ನೆಲ್ಲಿ ಸಟ್ಟಿನ ತಂಬುಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ==ನೆಲ್ಲಿ ಸಟ್ಟಿನ ತಂಬುಳಿ== ತಂಬುಳಿ ತಯಾರಿಸುವ ಅರ್ಧ ಗಂಟೆಯ ಮೊದಲು 6-8 ನೆಲ್ಲಿ...
 
No edit summary
೧ ನೇ ಸಾಲು:
==ನೆಲ್ಲಿ ಸಟ್ಟಿನ ತಂಬುಳಿ==
ತಂಬುಳಿ ತಯಾರಿಸುವ ಅರ್ಧ ಗಂಟೆಯ ಮೊದಲು 6-8 ನೆಲ್ಲಿ ಸಟ್ಟುಗಳನ್ನು ನೀರಿನಲ್ಲಿ ನೆನೆಸಿ, ನಂತರ ಸ್ವಲ್ಪ ತೆಂಗಿನತುರಿಯೊಂದಿಗೆ ನುಣ್ಣಗೆ ರುಬ್ಬುವುದು. ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬೆಲ್ಲ ಸೇರಿಸಿ. ಚೆನ್ನಾಗಿ ಕುದಿಸಿ,ಸಾಸಿವೆ,ಜೀರಿಗೆ,ಒಣಮೆಣಸಿನಕಾಯಿ ಒಗ್ಗರಣೆ ಮಾಡಿದರೆ ಬಿಸಿ ಬಿಸಿ ನೆಲ್ಲಿ ಹಿಂಡಿ ತಂಬುಳಿ ತಯಾರು.
 
 
[[ವರ್ಗ:ಹವ್ಯಕರ ಅಡುಗೆಗಳು]]