ್ನು ಮತ್ತೆ ಆಳಂದಿಗೆ ಕರೆದುಕೊಂಡು ಹೋದನು. ಇದರಿಂದ ಯಾವುದೇ ಬದಲಾವಣೆಯಾಗದೆ, ಒಂದು ದಿನ ನದಿಗೆ ಸ್ನಾನಕ್ಕೆ ಹೋದ ವಿಠ್ಠಲಪಂತನು ಮನೆಗೆ ವಾಪಸಾಗದೇ, ವಾರಾಣಸಿಗೆ ಹೋಗಿಬಿಟ್ಟನು.
 
ವಾರಾಣಸಿಯಲ್ಲಿ ವಿಠ್ಠಲಪಂತನಿಗೆ ರಮಾನಂದಸ್ವಾಮಿ ಎಂಬ ಸಂತನ ದರ್ಶನವಾಯಿತು. ತನ್ನ ವಿವಾಹವಾದ ವಿಷಯವನ್ನು ಮರೆಮಾಚಿದ ವಿಠ್ಠಲಪಂತನು , ತನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಿ , ಸನ್ಯಾಸ ದೀಕ್ಷೆಕೊಡುವಂತೆ ಬೇಡಿದನು. ಶಾಸ್ತ್ರಗಳ ಪ್ರಕಾರ , ಪತ್ನಿಯ ಅನುಮತಿಯಲ್ಲದೆ ಪತಿ ಸನ್ಯಾಸದೀಕ್ಷೆಯನ್ನು ತೆಗೆದುಕೊಳ್ಳುವಂತಿರಲಿಲ್ಲ. ಮೃತರಿಗೆ ಮಾಡುವ ಕರ್ಮಗಳನ್ನೂ ಸನ್ಯಾಸದೀಕ್ಷೆಯನ್ನು ಅಂಗವಾಗಿ ಮಾಡಬೇಕಾಗುತ್ತದೆ. ಅವನ ಎಲ್ಲಾ ನಂಟುಗಳೂ ಹೋಗಿ , ಅವನಿಗೆ ಹೊಸರ ಹೆಸರನ್ನೂ ಹೊಸ ಹುಟ್ಟನ್ನೂ ಕೊಡಲಾಗುವುದು. ಅದರಂತೆ ವಿಠ್ಠಲಪಂತ ಸನ್ಯಾಸಿಯಾಗಿ ಚೈತನ್ಯಾಶ್ರಮ ಎಂಬ ನಾಮಧಾರಣೆ ಮಾಡಿದ.
In Varanasi Vithalpant met a great saint Ramanandswami. Suppressing the fact that he was a married person, Vithalpant requested that Ramanandswami accept him as a disciple and initiate him as a sanyasi. Now, according to the rules, a married person cannot become a sanyasi unless he is permitted by his wife. The ritual of adopting the sanyas requires undergoing the rituals performed for a dead person. All his past is supposed to be erased and he is given a new name. Vithalpant was renamed as Chaitanyashram.
 
One day Ramanandswami set upon a pilgrimage to Rameshwar and on the way halted at Alandi. While he was camping there, Rukminibai, who now spent her time in worship and other spiritual pre-occupations to drown her grief, went to meet Ramanandswami who uttered the words of blessing to her "Putravati Bhava" or "May you have children". Rukminibai started laughing at these words and when asked to explain told the Swamiji the situation that her husband had deserted her. Swamiji probed her and realised that the description of her husband fitted his disciple Chaitanyashram. According to the shastras he was also to blame for having initiated Vithalpant. He immediately abandoned the pilgrimage and returned to Varanasi and accosted Chaitanyashram who confessed to his guilt. Ramanandswami ordered Chaitanyashram immediately to return to his wife and establish a family.
"https://kn.wikipedia.org/wiki/ಜ್ಞಾನೇಶ್ವರ" ಇಂದ ಪಡೆಯಲ್ಪಟ್ಟಿದೆ