ಸಾಂಖ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೭೧ ನೇ ಸಾಲು:
ಕಾಣುವ ಈ ಜಗತ್ತು ಕಾರ್ಯವಾದ್ದರಿಂದ ,ಇದಕ್ಕೆ ಕಾರಣವಿರಬೇಕು; ಸಾಂಖ್ಯರು ಆದ್ದರಿಂದ ಕಾರಣದ ಬಗೆಗೆ ಚರ್ಚಿಸುತ್ತಾರೆ.
:೨. ಸತ್ಕಾರ್ಯ ವಾದ : ಕಾರ್ಯವು ಕಾರಣದಲ್ಲಿ ಮೊದಲಿಂದಲೂ ಇತ್ತು ಎಂಬುದು. ಮಡಕೆ (ಕಾರ್ಯ -ಮಣ್ಣೆಂಬ ಕಾರಣದಲ್ಲಿ ಸುಪ್ತವಾಗಿ ಇತ್ತು , ಎಂಬುದು.
:೩.[[ಅಸತ್ ]] ಕಾರ್ಯ : ಕಾರಣದಿಂದ ಕಾರ್ಯ ಹೊಸದಾಗಿ ಹುಟ್ಟದು ; ಏನೇಆಗಲೀ ಕಾರ್ಯವು ಕಾರಣದಿಂದ ಬೇರೆ ಅಲ್ಲ. ಕಾರ್ಯದಲ್ಲಿ ಕಾರಣ ಅವ್ಯಕ್ತವಾಗಿ ಇದೆ. ಕಾರಣದ ವ್ಯಕ್ತಾವಸ್ತೆಯೇ ಕಾರ್ಯ. ಮಣ್ಣು -ಮಡಕೆಗಳಂತೆ ; ನೀರಿ ಮತ್ತು ಗುಳ್ಳೆ ; ಬೇಧವು ವಿವರ್ತ .
:ಸಾಂಖ್ಯರ ಸತ್ಕಾರ್ಯ ವಾದವನ್ನು ಪರಿಣಾಮ ವಾದವೆನ್ನುತ್ತಾರೆ. ವೇದಾಂತಗಳು ಮತ್ತು ಮಾಧ್ಯಮಿಕರು ಇದನ್ನು ವಿವರ್ತವಾದವೆನ್ನುತ್ತಾರೆ.
;ಈಶ್ವರ ಕೃಷ್ಣರ ಸಾಂಖ್ಯ ಕಾರಿಕೆ :
೭೮ ನೇ ಸಾಲು:
;ಶಕ್ತಸ್ಯಶಕ್ತ ಕರಣಾತ್ ಕಾರಣ ಭಾವಾ ಚ್ಚ
;ಸತ್ಕಾರ್ಯಮ್||
 
== ಕಾರಣವಾದದ ನಿಯಮಗಳು : ==
;೧. ಇಲ್ಲದಿರುವ ವಸ್ತುವು ಹುಟ್ಟಲಾರದು. (ಅಸದ್ ಕಾರಣಾತ್) (ಉದಾ : ನೀರಿಲ್ಲದೆ ಮಂಜುಗಡ್ಡೆ ಇಲ್ಲ)
"https://kn.wikipedia.org/wiki/ಸಾಂಖ್ಯ" ಇಂದ ಪಡೆಯಲ್ಪಟ್ಟಿದೆ