"ಜಾರ್ಜ್ ರಾಬರ್ಟ್ ಗಿಸ್ಸಿಂಗ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
(ಹೊಸ ಪುಟ: 1857-1903. ಇಂಗ್ಲಿಷ್ ಕಾದಂಬರಿಕಾರ. ಉತ್ತರ ಇಂಗ್ಲೆಂಡಿನ ಯಾರ್ಕ್ಷೈರ್ನ ವೇಕ್ಫೀಲ್...)
 
'''ಗಿಸ್ಸಿಂಗ್, ಜಾರ್ಜ್ ರಾಬರ್ಟ್''' 1857-1903. ಇಂಗ್ಲಿಷ್ ಕಾದಂಬರಿಕಾರ. ಉತ್ತರ ಇಂಗ್ಲೆಂಡಿನ ಯಾರ್ಕ್ಷೈರ್ನ ವೇಕ್ಫೀಲ್ಡ್ ಎಂಬಲ್ಲಿ ಮಧ್ಯಮವರ್ಗದ ಮನೆತನವೊಂದರಲ್ಲಿ 1857ರ ನವೆಂಬರ್ 22ರಂದು ಹುಟ್ಟಿದ. ತಂದೆ ಔಷಧಿ ಮುಂತಾದ ರಾಸಾಯನಿಕ ವಸ್ತುಗಳ ವ್ಯಾಪಾರಿ. ಸಾಹಿತ್ಯದಲ್ಲೂ ಆಸಕ್ತಿಯಿತ್ತು. ಮ್ಯಾಂಚೆಸ್ಟರಿನ ಓವೆನ್ಸ್ ಕಾಲೇಜಿನಲ್ಲಿ ಓದಿ ಲಂಡನ್ ವಿಶ್ವವಿದ್ಯಾನಿಲಯದ ಪದವೀಧರನಾದ. ಶಾಲೆಯಲ್ಲಿ, ಕಾಲೇಜಿನಲ್ಲಿ ತುಂಬ ಬುದ್ಧಿವಂತನಾದ ವಿದ್ಯಾರ್ಥಿಯೆನಿಸಿಕೊಂಡಿದ್ದ. ಗ್ರೀಕ್ ಮತ್ತು ಲ್ಯಾಟಿನ್ ಭಾಷಾಸಾಹಿತ್ಯಗಳಲ್ಲಿ ಶ್ರೇಷ್ಠವರ್ಗದಲ್ಲಿ ಉತ್ತೀರ್ಣನಾಗಿ ವಿದ್ವತ್ವೇತನವನ್ನೂ ಬಹುಮಾನಗಳನ್ನೂ ಪಡೆದ. ಆಗಿನಿಂದಲೇ ಸಾಹಿತ್ಯದಲ್ಲಿ ಅಪರಿಮಿತವಾದ ಶ್ರದ್ಧೆಯನ್ನು ಬೆಳೆಸಿಕೊಂಡ. ಮ್ಯಾಂಚೆಸ್ಟರಿನ ಒಬ್ಬ ವೇಶ್ಯಾತರುಣಿಯನ್ನು ಉದ್ಧಾರಮಾಡುವ ಆದರ್ಶಕ್ಕಾಗಿ, ಕಳ್ಳತನ ಮಾಡಿ ಸಿಕ್ಕಿಕೊಂಡು ತನ್ನ ಉನ್ನತ ವ್ಯಾಸಂಗವನ್ನೇ ಈತ ಬಲಿಕೊಟ್ಟುದನ್ನು ಕಂಡಾಗ ಇವನ ವಿಷಯದಲ್ಲಿ ಭರವಸೆಯಿಟ್ಟು ಕೊಂಡವರಿಗೆ ಬಹಳ ನಿರಾಸೆಯಾಯಿತು. ಆ ವೇಶ್ಯೆಯನ್ನೇ ಮದುವೆಯಾಗಿ ಸಂಸಾರವನ್ನಾರಂಭಿಸಿದ. ಮೊದಲು ಗುಮಾಸ್ತನಾದ. ಅನಂತರ ಶಾಲಾ ಅಧ್ಯಾಪಕನಾದ. ಜೀವನ ನಡೆಸುವುದು ದುರ್ಭರವಾಗಿ ಅಮೆರಿಕಕ್ಕೆ ವಲಸೆ ಹೋಗಿ ಬಾಸ್ಟನ್ ನಗರದಲ್ಲಿ ಗ್ಯಾಸ್ ಫಿಟ್ಟರ್ ಆಗಿ ಕೆಲಸ ಮಾಡಿದ. ಷಿಕಾಗೊ ನಗರಕ್ಕೆ ಹೋಗಿ ಅಲ್ಲಿನ ಟ್ರಿಬ್ಯೂನ್ ಪತ್ರಿಕೆಗೆ ಸಣ್ಣಕತೆಗಳನ್ನು ಬರೆದುಕೊಟ್ಟ. ಅದರಿಂದ ಸಾಕಷ್ಟು ಹಣ ಬರಲಿಲ್ಲ. ಬಡತನದ ಬೇಗೆ ಹೆಚ್ಚಾಯಿತು. ಒಪ್ಪೊತ್ತಿನ ಊಟಕ್ಕೂ ಗತಿ ಇಲ್ಲದ ಹಾಗಾಯಿತು. ಆಗಿನ ಬಡತನದ ಬವಣೆ, ಹೊಟ್ಟೆಗಿಲ್ಲದೆ ನರಳಿದ್ದು-ಮುಂತಾದ ಅನುಭವಗಳನ್ನೆಲ್ಲ ಮುಂದೆ 1891ರಲ್ಲಿ ಬರೆದ ನ್ಯೂ ಗ್ರಬ್ ಸ್ಟ್ರೀಟ್ ಎಂಬ ಕಾದಂಬರಿಯಲ್ಲಿ ಈತ ವ್ಯಕ್ತಗೊಳಿಸಿದ್ದಾನೆ. ಇದರಲ್ಲಿ ನೀತಿ ನಿಯಮವಿಲ್ಲದ ಪ್ರಕಾಶಕರನ್ನೂ ಶತಮೂರ್ಖರಾದ ವಾಚಕ ಮಹಾಶಯರನ್ನೂ ತರಾಟೆಗೆ ತೆಗೆದುಕೊಂಡಿದ್ದಾನೆ. ಈತನ ಜೀವನದ ಉದ್ದಕ್ಕೂ ಏಳರ ಶನಿ ಅಂಟಿಕೊಂಡಿದ್ದ ಹಾಗೆ ತೋರುತ್ತದೆ. ಎಲ್ಲೆಲ್ಲೂ ಸೋಲು, ನಿರಾಶೆ, ಕಷ್ಟಕಾರ್ಪಣ್ಯಗಳೇ ಒದಗಿದ್ದರ ಪರಿಣಾಮವಾಗಿ ಈತ ಬರೆದ ಕಾದಂಬರಿಗಳಲ್ಲೆಲ್ಲ ನೈರಾಶ್ಯ ಮನೋಭಾವ, ಉತ್ಸಾಹೀನತೆ, ನೊಂದುಬೆಂದ ಕಂಗೆಟ್ಟ ಮುಖ, ಕಷ್ಟದ ಕಾರ್ಮೋಡ-ಇವೇ ಕಾಣುತ್ತವೆ.
 
==ಗಿಸ್ಸಿಂಗ್, ಜಾರ್ಜ್ ರಾಬರ್ಟ್ ಜೀವನ==
*ಮ್ಯಾಂಚೆಸ್ಟರಿನ ಒಬ್ಬ ವೇಶ್ಯಾತರುಣಿಯನ್ನು ಉದ್ಧಾರಮಾಡುವ ಆದರ್ಶಕ್ಕಾಗಿ, ಕಳ್ಳತನ ಮಾಡಿ ಸಿಕ್ಕಿಕೊಂಡು ತನ್ನ ಉನ್ನತ ವ್ಯಾಸಂಗವನ್ನೇ ಈತ ಬಲಿಕೊಟ್ಟುದನ್ನು ಕಂಡಾಗ ಇವನ ವಿಷಯದಲ್ಲಿ ಭರವಸೆಯಿಟ್ಟು ಕೊಂಡವರಿಗೆ ಬಹಳ ನಿರಾಸೆಯಾಯಿತು. ಆ ವೇಶ್ಯೆಯನ್ನೇ ಮದುವೆ ಯಾಗಿ ಸಂಸಾರವನ್ನಾರಂಭಿಸಿದ. ಮೊದಲು ಗುಮಾಸ್ತನಾದ. ಅನಂತರ ಶಾಲಾ ಅಧ್ಯಾಪಕನಾದ. ಜೀವನ ನಡೆಸುವುದು ದುರ್ಭರವಾಗಿ ಅಮೆರಿಕಕ್ಕೆ ವಲಸೆ ಹೋಗಿ ಬಾಸ್ಟನ್ ನಗರದಲ್ಲಿ ಗ್ಯಾಸ್ ಫಿಟ್ಟರ್ ಆಗಿ ಕೆಲಸ ಮಾಡಿದ.
*ಷಿಕಾಗೊ ನಗರಕ್ಕೆ ಹೋಗಿ ಅಲ್ಲಿನ ಟ್ರಿಬ್ಯೂನ್ ಪತ್ರಿಕೆಗೆ ಸಣ್ಣಕತೆಗಳನ್ನು ಬರೆದುಕೊಟ್ಟ. ಅದರಿಂದ ಸಾಕಷ್ಟು ಹಣ ಬರಲಿಲ್ಲ. ಬಡತನದ ಬೇಗೆ ಹೆಚ್ಚಾಯಿತು. ಒಪ್ಪೊತ್ತಿನ ಊಟಕ್ಕೂ ಗತಿ ಇಲ್ಲದ ಹಾಗಾಯಿತು. ಆಗಿನ ಬಡತನದ ಬವಣೆ, ಹೊಟ್ಟೆಗಿಲ್ಲದೆ ನರಳಿದ್ದು-ಮುಂತಾದ ಅನುಭವ ಗಳನ್ನೆಲ್ಲ ಮುಂದೆ 1891ರಲ್ಲಿ ಬರೆದ ನ್ಯೂ ಗ್ರಬ್ ಸ್ಟ್ರೀಟ್ ಎಂಬ ಕಾದಂಬರಿಯಲ್ಲಿ ಈತ ವ್ಯಕ್ತಗೊಳಿಸಿದ್ದಾನೆ. ಇದರಲ್ಲಿ ನೀತಿ ನಿಯಮವಿಲ್ಲದ ಪ್ರಕಾಶಕರನ್ನೂ ಶತಮೂರ್ಖರಾದ ವಾಚಕ ಮಹಾಶಯರನ್ನೂ ತರಾಟೆಗೆ ತೆಗೆದುಕೊಂಡಿದ್ದಾನೆ.
*ಈತನ ಜೀವನದ ಉದ್ದಕ್ಕೂ ಏಳರ ಶನಿ ಅಂಟಿಕೊಂಡಿದ್ದ ಹಾಗೆ ತೋರುತ್ತದೆ. ಎಲ್ಲೆಲ್ಲೂ ಸೋಲು, ನಿರಾಶೆ, ಕಷ್ಟಕಾರ್ಪಣ್ಯಗಳೇ ಒದಗಿದ್ದರ ಪರಿಣಾಮವಾಗಿ ಈತ ಬರೆದ ಕಾದಂಬರಿಗಳಲ್ಲೆಲ್ಲ ನೈರಾಶ್ಯ ಮನೋಭಾವ, ಉತ್ಸಾಹೀನತೆ, ನೊಂದುಬೆಂದ ಕಂಗೆಟ್ಟ ಮುಖ, ಕಷ್ಟದ ಕಾರ್ಮೋಡ -ಇವೇ ಕಾಣುತ್ತವೆ. 1878ರಲ್ಲಿ ಗಿಸ್ಸಿಂಗ್ ಇಂಗ್ಲೆಂಡಿಗೆ ಹಿಂತಿರುಗಿದ. ಆಗ ಬರೆದ ಇವನ ಪ್ರಥಮ ಕಾದಂಬರಿಯನ್ನು ಪ್ರಕಟಿಸಲು ಯಾವ ಪ್ರಕಾಶಕನೂ ಧೈರ್ಯ ಮಾಡಲಿಲ್ಲ. ಅದರ ಹಸ್ತಪ್ರತಿ ಅಲ್ಲಿ ಬಿದ್ದು ಇಲ್ಲಿ ಬಿದ್ದು ಕಳೆದೇ ಹೋಯಿತು.
1878ರಲ್ಲಿ ಗಿಸ್ಸಿಂಗ್ ಇಂಗ್ಲೆಂಡಿಗೆ ಹಿಂತಿರುಗಿದ. ಆಗ ಬರೆದ ಇವನ ಪ್ರಥಮ ಕಾದಂಬರಿಯನ್ನು ಪ್ರಕಟಿಸಲು ಯಾವ ಪ್ರಕಾಶಕನೂ ಧೈರ್ಯ ಮಾಡಲಿಲ್ಲ. ಅದರ ಹಸ್ತಪ್ರತಿ ಅಲ್ಲಿ ಬಿದ್ದು ಇಲ್ಲಿ ಬಿದ್ದು ಕಳೆದೇ ಹೋಯಿತು. *ತೀವ್ರ ನಿರಾಶೆಯಲ್ಲಿ ಸಿಕ್ಕು ಹೀನ ಭ್ರಷ್ಟಚಾರಕ್ಕೆ ಇಳಿಯುವ ಅಪಾಯದಿಂದ ಈತನನ್ನು ಕೆಲವು ಮಿತ್ರರು ತಪ್ಪಿಸಿ ಇವನ ಲೇಖನ ವ್ಯವಸಾಯವನ್ನು ಪ್ರೋತ್ಸಾಹಿಸಿದರು. 1880ರಲ್ಲಿ ವರ್ಕರ್ಸ್ ಇನ್ ಡಾನ್ ಎಂಬ ಕಾದಂಬರಿಯನ್ನು ಬರೆದು, ಅಲ್ಲಿ ಇಲ್ಲಿ ದುಡಿದು ಉಳಿತಾಯ ಮಾಡಿದ ಹಣ ಹಾಕಿ ತಾನೇ ಪ್ರಕಟಿಸಿದ. ಪ್ರತಿಗಳು ಖರ್ಚಾಗುವುದೇ ಕಷ್ಟವಾಯಿತು. ಮತ್ತೆ ಮಿತ್ರರು ನೆರವಿಗೆ ಬಂದುದರಿಂದ ನಿರಾಶೆಯಿಂದ ಚೇತರಿಸಿಕೊಂಡು ದಿ ಅನ್ಕ್ಲ್ಯಾಸ್ಡ್ (1884) ಮತ್ತು ಇಸಾಬೆಲ್ ಕ್ಲ್ಯಾರೆಂಡನ್ (1886) ಎಂಬೆರಡು ಕಾದಂಬರಿ ಗಳನ್ನುಕಾದಂಬರಿಗಳನ್ನು ಬರೆದು ಪ್ರಕಾಶಕರ ಸಹಾಯದಿಂದ ಪ್ರಕಟಿಸಿದ. ಮತ್ತೊಂದು ಕಾದಂಬರಿ ಡಿಮೋಸ್(1886) ಮೊಟ್ಟಮೊದಲಿಗೆಮೊಟ್ಟ ಮೊದಲಿಗೆ ಯಶಸ್ವಿಯಾಗಿ ಹೆಸರು ತಂದಿತು. ದಿ ಅನ್ಕ್ಲ್ಯಾಸ್ಡ್ ಕಾದಂಬರಿ ವೇಶ್ಯಾ ಸಮಸ್ಯೆಯನ್ನು ಕುರಿತದ್ದು. ಡಿಮೋಸ್ ಕಾರ್ಮಿಕರ ಸಾಮಾಜಿಕ ಹೋರಾಟದ ಅಪ್ರಿಯ ಸತ್ಯ ಚಿತ್ರವನ್ನು ಕುರಿತದ್ದು. 1887 ರಲ್ಲಿ ಪ್ರಕಟವಾದ ಥೈರ್ಜಾ಼ ಕಾದಂಬರಿ ಲಂಡನ್ನಿನ ಬಡಹುಡುಗಿಯೊಬ್ಬಳ ದುಡಿತದ ದಾರುಣ ಕತೆ. ಈ ಎರಡೂ ಕಾದಂಬರಿಗಳಲ್ಲಿ ಬಡತನದಿಂದಾಗುವ ಮಾನವನ ಅವನತಿಯನ್ನು ಕಾಣಬಹುದು. 1884 ರಿಂದ 1904ರ ವರೆಗೆ ಸರಾಸರಿ ವರ್ಷಕೊಂದು ಕಾದಂಬರಿಯಂತೆ ಹಲವು ಕಾದಂಬರಿಗಳನ್ನು ಈತ ಬರೆದ. ಒಟ್ಟು ಈತ ಬರೆದ ಕಾದಂಬರಿಗಳು 23. ದೀನದಲಿತರು ವಾಸಿಸುವ ಕೊಳಚೆ ಪ್ರದೇಶದ ವಾಸ್ತವಕತೆ ಹೇಳುವ ನೆದರ್ ವಲ್ರ್್ಡ (1889) ಸಾಹಿತಿಯಾಗಿ ತಾನು ಅನುಭವಿಸಿದ ಬವಣೆಗಳನ್ನು ಹೇಳುತ್ತದೆ. ಬಡವರ ಬಗ್ಗೆ ಈತನಿಗೆ ಅನುಕಂಪವಿಲ್ಲ. ಇಂದಲ್ಲ ನಾಳೆ ಸಮಾಜ ಸುಧಾರಣೆ ಆದಿತೆಂಬ ಆಶಾವಾದವಿಲ್ಲ. ಈತನ ಎಲ್ಲ ಕತೆಗಳಲ್ಲೂ ವಾಸ್ತವ ಜೀವನದ ವ್ಯಥೆಯೇ ಹಬ್ಬಿದೆ. ಪ್ರೀತಿ-ಮರುಕ ಮುಂತಾದ ಯಾವ ಭಾವನೆಗಳೂ ಇಲ್ಲ; ನಗು ಇಲ್ಲ; ಆಸೆ ಭರವಸೆಗಳಿಲ್ಲ.
*1887 ರಲ್ಲಿ ಪ್ರಕಟವಾದ ಥೈರ್ಜಾ಼ ಕಾದಂಬರಿ ಲಂಡನ್ನಿನ ಬಡಹುಡುಗಿಯೊಬ್ಬಳ ದುಡಿತದ ದಾರುಣ ಕತೆ. ಈ ಎರಡೂ ಕಾದಂಬರಿಗಳಲ್ಲಿ ಬಡತನದಿಂದಾಗುವ ಮಾನವನ ಅವನತಿಯನ್ನು ಕಾಣಬಹುದು. 1884 ರಿಂದ 1904ರ ವರೆಗೆ ಸರಾಸರಿ ವರ್ಷಕೊಂದು ಕಾದಂಬರಿಯಂತೆ ಹಲವು ಕಾದಂಬರಿಗಳನ್ನು ಈತ ಬರೆದ. ಒಟ್ಟು ಈತ ಬರೆದ ಕಾದಂಬರಿಗಳು 23. ದೀನದಲಿತರು ವಾಸಿಸುವ ಕೊಳಚೆ ಪ್ರದೇಶದ ವಾಸ್ತವಕತೆ ಹೇಳುವ ನೆದರ್ ವಲ್ರ್್ಡ (1889) ಸಾಹಿತಿಯಾಗಿ ತಾನು ಅನುಭವಿಸಿದ ಬವಣೆಗಳನ್ನು ಹೇಳುತ್ತದೆ. ಬಡವರ ಬಗ್ಗೆ ಈತನಿಗೆ ಅನುಕಂಪವಿಲ್ಲ. ಇಂದಲ್ಲ ನಾಳೆ ಸಮಾಜ ಸುಧಾರಣೆ ಆದಿತೆಂಬ ಆಶಾವಾದವಿಲ್ಲ. ಈತನ ಎಲ್ಲ ಕತೆಗಳಲ್ಲೂ ವಾಸ್ತವ ಜೀವನದ ವ್ಯಥೆಯೇ ಹಬ್ಬಿದೆ. ಪ್ರೀತಿ-ಮರುಕ ಮುಂತಾದ ಯಾವ ಭಾವನೆಗಳೂ ಇಲ್ಲ; ನಗು ಇಲ್ಲ; ಆಸೆ ಭರವಸೆಗಳಿಲ್ಲ.
 
==ಗಿಸ್ಸಿಂಗ್, ಜಾರ್ಜ್ ರಾಬರ್ಟ್ ರ ಕೃತಿಗಳು==
1878ರಲ್ಲಿ ಗಿಸ್ಸಿಂಗ್ ಇಂಗ್ಲೆಂಡಿಗೆ ಹಿಂತಿರುಗಿದ. ಆಗ ಬರೆದ ಇವನ ಪ್ರಥಮ ಕಾದಂಬರಿಯನ್ನು ಪ್ರಕಟಿಸಲು ಯಾವ ಪ್ರಕಾಶಕನೂ ಧೈರ್ಯ ಮಾಡಲಿಲ್ಲ. ಅದರ ಹಸ್ತಪ್ರತಿ ಅಲ್ಲಿ ಬಿದ್ದು ಇಲ್ಲಿ ಬಿದ್ದು ಕಳೆದೇ ಹೋಯಿತು. ತೀವ್ರ ನಿರಾಶೆಯಲ್ಲಿ ಸಿಕ್ಕು ಹೀನ ಭ್ರಷ್ಟಚಾರಕ್ಕೆ ಇಳಿಯುವ ಅಪಾಯದಿಂದ ಈತನನ್ನು ಕೆಲವು ಮಿತ್ರರು ತಪ್ಪಿಸಿ ಇವನ ಲೇಖನ ವ್ಯವಸಾಯವನ್ನು ಪ್ರೋತ್ಸಾಹಿಸಿದರು. 1880ರಲ್ಲಿ ವರ್ಕರ್ಸ್ ಇನ್ ಡಾನ್ ಎಂಬ ಕಾದಂಬರಿಯನ್ನು ಬರೆದು, ಅಲ್ಲಿ ಇಲ್ಲಿ ದುಡಿದು ಉಳಿತಾಯ ಮಾಡಿದ ಹಣ ಹಾಕಿ ತಾನೇ ಪ್ರಕಟಿಸಿದ. ಪ್ರತಿಗಳು ಖರ್ಚಾಗುವುದೇ ಕಷ್ಟವಾಯಿತು. ಮತ್ತೆ ಮಿತ್ರರು ನೆರವಿಗೆ ಬಂದುದರಿಂದ ನಿರಾಶೆಯಿಂದ ಚೇತರಿಸಿಕೊಂಡು ದಿ ಅನ್ಕ್ಲ್ಯಾಸ್ಡ್ (1884) ಮತ್ತು ಇಸಾಬೆಲ್ ಕ್ಲ್ಯಾರೆಂಡನ್ (1886) ಎಂಬೆರಡು ಕಾದಂಬರಿ ಗಳನ್ನು ಬರೆದು ಪ್ರಕಾಶಕರ ಸಹಾಯದಿಂದ ಪ್ರಕಟಿಸಿದ. ಮತ್ತೊಂದು ಕಾದಂಬರಿ ಡಿಮೋಸ್(1886) ಮೊಟ್ಟಮೊದಲಿಗೆ ಯಶಸ್ವಿಯಾಗಿ ಹೆಸರು ತಂದಿತು. ದಿ ಅನ್ಕ್ಲ್ಯಾಸ್ಡ್ ಕಾದಂಬರಿ ವೇಶ್ಯಾ ಸಮಸ್ಯೆಯನ್ನು ಕುರಿತದ್ದು. ಡಿಮೋಸ್ ಕಾರ್ಮಿಕರ ಸಾಮಾಜಿಕ ಹೋರಾಟದ ಅಪ್ರಿಯ ಸತ್ಯ ಚಿತ್ರವನ್ನು ಕುರಿತದ್ದು. 1887 ರಲ್ಲಿ ಪ್ರಕಟವಾದ ಥೈರ್ಜಾ಼ ಕಾದಂಬರಿ ಲಂಡನ್ನಿನ ಬಡಹುಡುಗಿಯೊಬ್ಬಳ ದುಡಿತದ ದಾರುಣ ಕತೆ. ಈ ಎರಡೂ ಕಾದಂಬರಿಗಳಲ್ಲಿ ಬಡತನದಿಂದಾಗುವ ಮಾನವನ ಅವನತಿಯನ್ನು ಕಾಣಬಹುದು. 1884 ರಿಂದ 1904ರ ವರೆಗೆ ಸರಾಸರಿ ವರ್ಷಕೊಂದು ಕಾದಂಬರಿಯಂತೆ ಹಲವು ಕಾದಂಬರಿಗಳನ್ನು ಈತ ಬರೆದ. ಒಟ್ಟು ಈತ ಬರೆದ ಕಾದಂಬರಿಗಳು 23. ದೀನದಲಿತರು ವಾಸಿಸುವ ಕೊಳಚೆ ಪ್ರದೇಶದ ವಾಸ್ತವಕತೆ ಹೇಳುವ ನೆದರ್ ವಲ್ರ್್ಡ (1889) ಸಾಹಿತಿಯಾಗಿ ತಾನು ಅನುಭವಿಸಿದ ಬವಣೆಗಳನ್ನು ಹೇಳುತ್ತದೆ. ಬಡವರ ಬಗ್ಗೆ ಈತನಿಗೆ ಅನುಕಂಪವಿಲ್ಲ. ಇಂದಲ್ಲ ನಾಳೆ ಸಮಾಜ ಸುಧಾರಣೆ ಆದಿತೆಂಬ ಆಶಾವಾದವಿಲ್ಲ. ಈತನ ಎಲ್ಲ ಕತೆಗಳಲ್ಲೂ ವಾಸ್ತವ ಜೀವನದ ವ್ಯಥೆಯೇ ಹಬ್ಬಿದೆ. ಪ್ರೀತಿ-ಮರುಕ ಮುಂತಾದ ಯಾವ ಭಾವನೆಗಳೂ ಇಲ್ಲ; ನಗು ಇಲ್ಲ; ಆಸೆ ಭರವಸೆಗಳಿಲ್ಲ.
ಕಾದಂಬರಿಗಳಲ್ಲದೆ*ಇವನ ಕಾದಂಬರಿಗಳಲ್ಲಿ 1888ರಲ್ಲಿ ಪ್ರಕಟವಾದ ಎ ಲೈಫ್ಸ್ ಮಾರ್ನಿಂಗ್ ಹೆಚ್ಚು ಪ್ರಸನ್ನವಾಗಿಯೂ ಲಘುವಾಗಿಯೂ ಇದೆ. ದಿ ನೆದರ್ ವರ್ಲ್ದ್. ದಿ ಆಡ್ ವಿಮೆನ್ (1893) ಮತ್ತು ಇನ್ ದಿ ಈಯರ್ ಆಫ್ ಜ್ಯೂಬಿಲಿ (1894)- ಇವು ಇವನ ಶ್ರೇಷ್ಟ ಕಾದಂಬರಿಗಳೆನಿಸಿವೆ. ಕಾದಂಬರಿ ಗಳಲ್ಲದೆ ದಿ ಪ್ರೈವೇಟ್ ಪೇಪರ್ಸ ಆಫ್ ಹೆನ್ರಿ ರೈಕ್ರ್ಯಾಫ್ಟ್ ಎಂಬ ಆತ್ಮೀಯ ಶೈಲಿಯ ಆಹ್ಲಾದಕರವಾದ ಪ್ರಬಂಧಗಳ ಸಂಕಲನವನ್ನೂ (1903) ಚಾರ್ಲ್ಸ್ ಡಿಕನ್ಸನ ಸಾಹಿತ್ಯವನ್ನು ಕುರಿತ ಅತ್ಯುತ್ತಮವಾದ ಒಂದು ವಿಮರ್ಶಾತ್ಮಕ ಸಮೀಕ್ಷಾಗ್ರಂಥವನ್ನೂ (1898) ಈತ ಬರೆದಿದ್ದಾನೆ.
*ದಿ ಅನ್ಕ್ಲ್ಯಾಸ್ಡ್ (1884) ಮತ್ತು ಇಸಾಬೆಲ್ ಕ್ಲ್ಯಾರೆಂಡನ್ (1886) ಎಂಬೆರಡು ಕಾದಂಬರಿಗಳನ್ನು ಬರೆದು ಪ್ರಕಾಶಕರ ಸಹಾಯದಿಂದ ಪ್ರಕಟಿಸಿದ. ಮತ್ತೊಂದು ಕಾದಂಬರಿ ಡಿಮೋಸ್(1886) ಮೊಟ್ಟ ಮೊದಲಿಗೆ ಯಶಸ್ವಿಯಾಗಿ ಹೆಸರು ತಂದಿತು. ದಿ ಅನ್ಕ್ಲ್ಯಾಸ್ಡ್ ಕಾದಂಬರಿ ವೇಶ್ಯಾ ಸಮಸ್ಯೆಯನ್ನು ಕುರಿತದ್ದು. ಡಿಮೋಸ್ ಕಾರ್ಮಿಕರ ಸಾಮಾಜಿಕ ಹೋರಾಟದ ಅಪ್ರಿಯ ಸತ್ಯ ಚಿತ್ರವನ್ನು ಕುರಿತದ್ದು.
*1887 ರಲ್ಲಿ ಪ್ರಕಟವಾದ ಥೈರ್ಜಾ಼ ಕಾದಂಬರಿ ಲಂಡನ್ನಿನ ಬಡಹುಡುಗಿಯೊಬ್ಬಳ ದುಡಿತದ ದಾರುಣ ಕತೆ. ಈ ಎರಡೂ ಕಾದಂಬರಿಗಳಲ್ಲಿ ಬಡತನದಿಂದಾಗುವ ಮಾನವನ ಅವನತಿಯನ್ನು ಕಾಣಬಹುದು. 1884 ರಿಂದ 1904ರ ವರೆಗೆ ಸರಾಸರಿ ವರ್ಷಕೊಂದು ಕಾದಂಬರಿಯಂತೆ ಹಲವು ಕಾದಂಬರಿಗಳನ್ನು ಈತ ಬರೆದ. ಒಟ್ಟು ಈತ ಬರೆದ ಕಾದಂಬರಿಗಳು 23. ದೀನದಲಿತರು ವಾಸಿಸುವ ಕೊಳಚೆ ಪ್ರದೇಶದ ವಾಸ್ತವಕತೆ ಹೇಳುವ ನೆದರ್ ವಲ್ರ್್ಡ (1889) ಸಾಹಿತಿಯಾಗಿ ತಾನು ಅನುಭವಿಸಿದ ಬವಣೆಗಳನ್ನು ಹೇಳುತ್ತದೆ.
 
==ಗಿಸ್ಸಿಂಗ್, ಜಾರ್ಜ್ ರಾಬರ್ಟ್ ಆದರ್ಶಮನೋಭಾವ==
 
*ಗಿಸ್ಸಿಂಗ್ ಆದರ್ಶ ಮನೋಭಾವದಿಂದ ಆದ ಮದುವೆ ಸುಖದಾಂಪತ್ಯವನ್ನು ತರಲಿಲ್ಲ. ಇಂಗ್ಲೆಂಡಿಗೆ ಹಿಂತಿರುಗಿದ ಮೇಲೆ, ತನ್ನ ಸರ್ವಸ್ವವನ್ನೂ ತ್ಯಾಗಮಾಡಿ ಮದುವೆಯಾದ ಆ ವೇಶ್ಯಾ ತರುಣಿಯೊಡನೆ ಬಾಳನ್ನು ನಡೆಸಲು ಸಾಧ್ಯವಿಲ್ಲವೆಂಬ ಕಟು ನಿರ್ಧಾರಕ್ಕೆ ಬಂದು ವಿವಾಹ ವಿಚ್ಛೇದನ ಮಾಡಿಕೊಂಡ. ಕೆಲವು ಕಾಲಾ ನಂತರ ಆದ ಮತ್ತೊಂದು ಮದುವೆಯೂ ಶಾಪವಾಗಿ ಪರಿಣಮಿಸಿತು. ಬಾಳಿನ ಉದ್ದಕ್ಕೂ ಕಟುವಾದ ಅನುಭವಗಳನ್ನೆ ಕಂಡ ಈತ ಸುಖದ ಹೊಂಬಿಸಲನ್ನು ಕಂಡದ್ದು ಕಡೆಯ ಕಾಲದಲ್ಲಿ.
ಇವನ ಕಾದಂಬರಿಗಳಲ್ಲಿ 1888ರಲ್ಲಿ ಪ್ರಕಟವಾದ ಎ ಲೈಫ್ಸ್ ಮಾರ್ನಿಂಗ್ ಹೆಚ್ಚು ಪ್ರಸನ್ನವಾಗಿಯೂ ಲಘುವಾಗಿಯೂ ಇದೆ. ದಿ ನೆದರ್ ವರ್ಲ್ದ್. ದಿ ಆಡ್ ವಿಮೆನ್ (1893) ಮತ್ತು ಇನ್ ದಿ ಈಯರ್ ಆಫ್ ಜ್ಯೂಬಿಲಿ (1894)- ಇವು ಇವನ ಶ್ರೇಷ್ಟ ಕಾದಂಬರಿಗಳೆನಿಸಿವೆ.
*ದಕ್ಷಿಣ ಫ್ರಾನ್ಸಿಗೆ ಹೋಗಿ ಅಲ್ಲಿ ನೆಲಸಿದ ಮೇಲೆ ಹೊಟ್ಟೆ ಬಟ್ಟೆಗಳ ತಾಪತ್ರಯವಿರಲಿಲ್ಲ. ತನ್ನ ಮನಸ್ಸನ್ನರಿತು ನಡೆದುಕೊಳ್ಳುವ ಸುಸಂಸ್ಕೃತ ಫ್ರೆಂಚ್ ಮಹಿಳೆಯೊಬ್ಬಳ ಸಖ್ಯದಲ್ಲಿ ದಿನಗಳು ಮಧುರವಾಗಿ ಕಳೆದವು. ಆ ದಿನಗಳಲ್ಲೇ ದಿ ಐಯೊನಿಯನ್ ಸೀಸ್ ಎಂಬ ಒಂದು ಸೊಗಸಾದ ಪ್ರವಾಸ ಕಥನವನ್ನು ಬರೆದ. 1904ರಲ್ಲಿ ವೆರಾನಿಲ್ಡಾ ಎಂಬ ರೋಮನ್ ಇತಿಹಾಸದ ವಸ್ತುವೊಂದನ್ನು ಕುರಿತ ಕಾದಂಬರಿಯನ್ನು ಬರೆಯಲು ಆರಂಭಿಸಿದ. ಆದರೆ ಅದು ಪುರ್ಣವಾಗಲಿಲ್ಲ.
 
*ದಕ್ಷಿಣ ಫ್ರಾನ್ಸಿನ ಸೇಂಟ್ ಜೀನ್ ಡಿ ಲುಜ಼್ ಎಂಬಲ್ಲಿ 1903ರ ಡಿಸೆಂಬರ್ 28 ರಂದು ಕೊನೆಯುಸಿರೆಳೆದ. ಈತನ ಕಾದಂಬರಿಗಳು ಸ್ವರೂಪದಲ್ಲಿ ವಿಕ್ಟೋರಿಯನ್ ಸಾಹಿತ್ಯ ಮಾದರಿಯಂತೆ ಇದ್ದರೂ ವಸ್ತುವಿನಲ್ಲಾಗಲಿ ಮನೋಧರ್ಮದಲ್ಲಾಗಲೀ ಹಾಗಿಲ್ಲ. ಸಾಮಾನ್ಯವಾಗಿ ಈತನ ಎಲ್ಲ ಕಾದಂಬರಿಗಳಲ್ಲೂ ವಿಷಾದದ ಛಾಯೆಯ ತುಂಬಿದೆ. ತುಂಬ ಬುದ್ಧಿವಂತನೂ ಪ್ರತಿಭಾಶಾಲಿಯೂ ಆಗಿದ್ದ ಈತ ತನ್ನ ಜೀವನದಲ್ಲಿ ಕೊಂಚ ಉತ್ತಮವಾದ ಸನ್ನಿವೇಶದಲ್ಲಿ ಇದ್ದಿದ್ದರೆ ಪ್ರಥಮ ದರ್ಜೆಯ ಕಾದಂಬರಿಕಾರನೇ ಆಗುತ್ತಿದ್ದನೇನೋ.
 
* ಜ಼ೋಲಾ ಮುಂತಾದ ಫ್ರೆಂಚ್ ನಿಸರ್ಗವಾದಿಗಳ ಪ್ರಭಾವ ಈತನ ಮೇಲೆ ತುಂಬ ಬಿದ್ದಿರುವುದು ಈತನ ಕತೆಗಳ ವಾಸ್ತವ ಚಿತ್ರಣಗಳಲ್ಲೆಲ್ಲ ಕಂಡುಬರುತ್ತದೆ. ಹೆನ್ರಿ ಜೇಮ್ಸ್. ಎಚ್. ಜಿ. ವೆಲ್ಸ್, ವರ್ಜೀನಿಯ ವುಲ್ಫ್ ಮೊದಲಾದ ಹೆಸರಾಂತ ಶ್ರೇಷ್ಠ ಕಾದಂಬರಿಕಾರರು ಈತ ಒಬ್ಬ ಉತ್ತಮ ಕಾದಂಬರಿಕಾರನೆಂದು ಪ್ರಶಂಸಿಸಿದ್ದಾರೆ.
ಕಾದಂಬರಿಗಳಲ್ಲದೆ ದಿ ಪ್ರೈವೇಟ್ ಪೇಪರ್ಸ ಆಫ್ ಹೆನ್ರಿ ರೈಕ್ರ್ಯಾಫ್ಟ್ ಎಂಬ ಆತ್ಮೀಯ ಶೈಲಿಯ ಆಹ್ಲಾದಕರವಾದ ಪ್ರಬಂಧಗಳ ಸಂಕಲನವನ್ನೂ (1903) ಚಾರ್ಲ್ಸ್ ಡಿಕನ್ಸನ ಸಾಹಿತ್ಯವನ್ನು ಕುರಿತ ಅತ್ಯುತ್ತಮವಾದ ಒಂದು ವಿಮರ್ಶಾತ್ಮಕ ಸಮೀಕ್ಷಾಗ್ರಂಥವನ್ನೂ (1898) ಈತ ಬರೆದಿದ್ದಾನೆ.
 
 
ಗಿಸ್ಸಿಂಗ್ ಆದರ್ಶ ಮನೋಭಾವದಿಂದ ಆದ ಮದುವೆ ಸುಖದಾಂಪತ್ಯವನ್ನು ತರಲಿಲ್ಲ. ಇಂಗ್ಲೆಂಡಿಗೆ ಹಿಂತಿರುಗಿದ ಮೇಲೆ, ತನ್ನ ಸರ್ವಸ್ವವನ್ನೂ ತ್ಯಾಗಮಾಡಿ ಮದುವೆಯಾದ ಆ ವೇಶ್ಯಾ ತರುಣಿಯೊಡನೆ ಬಾಳನ್ನು ನಡೆಸಲು ಸಾಧ್ಯವಿಲ್ಲವೆಂಬ ಕಟು ನಿರ್ಧಾರಕ್ಕೆ ಬಂದು ವಿವಾಹ ವಿಚ್ಛೇದನ ಮಾಡಿಕೊಂಡ. ಕೆಲವು ಕಾಲಾ ನಂತರ ಆದ ಮತ್ತೊಂದು ಮದುವೆಯೂ ಶಾಪವಾಗಿ ಪರಿಣಮಿಸಿತು. ಬಾಳಿನ ಉದ್ದಕ್ಕೂ ಕಟುವಾದ ಅನುಭವಗಳನ್ನೆ ಕಂಡ ಈತ ಸುಖದ ಹೊಂಬಿಸಲನ್ನು ಕಂಡದ್ದು ಕಡೆಯ ಕಾಲದಲ್ಲಿ. ದಕ್ಷಿಣ ಫ್ರಾನ್ಸಿಗೆ ಹೋಗಿ ಅಲ್ಲಿ ನೆಲಸಿದ ಮೇಲೆ ಹೊಟ್ಟೆ ಬಟ್ಟೆಗಳ ತಾಪತ್ರಯವಿರಲಿಲ್ಲ. ತನ್ನ ಮನಸ್ಸನ್ನರಿತು ನಡೆದುಕೊಳ್ಳುವ ಸುಸಂಸ್ಕೃತ ಫ್ರೆಂಚ್ ಮಹಿಳೆಯೊಬ್ಬಳ ಸಖ್ಯದಲ್ಲಿ ದಿನಗಳು ಮಧುರವಾಗಿ ಕಳೆದವು. ಆ ದಿನಗಳಲ್ಲೇ ದಿ ಐಯೊನಿಯನ್ ಸೀಸ್ ಎಂಬ ಒಂದು ಸೊಗಸಾದ ಪ್ರವಾಸ ಕಥನವನ್ನು ಬರೆದ. 1904ರಲ್ಲಿ ವೆರಾನಿಲ್ಡಾ ಎಂಬ ರೋಮನ್ ಇತಿಹಾಸದ ವಸ್ತುವೊಂದನ್ನು ಕುರಿತ ಕಾದಂಬರಿಯನ್ನು ಬರೆಯಲು ಆರಂಭಿಸಿದ. ಆದರೆ ಅದು ಪುರ್ಣವಾಗಲಿಲ್ಲ. ದಕ್ಷಿಣ ಫ್ರಾನ್ಸಿನ ಸೇಂಟ್ ಜೀನ್ ಡಿ ಲುಜ಼್ ಎಂಬಲ್ಲಿ 1903ರ ಡಿಸೆಂಬರ್ 28 ರಂದು ಕೊನೆಯುಸಿರೆಳೆದ. ಈತನ ಕಾದಂಬರಿಗಳು ಸ್ವರೂಪದಲ್ಲಿ ವಿಕ್ಟೋರಿಯನ್ ಸಾಹಿತ್ಯ ಮಾದರಿಯಂತೆ ಇದ್ದರೂ ವಸ್ತುವಿನಲ್ಲಾಗಲಿ ಮನೋಧರ್ಮದಲ್ಲಾಗಲೀ ಹಾಗಿಲ್ಲ. ಸಾಮಾನ್ಯವಾಗಿ ಈತನ ಎಲ್ಲ ಕಾದಂಬರಿಗಳಲ್ಲೂ ವಿಷಾದದ ಛಾಯೆಯ ತುಂಬಿದೆ. ತುಂಬ ಬುದ್ಧಿವಂತನೂ ಪ್ರತಿಭಾಶಾಲಿಯೂ ಆಗಿದ್ದ ಈತ ತನ್ನ ಜೀವನದಲ್ಲಿ ಕೊಂಚ ಉತ್ತಮವಾದ ಸನ್ನಿವೇಶದಲ್ಲಿ ಇದ್ದಿದ್ದರೆ ಪ್ರಥಮ ದರ್ಜೆಯ ಕಾದಂಬರಿಕಾರನೇ ಆಗುತ್ತಿದ್ದನೇನೋ. ಜ಼ೋಲಾ ಮುಂತಾದ ಫ್ರೆಂಚ್ ನಿಸರ್ಗವಾದಿಗಳ ಪ್ರಭಾವ ಈತನ ಮೇಲೆ ತುಂಬ ಬಿದ್ದಿರುವುದು ಈತನ ಕತೆಗಳ ವಾಸ್ತವ ಚಿತ್ರಣಗಳಲ್ಲೆಲ್ಲ ಕಂಡುಬರುತ್ತದೆ.
 
 
ಹೆನ್ರಿ ಜೇಮ್ಸ್. ಎಚ್. ಜಿ. ವೆಲ್ಸ್, ವರ್ಜೀನಿಯ ವುಲ್ಫ್ ಮೊದಲಾದ ಹೆಸರಾಂತ ಶ್ರೇಷ್ಠ ಕಾದಂಬರಿಕಾರರು ಈತ ಒಬ್ಬ ಉತ್ತಮ ಕಾದಂಬರಿಕಾರನೆಂದು ಪ್ರಶಂಸಿಸಿದ್ದಾರೆ.
 
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
೫,೬೦೧

edits

"https://kn.wikipedia.org/wiki/ವಿಶೇಷ:MobileDiff/526763" ಇಂದ ಪಡೆಯಲ್ಪಟ್ಟಿದೆ