ಅಕೇಯನ್ನರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ==ಅಕೇಯನ್ನರು== ಪ್ರಾಚೀನ ಗ್ರೀಸ್ದೇಶದ ಜನ. ಹೊರದೇಶಗಳಿಂದ ವಲಸೆ ಬಂದು ನೆಲೆಸಿ...
 
೧ ನೇ ಸಾಲು:
==ಅಕೇಯನ್ನರು==
ಪ್ರಾಚೀನ ಗ್ರೀಸ್ದೇಶದ[[ಗ್ರೀಸ್]] ದೇಶದ ಜನ. ಹೊರದೇಶಗಳಿಂದ ವಲಸೆ ಬಂದು ನೆಲೆಸಿದವರೋ ಮೂಲನಿವಾಸಿಗಳೋ ಎಂಬ ವಿಷಯದಲ್ಲಿ ಭಿನ್ನಾಭಿಪ್ರಾಯವಿದೆ. ಪ್ರ.ಶ.ಪು.13ನೆಯ ಶತಮಾನದಲ್ಲೇ ಅವರು ಗ್ರೀಸಿನ ದಕ್ಷಿಣ ಭಾಗವಾದ ಪೆಲೆಪೊನೀಸಸ್ನಲ್ಲಿ ನೆಲೆಸಿದ್ದರು. ಹಿಂದೆ ಮೈಸಿನೀ ನಾಗರಿಕತೆ ಹರಡಿದ್ದ ಪ್ರಾಂತವನ್ನೆಲ್ಲ ಅವರು ಸ್ವಾಧೀನಪಡಿಸಿಕೊಂಡಿದ್ದರು. ಪ್ರ.ಶ.ಪು. ಸು. 10ನೆಯ ಶತಮಾನದಲ್ಲಿ ಡೋರಿಯನ್ನರೆಂಬ ಹೊಸ ಜನ ಬಂದುದರ ಪರಿಣಾಮವಾಗಿ ಅಕೇಯನ್ನರಲ್ಲಿ ಕೆಲವರು ಪೆಲೊಪೊನೀಸಸ್ನ ಉತ್ತರ ಭಾಗದಲ್ಲಿ ನೆಲೆಸಿದರು; ಮಿಕ್ಕವರು ಏಷ್ಯ ಮೈನರ್ಗೆ ಮತ್ತು ದಕ್ಷಿಣ ಇಟಲಿಗೆ ವಲಸೆ ಹೋದರು. ಇವರು ರೋಮಿನೊಂದಿಗೆ ನಿರ್ನಾಮವಾಗುವವರೆಗೂ ಹೊಡೆದಾಡಿದರು.
 
 
"https://kn.wikipedia.org/wiki/ಅಕೇಯನ್ನರು" ಇಂದ ಪಡೆಯಲ್ಪಟ್ಟಿದೆ