ಉತ್ತರಾಯಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
 
ಹಿಂದೂ ಪಂಚಾಂಗದಲ್ಲಿ
೧ ನೇ ಸಾಲು:
[[Image:Earth-lighting-summer-solstice EN.png|right|thumb|250px|ಉತ್ತರಾಯಣ]]
೧.[[ಭೂಮಿ|ಭೂಮಿಯ]] [[ಉತ್ತರ ಗೋಲಾರ್ಧ]]ದ ಅತಿ ಉದ್ದನೇಯ ದಿನ ಹಾಗೂ ಅತಿ ಸಣ್ಣ ರಾತ್ರಿ.[[ದಕ್ಷಿಣ ಗೋಲಾರ್ಧ]]ದ ಅತಿ ಚಿಕ್ಕ ದಿನ ಹಾಗೂ ಅತಿ ಉದ್ದನೇಯ ರಾತ್ರಿ. ಪ್ರತಿ ವರ್ಷ [[ಜೂನ ೨೧|ಜೂನ ೨೧]] ಅಥವ [[ಜೂನ ೨೨]]ರಂದು ಉತ್ತರಾಯಣವಾಗುತ್ತದೆ.
 
೨.ಹಿಂದೂ ಪಂಚಾಂಗದ ಪ್ರಕಾರ ಪ್ರತಿ ಸಂವತ್ಸರ(ವರ್ಷ)ವನ್ನು ಸೂರ್ಯನ ಸಂಚರಣವನ್ನು ಅನುಸರಿಸಿ,ಎರಡು ಅಯನಗಳಾಗಿ ವಿಂಗಡಿಸಲಾಗಿದೆ.(೧).ಉತ್ತರಾಯಣ.(೨)ದಕ್ಷಿಣಾಯನ. ಸೂರ್ಯನು ಉತ್ತರಧ್ರುವರೇಖೆಯಲ್ಲಿ ಸಂಚರಿಸುವ ಕಾಲ-ಉತ್ತರಾಯಣ.ಇದು ಮಕರಸಂಕ್ರಮಣದಿಂದ ಕರ್ಕಾಟಕ ಸಂಕ್ರಮಣ ಅಥವಾ ಸಾಮಾನ್ಯವಾಗಿ ಪುಷ್ಯಮಾಸದಿಂದ ಆಷಾಢಮಾಸದವರೆಗೆ ೬ ತಿಂಗಳ ಕಾಲ ಇರುತ್ತದೆ.ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಇದು ಸಾಮಾನ್ಯವಾಗಿ ಜನವರಿ ೧೪ ಅಥವಾ ೧೫ ರಂದು ಪ್ರಾರಂಭವಾಗುತ್ತದೆ.ಉತ್ತರಾಯಣದ ಪ್ರಾರಂಭದ ದಿನವೇ ಅಂದರೆ ಸೂರ್ಯನು ಮಕರರಾಶಿಯನ್ನು ಪ್ರವೇಶ ಮಾಡುವ ಪುಣ್ಯದಿನದಂದು [[ಮಕರ ಸಂಕ್ರಾಂತಿ]]ಯನ್ನು ಆಚರಿಸಲಾಗುತ್ತದೆ.ಉತ್ತರಾಯಣದ ೬ ತಿಂಗಳ ಪುಣ್ಯಕಾಲದಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆಂದೂ,ಈ ಕಾಲದಲ್ಲಿ ಸಾಯುವವರು ನೇರ ಸ್ವರ್ಗಕ್ಕೆ ಹೋಗುತ್ತಾರೆಂದೂ ನಂಬಿಕೆ ಇದೆ.
 
[[ಮಹಾಭಾರತ]]ದಲ್ಲಿ [[ಭೀಷ್ಮ]]ನು ಶರಶಯ್ಯೆಯ ಮೇಲೆ ಮಲಗಿದ್ದಾಗಲೂ,'ಇಚ್ಚಾಮರಣ'ದ ವರವನ್ನು ಪಡೆದಿದ್ದ ಕಾರಣ ಉತ್ತರಾಯಣ ಪುಣ್ಯಕಾಲ ಬರುವವರೆಗೂ ಕಾದಿದ್ದು,ಉತ್ತರಾಯಣ ಪುಣ್ಯಕಾಲ ಬಂದ ನಂತರ ದೇಹತ್ಯಾಗ ಮಾಡಿದನೆಂಬ ವಿಚಾರ ಬರುತ್ತದೆ.
 
{{ಚುಟುಕು}}
"https://kn.wikipedia.org/wiki/ಉತ್ತರಾಯಣ" ಇಂದ ಪಡೆಯಲ್ಪಟ್ಟಿದೆ