ಮಹಾಕಾವ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: '''ಮಹಾಕಾವ್ಯ'''ಗಳು ಸಂಸ್ಕೃತದ ಕಾವ್ಯ ಭೇದಗಳಲ್ಲಿ ಒಂದು. ಸಂಸ್ಕೃತ ಕಾವ್ಯಗಳಲ...
( ಯಾವುದೇ ವ್ಯತ್ಯಾಸವಿಲ್ಲ )

೧೮:೨೧, ೫ ಆಗಸ್ಟ್ ೨೦೧೩ ನಂತೆ ಪರಿಷ್ಕರಣೆ

ಮಹಾಕಾವ್ಯಗಳು ಸಂಸ್ಕೃತದ ಕಾವ್ಯ ಭೇದಗಳಲ್ಲಿ ಒಂದು. ಸಂಸ್ಕೃತ ಕಾವ್ಯಗಳಲ್ಲಿ ೫ ಕಾವ್ಯಗಳನ್ನು ಮಾತ್ರ ಮಹಾಕಾವ್ಯಗಳೆಂದು ಗುರುತಿಸಲಾಗಿದೆ. ಕಾಳಿದಾಸಕುಮಾರಸಂಭವಮ್ ಹಾಗೂ ರಘುವಂಶಮ್, ಭಾರವಿಕಿರಾತಾರ್ಜುನೀಯಮ್, ಮಾಘಶಿಶುಪಾಲವಧಮ್ ಹಾಗೂ ಶ್ರೀಹರ್ಷನೈಷಧೀಯಚರಿತಮ್ ಇವುಗಳು ಪಂಚ ಮಹಾಕಾವ್ಯಗಳು.