ಮಾವು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೯೫ ನೇ ಸಾಲು:
(ವಿಜಯ ಕರ್ನಾಟಕ/ಏಜೆನ್ಸೀಸ್ | Jun 6, 2014)
ಇಂಥ ವಿಶಿಷ್ಟ, ದೈತ್ಯ ಮಾವಿನ ಹಣ್ಣುಗಳು ವಡೋದರ ಜಿಲ್ಲೆಯ ನರ್ಮದಾ ನದಿಯ ತಟದಲ್ಲಿರುವ ಶಿನೊರ್‌ ಎನ್ನುವ ಗ್ರಾಮದಲ್ಲಿ ಬೆಳೆದಿದೆ. ಇಲ್ಲಿಯ ಕೃಷಿಕ ಇಕ್ಬಾಲ್‌ ಖೋಸ್ಖರ್‌ ಅವರ ತೋಟದಲ್ಲಿ ಇಂಥ ದೈತ್ಯ ಮಾವಿನಹಣ್ಣುಗಳು ಬೆಳೆದಿದ್ದು, ರೈತ ಇಕ್ಬಾಲ್‌ ತೋಟದ ಮಾವಿನಹಣ್ಣುಗಳನ್ನು ಇತ್ತೀಚೆಗೆ ಚೋಟಾ ಉದೇಪುರ್‌ನಲ್ಲಿ ನಡೆದ ಕೃಷಿ ಮಹೋತ್ಸವದಲ್ಲಿ ಪ್ರದರ್ಶಿಸಲಾಯಿತು.
== ಕರ್ನಾಟಕದಲ್ಲಿ ==
*ಕರ್ನಾಟಕ ರಾಜ್ಯದಲ್ಲಿ ಮಾವು ಇಳುವರಿ ಪ್ರಮಾಣ
 
{| class="wikitable"
|-
!ವರ್ಷ!! ಇಳುವರಿ!!ಪ್ರಮಾಣ/ಟನ್
|-
|2009||ಪೂರ್ಣ||7,95,000
|-
|2010|| ಅಲ್ಪà||2,60,000
|-
|2011||ಪೂರ್ಣ||8,50,000
|-
|2012|| ಅಲ್ಪà||2,75,000
|}
 
== ಮಾವಿನ ತಳಿಗಳು ==
"https://kn.wikipedia.org/wiki/ಮಾವು" ಇಂದ ಪಡೆಯಲ್ಪಟ್ಟಿದೆ