ಕ್ರಾಂತಿವೃತ್ತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೩ ನೇ ಸಾಲು:
 
==ಕ್ರಾಂತಿವೃತ್ತ ಮತ್ತು ಚಂದ್ರ==
[[ಚಂದ್ರ]]ನ ಕಕ್ಷೆಯು ಕ್ರಾಂತಿವೃತ್ತದ ಮೇಲೆ ಸುಮಾರು ೫° ಓರೆಯಲ್ಲಿದೆ. ಅದರ ಪಾತೀಯ ರೇಖೆಯು ಸ್ಥಿರವಾಗಿರದೆ ಪ್ರತಿ ೧೮.೬ ವರ್ಷಗಳಿಗೊಮ್ಮೆ ಒಂದು ಪೂರ್ಣ ವೃತ್ತಾಕಾರದಲ್ಲಿ ಹಿಂದೆ ಸರಿಯುತ್ತದೆ (ಅಂದರೆ, ಪಶ್ಚಿಮದ ಕಡೆಗೆ ಚಲಿಸುತ್ತದೆ). This is the cause ofಇದು [[nutationಅಕ್ಷ ವಿಚಲನೆ]] andಮತ್ತು [[:en:lunar standstill|ಚಾಂದ್ರ ತಾಟಸ್ಥ್ಯ]]ಗಳಿಗೆ ಕಾರಣ. ಚಂದ್ರವು ತಿಂಗಳಿಗೆ ಸುಮಾರು ಎರಡು ಬಾರಿ ಕ್ರಾಂತಿವೃತ್ತವನ್ನು ಹಾದುಹೋಗುತ್ತದೆ. ಈ ಹಾಯುವಿಕೆಯು [[ಅಮಾವಾಸ್ಯೆ]]ಯಂದು ಆದರೆ [[ಸೂರ್ಯ ಗ್ರಹಣ]] ಉಂಟಾಗುತ್ತದೆ, ಮತ್ತು [[ಹುಣ್ಣಿಮೆ]]ಯಂದಾದರೆ [[ಚಂದ್ರ ಗ್ರಹಣ]] ಉಂಟಾಗುತ್ತದೆ. ಈ ರೀತಿಯಲ್ಲಿ ಹಿಂದಿನ ಕಾಲದ ಜನರು ಆಗಸದಲ್ಲಿ ಕ್ರಾಂತಿವೃತ್ತವನ್ನು ಕಂಡುಹಿಡಿಯಬಲ್ಲವರಾಗಿದ್ದರು; ಅವರು ಗ್ರಹಣಗಳಾಗುತ್ತಿದ್ದ ಜಾಗಗಳನ್ನು ಗುರುತು ಮಾಡುತ್ತಿದ್ದರು.
 
==ಕ್ರಾಂತಿವೃತ್ತ ಮತ್ತು ನಕ್ಷತ್ರ ನಿರ್ದೇಶಾಂಕಗಳು==
"https://kn.wikipedia.org/wiki/ಕ್ರಾಂತಿವೃತ್ತ" ಇಂದ ಪಡೆಯಲ್ಪಟ್ಟಿದೆ