ಪ್ರಧಾನ ಮಂತ್ರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
೧ ನೇ ಸಾಲು:
{{ಚುಟುಕು}}
ಪ್ರಧಾನಮಂತ್ರಿ ಅಥವಾ ಪ್ರಧಾನಿಗಳು [[ಸಂಸದೀಯ ವ್ಯವಸ್ಥೆ]]ಯಲ್ಲಿ ಸರ್ಕಾರದ [[ಕಾರ್ಯಾಂಗ]] ಶಾಖೆಯ [[ಮಂತ್ರಿಮಂಡಲ]]ದ ಅತ್ಯಂತ ಹಿರಿಯ ಸಚಿವರು. ಅನೇಕ ವ್ಯವಸ್ಥೆಗಳಲ್ಲಿ, ಪ್ರಧಾನಮಂತ್ರಿಗಳು ಮಂತ್ರಿಮಂಡಲದ ಇತರ ಸದಸ್ಯರನ್ನು ಆಯ್ಕೆ ಮಾಡುತ್ತಾರೆ, ವಜಾ ಮಾಡುತ್ತಾರೆ, ಸರ್ಕಾರದಲ್ಲಿ ಅವರಿಗೆ ಹುದ್ದೆಗಳನ್ನು ಗೊತ್ತುಪಡಿಸುತ್ತಾರೆ. ಅನೇಕ ವ್ಯವಸ್ಥೆಗಳಲ್ಲಿ, ಪ್ರಧಾನಿಯು ಮಂತ್ರಿಮಂಡಲದ ಸದಸ್ಯ ಹಾಗೂ ಅಧ್ಯಕ್ಷರು. ಕೆಲವೊಂದು ವ್ಯವಸ್ಥೆಗಳಲ್ಲಿ ಪ್ರಧಾನಿಗಳು (ಮುಖ್ಯವಾಗಿ ಸರ್ಕಾರದ ಅರೆ ಅಧ್ಯಕ್ಷೀಯ ವ್ಯವಸ್ಥೆಗಳಲ್ಲಿ) ರಾಷ್ಟ್ರ ಪ್ರಮುಖನ ನಿರ್ದೇಶನಗಳನ್ನು ಜಾರಿಗೊಳಿಸಲು ಮತ್ತು ನಾಗರಿಕ ಸೇವೆಗಳನ್ನು ನಿರ್ವಹಿಸಲು ನೇಮಕವಾದ ಅಧಿಕಾರಿ ಆಗಿರುತ್ತಾರೆ .
 
"https://kn.wikipedia.org/wiki/ಪ್ರಧಾನ_ಮಂತ್ರಿ" ಇಂದ ಪಡೆಯಲ್ಪಟ್ಟಿದೆ