ಕಾಳಿದಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 87 interwiki links, now provided by Wikidata on d:q7011 (translate me)
No edit summary
೧ ನೇ ಸಾಲು:
'''ಕಾಳಿದಾಸ'''ನು [[ಭಾರತ]] ದೇಶದ ಒಬ್ಬ ಮಹಾನ್ ಕವಿ ಮತ್ತು ನಾಟಕಕಾರ. [[ಸಂಸ್ಕೃತ]] ಭಾಷೆಯಲ್ಲಿ ಕಾಳಿದಾಸನುಕಾವ್ಯಗಳನ್ನೂ, ಹಲವಾರು ಕೃತಿಗಳನ್ನುನಾಟಕಗಳನ್ನೂ ರಚಿಸಿದ್ದಾನೆ.
ಕವಿಕುಲಗುರು ಎಂದು ಪ್ರಖ್ಯಾತನಾದವನು. ಇವನು ಸಂಸ್ಕೃತದ ಇನ್ನೊಬ್ಬ ಶ್ರೇಷ್ಠಕವಿ ಅಶ್ವಘೋಷನ ನಂತರ ಹೆಸರುಪಡೆದ ಮಹಾಕವಿ ಹಾಗೂ ನಾಟಕಕಾರ.
 
 
== ಕಾಳಿದಾಸನ ಸ್ಥಳ, ಕಾಲ ಪರಿಚಯ ==
ಈತನ ಸ್ಥಳ ಮತ್ತು ಕಾಲದ ಬಗ್ಗೆ ಖಚಿತವಾದ ಮಾಹಿತಿಯಿಲ್ಲ. ಕ್ರಿಸ್ತ ಪೂರ್ವದಲ್ಲಿಯೇ ಈತನು ಇದ್ದನು ಎಂಬುದು ಕೆಲವರ ಅಭಿಪ್ರಾಯವಾದರೆ ಇನ್ನು ಕೆಲವು ವಿದ್ವಾಂಸರು ಈತನು ೬ನೇ ಶತಮಾನದಲ್ಲಿ [[ಉಜ್ಜಯಿನಿ|ಉಜ್ಜಯಿನಿಯ]] ರಾಜ [[ವಿಕ್ರಮಾದಿತ್ಯ|ವಿಕ್ರಮಾದಿತ್ಯನ]] ಆಸ್ಥಾನದಲ್ಲಿದ್ದನು ಎಂದು ಹೇಳುತ್ತಾರೆ. ಈತನು [[ಭೋಜರಾಜ|ಭೋಜರಾಜನ]] ಆಸ್ಥಾನ ಕವಿಯಾಗಿದ್ದನು ಎಂದೂ ಹೇಳುವವರಿದ್ದಾರೆ.
 
== ಕಾಳಿದಾಸನ ಪ್ರಮುಖ ಕೃತಿಗಳು ==
"https://kn.wikipedia.org/wiki/ಕಾಳಿದಾಸ" ಇಂದ ಪಡೆಯಲ್ಪಟ್ಟಿದೆ