ಮೀಮಾಂಸ ದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಈಶ್ವರ :: ಮುಂದುವರೆಸಿದೆ-
೮೭ ನೇ ಸಾಲು:
:ನಂತರದ ಮೀಮಾಂಸಕರು, [[ಈಶ್ವರ]]ನನ್ನು ಈ ಸಿದ್ಧಾಂತದಲಿ ಸೇರಿಸಲು ಪ್ರಯತ್ನಿಸಿದ್ದಾರೆ.
;ಆದರೆ ಕುಮಾರಿಲರು, ತಮ್ಮ ವಾರ್ತಿಕದ ಆರಂಭದಲ್ಲಿ ಶಿವನನ್ನು ಸ್ತುತಿಸಿರುವುದು ವಿಶೇಷ.
== ಸಮೀಕ್ಷೆ -ಉಪಸಂಹಾರ ==
 
:ಈಗಿನ ಪಂಡಿತರ-ವಿದ್ವಾಂಸರ ಅಭಿಪ್ರಾಯ : ಮೀಮಾಂಸೆಯು ಎತ್ತಿ ಹಿಡಿದಿರುವ ಯಜ್ಞ ಧರ್ಮವು ಶುಷ್ಕವಾದುದು. ಅವರ ಕರ್ಮಯೋಗದ ಆದರ್ಶ ದೊಡ್ಡದು. ಅವರ ತರ್ಕ ವಾದಗಳು , ಶೈಲಿ, ಧರ್ಮಜಿಜ್ಞಾಸೆಗೆ ಉತ್ತಮ ಕೊಡಿಗೆ.
;ಮೀಮಾಂಸಕರ ಈಶ್ವರ ಖಂಡನೆಯು, ತುಂಬಾ ಪ್ರಬಲವಾಗಿದೆ. ಕುಮಾರಿಲರು ('''೮ ನೇ ಶತಮಾನದಲ್ಲೇ''') ;ಈಶ್ವರನನ್ನು ಒಪ್ಪಿದರೆ, ಜಗತ್ತಿನಲ್ಲಿರುವ ಅನ್ಯಾಯವನ್ನು ವಿವರಿಸಲು ಅಸಾದ್ಯವೆಂದು ಧೀರವಾಗಿ ಹೇಳಿದ್ದಾರೆ.
;ಅವರು ಪುರಾಣ ಕಥೆಗಳು ನೀತಿ ಬೋಧಕಗಳೇ ಹೊರತು, ನಿಜವಲ್ಲವೆಂದು ಹೇಳಿದ್ದಾರೆ. ಅವರ ಧೈರ್ಯ ಮೆಚ್ಚಬೇಕಾದದ್ದು.
:ಮೀಮಾಂಸಕರ ಜೀವನ ಪ್ರೀತಿ, , ಗೃಹಸ್ಥಾಶ್ರಮಕ್ಕೆ ಅವರು ನೀಡಿದ ಪ್ರಾಮುಖ್ಯತೆ, ಶ್ಲಾಘ್ಯವಾದುದು. ;ಕುಮಾರಿಲರು ಯೋಗ ಸಿದ್ಧಿ ; ಸಂನ್ಯಾಸಗಳನ್ನು ಲೇವಡಿ ಮಾಡಿದ್ದಾನೆ .
;ಮೀಮಾಂಸದ ಪ್ರವರ್ತಕರು, ಪ್ರತಿಪಾದಕರು , ಅಸಾಧಾರಣ ಯೋಗ್ಯತೆಯ ಚಿಂತಕರಾಗಿದ್ದರು .
:ಓಂ [[ಸದಸ್ಯ:Bschandrasgr/ಪರಿಚಯ|ತತ್ಸತ್]]
 
 
"https://kn.wikipedia.org/wiki/ಮೀಮಾಂಸ_ದರ್ಶನ" ಇಂದ ಪಡೆಯಲ್ಪಟ್ಟಿದೆ