ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೪೩ ನೇ ಸಾಲು:
------------------------
*ಮುಂದೆ ಭಗವಂತನು ಕಂಬಲವೆಂಬ ಗ್ರಾಮದಲ್ಲಿ ವಿಷ್ಣು ಶಯನನೆಂಬ ಮುನಿಯ ಮನೆಯಲ್ಲಿ ಅವತರಿಸುವನು. ಕಲಿಯನ್ನು ನಿರಾಕರಿಸಿರುವುದರಿಂದ ಕಲ್ಕಿ ಎನಿಸಿ ಒಂದೇದಿನದಲ್ಲಿ ಎಲ್ಲೆಡೆ ವ್ಯಾಪ್ತನಾಗಿ ಎಲ್ಲಾ ದುರ್ಜನರನ್ನೂ ನಾಶಪಡಿಸುವನು. ಮಹಾಭಾರತದಂತೆ ಸದರ್ಥ ನಿರ್ಣಾಯಕವಾದ ಗ್ರಂಥವಿನ್ನೊಂದಿಲ್ಲ. ಬ್ರಹ್ಮ ಸೂತ್ರಗಳೂ, ದುರ್ವಾದಿಗಳಿಂದ ರಚಿತವಾದ ಭಾಷ್ಯಗಳಿಂದ ವೇದವ್ಯಾಸ ದೇವರಿಗೆ ಅಭಿಪ್ರೇತವಾದ ಅರ್ಥವು ದುರ್ಬೋಧ ವಾಗಿದೆ. ಆ ಸೂತ್ರಗಳಿಗೆ ಮಣಿಮದಾದಿ ದುರ್ಜನರು ಮಾಡಿದ ಭಾಷ್ಯಾಭಾಸಗಳಿಂದ ಸುಜನರು ಕೂಡಾ - ಶ್ರೀಹರಿಯ ಕಲ್ಯಾಣ ಗುಣಗಳ ಜ್ಞಾನವಾಗದಂತೆ ಆದಾಗ
'''ಶ್ರೀ ಆನಂದತೀರ್ಥ - ಮಧ್ವ'''- ಎಂದು ಖ್ಯಾತನಾದೆನು. ಆ ಭಾಷ್ಯಗಳನ್ನು ಖಂಡಿಸಿ ವೇದವ್ಯಾಸಾಭಿಪ್ರೇತಾರ್ಥವನ್ನು ಶಷ್ಯನಾಗಿಶಿಷ್ಯನಾಗಿ ತಿಳಿದು ಸಚ್ಛಾಸ್ತ್ರವನ್ನು ರಚಿಸಿರುವೆನು.
'''ಮುಖ್ಯವಾಯುದೇವರ ತೃತೀಯಾವತಾರ'''
*ಶ್ರೀ ವೇದವ್ಯಾಸರ ಆಜ್ಞೆಯಂತೆ ಸದ್ಭಾಷ್ಯವನ್ನು ಬ್ರಹ್ಮಸೂತ್ರಗಳ ಸರಿಯಾದ ಅರ್ಥವನ್ನು ತಿಳಿಸಲು ರಚಿಸಿದೆನು. ಮತ್ತು ದಶೋಪನಿಷತ್ತುಗಳಿಗೆ ಭಾಷ್ಯವನ್ನು