ನ್ಯಾಯ ದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೬ ನೇ ಸಾಲು:
== ಪೀಠಿಕೆ ==
 
:ಭಾರತೀಯ ತರ್ಕಶಾಸ್ತ್ರಕ್ಕೆ ನ್ಯಾಯ ದರ್ಶನವೆಂದು ಹೆಸರು. 'ನ್ಯಾಯ' ಎಂದರೆ -'ಯೋಗ್ಯ', 'ಉಚಿತ', ಎಂಬ ಅರ್ಥವಿದೆ. ಆದರೆ ಇಲ್ಲಿ ಅರ್ಥವೇ ಬೇರೆ; '''ಪ್ರಮಾಣೈಃ ಅರ್ಥ ಪರೀಕ್ಷಣಂ ನ್ಯಾಯಃ''' -ಎಂದರೆ ಪ್ರಮಾಣಗಳಿಂದ (ಅರ್ಥ) ವಸ್ತು ತತ್ವವನ್ನು ಪರೀಕ್ಷಿಸುವುದು '[[ನ್ಯಾಯ]]' ; ಎಂದು ವಾತ್ಸ್ಯಾಯನ ಭಾಷ್ಯವಿದೆ.
ಪಾಶ್ಚ್ಯಾತ್ಯರಲ್ಲಿ ತರ್ಕ(Logic) ಮತ್ತು ಜ್ಞಾನ ಮೀಮಾಂಸೆ (Epistemology) ಎಂದು ಎರಡು ವಿಭಾಗವಿದೆ. ಆದರೆ ನ್ಯಾಯದರ್ಶನ ಇವೆರಡನ್ನೂ ವಿಚಾರಿಸುತ್ತದೆ.
 
"https://kn.wikipedia.org/wiki/ನ್ಯಾಯ_ದರ್ಶನ" ಇಂದ ಪಡೆಯಲ್ಪಟ್ಟಿದೆ