ಕರುಳುಹುಳುಶಾಸ್ತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಕರುಳುಹುಳುಶಾಸ್ತ್ರ: ಸ್ತನಿ, ಮತ್ತಿತರ ಪ್ರಾಣಿಗಳಲ್ಲಿ ಪರಾವಲಂಬಿಯಾಗಿ, ಕರು...
( ಯಾವುದೇ ವ್ಯತ್ಯಾಸವಿಲ್ಲ )

೦೭:೪೮, ೩ ಡಿಸೆಂಬರ್ ೨೦೧೪ ನಂತೆ ಪರಿಷ್ಕರಣೆ

ಕರುಳುಹುಳುಶಾಸ್ತ್ರ: ಸ್ತನಿ, ಮತ್ತಿತರ ಪ್ರಾಣಿಗಳಲ್ಲಿ ಪರಾವಲಂಬಿಯಾಗಿ, ಕರುಳುಗಳಲ್ಲಿ ಒಳಸೇರಿರುವ ಹುಳುಗಳ ಹುಟ್ಟು, ಜೀವವಿಕಾಸ, ಜೀವನ ಕ್ರಮ, ಅವುಗಳಿಂದೇಳುವ ರೋಗಗಳು, ರೋಗನಿವಾರಣೆ, ರೋಗಪ್ರತಿಬಂಧನೆ ವಿವರಿಸುವ ವೈದ್ಯಶಾಸ್ತ್ರ ವಿಭಾಗ (ಹೆಲ್ಮಿಂತಾಲಜಿ).