ಮೀಮಾಂಸ ದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಪ್ರಮಾಣಗಳು: /ಮುಂದುವರೆಸಿದೆ-
೨೫ ನೇ ಸಾಲು:
 
== ಪ್ರಮಾಣಗಳು ==
:'''ಪ್ರಮೆ''' ಯಾಗಿರುವುದು ಪ್ರಮಾಣ. "ಪ್ರಮೆ" ಅಥವಾ "ಯತಾರ್ಥ ಜ್ಞಾನ"ವನ್ನು ಮಾಡುವ /ಕೊಡುವ ಸಾಧನಗಳು -ಪ್ರಮೆ. ||'''ಪ್ರಮಾಕರಣಂ ಪ್ರಮಾಣಂ''' ||. "ದೋಷ ರಹಿತವಾದ ಜ್ಞಾನಕ್ಕೆ ಪ್ರಮೆ" ಯೆಂದು ಹೆಸರು.
:ನೆನಪು, ಅನುವಾದ, ತಪ್ಪು ತಿಳುವಳಿಕೆ, ಸಂಶಯವುಳ್ಳದ್ದು , ಪ್ರಮೆಯಲ್ಲ.
:ಇವರ ಪ್ರಕಾರ ಆರು ಪ್ರಮಾಣಗಳು. ಪ್ರತ್ಯಕ್ಷ, ಅನುಮಾನ, ಉಪಮಾನ , ಶಬ್ದ, ಅರ್ಥಾಪತ್ತಿ , ಮತು ಅನುಪಲಬ್ಧಿ . : ಇದು ಕುಮಾರಿಲ ಪಂಥ . (ಅಭಿಪ್ರಾಯ: ಮೊದಲಿನ ಮೂರು ಪ್ರಮಾಣಗಳಲ್ಲಿ [[ನ್ಯಾಯ]]ವನ್ನು ಹೋಲುತ್ತದೆ)
:ಇವರು ಪ್ರತ್ಯಕ್ಷದಲ್ಲಿ ಎರಡೇ ಸನ್ನಿಕರ್ಷಗಳನ್ನು ಒಪ್ಪುತ್ತಾರೆ. ಅವು "ಸಂಯೋಗ" , "ಸಂಯುಕ್ತ" ಈ ಎರಡೇ ತದಾತ್ಮ್ಯಗಳು ಸಾಕೆನ್ನುತ್ತಾರೆ. ಪಂಚವಾ'''Bold text'''ಕ್ಯಗಳ ಬದಲಿಗೆ' ಪ್ರತಿಜ್ಞಾ , ಹೇತು , ದೃಷ್ಟಾಂತ; ಅಥವಾ ದೃಷ್ಟಾಂತ ಉಪನಯ, ನಿಗಮ , ಈ ಮೂರೇ ಸಾಕೆನ್ನುತ್ತಾರೆ.
 
== ಶಬ್ದ -ವೇದ ==
:ಮೀಮಾಂಸಾ ಶಾಸ್ತ್ರದಲ್ಲಿ '''ಶಬ್ದ ಪ್ರಮಾಣ'''ಕ್ಕೆ ಮಹತ್ವದ ಸ್ಥಾನವಿದೆ , ಪ್ರತ್ಯಕ್ಷ, ಅನುಮಾನ, ಉಪಮಾನ, ಪ್ರಮಾಣಗಳಿಂದ ತಿಳಯಲಾಗದ್ದನ್ನು 'ಶಬ್ದ ಪ್ರಮಾಣ'ದಿಂದ ತಿಳಿಯಬಹುದು . ಕಾರಣ '''ಧರ್ಮ''' ಭೌತವಸ್ತುವಲ್ಲ. [[ಧರ್ಮ]]ವನ್ನು ತಿಳಿಯಲು [[ವೇದ]] -ಅರ್ಥಾತ್ ಶಬ್ದ ವೊಂದೇ ಸಾಧನ ಅಥವಾ ಪ್ರಮಾಣ. ಬೇರೆ ಪ್ರಮಾಣಗಳು ಅನುಪಯುಕ್ತವೆಂದು ತೋರಿಸಲು ಅವುಗಳನ್ನು (ಶಬ್ದ ಪರಮಾಣವನ್ನು) ಉಪಯೋಗಿಸಬೇಕಾಗುವುದು.
:'''ಶಬ್ದ''' ಎಂದರೆ ಮಾತು. ಅದು ಎರಡು ವಿಧ . '''ಪೌರುಷೇಯ''' ಮತ್ತು '''ಅಪೌರುಷೇಯ''' .
:ಪೌರುಷೇಯ ಲೌಕಿಕ ವಿಷಯಕ್ಕೆ ಸಂಬಧಿಸಿದ ಪ್ರಮಾಣ. ಅದನ್ನು '''ಆಪ್ತ ವಾಕ್ಯ''' ವೆಂದು ಕರೆಯಬಹುದು . ಆದರೆ ಅದು '''ಸಾಪೇಕ್ಷ ಸತ್ಯ.'''.
:ಅಪೌರುಷೇಯ ವಾಕ್ಯಗಳು [[ವೇದ]]ಗಳು ವೇದಗಳು [[ಈಶ್ವರ]]ನಿಂದ ಬಾರದಿದ್ದರೂ, ಅವು ಸ್ವತಃ ಸಿದ್ಧ ವಾಕ್ಯಗಳು . ;ಮೀಮಾಂಸಕರು ಈಶ್ವರನನ್ನು ಒಪ್ಪುವುದಿಲ್ಲ. ಆದರೆ ವೇದವನ್ನು ಒಪ್ಪುತ್ತಾರೆ .
:ಋಷಿಗಳು ಸ್ವತಃ-ಸಿದ್ಧ ವಾಕ್ಯಗಳನ್ನು ಕಂಡವರು.; '''ದೃಷ್ಠಾರ'''ರು ಅವರು '''ಕರ್ತೃಗಳಲ್ಲ''' .
:'''ಶಬ್ದ- ಅರ್ಥ,''' ಅದರ ಸಂಬಂಧಗಳು '''ನಿತ್ಯ''' ವಾದದ್ದು . ವರ್ಣ(ಅಕ್ಷರ)(ಲಿಪಿ ) ರೂಪವುಳ್ಳದ್ದು . ವರ್ಣಗಳ ಸಮೂಹವೇ ಪದ. ಧ್ವನಿಯು ಮತ್ತು ರೂಪಗಳು ವರ್ಣದ ಅಭಿವ್ಯಕ್ತಿ ರೂಪ. '''ಧ್ವನಿಯು ಅನಿತ್ಯ''' '''ವರ್ಣವು ನಿತ್ಯ.'''
;ಶಬ್ದಕ್ಕೆ ನಿತ್ಯ, ಅನಿತ್ಯ ಎಂಬ ಎರಡು ರೂಪಗಳಿರುತ್ತವೆ. ಅವ್ಯಕ್ತ ರೂಪದಲ್ಲಿ ಅದು ನಿತ್ಯವೂ ಸರ್ವಗತವೂ ಆಗಿರುತ್ತದೆ.
 
 
"https://kn.wikipedia.org/wiki/ಮೀಮಾಂಸ_ದರ್ಶನ" ಇಂದ ಪಡೆಯಲ್ಪಟ್ಟಿದೆ