ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು SpaceEdit ಉಪಯೋಗಿಸಿ ಲೇಖನವನ್ನು ಒಪ್ಪವಾಗಿಸಿದೆ
೧೧೬ ನೇ ಸಾಲು:
--------------------------------------
*'''ಸ್ವರ್ಗಆರೋಹಣ ಪರ್ವ :'''ಅದ್ವೈತ ಪ್ರವರ್ತಕರ ಜನ್ಮ ವಿಚಾರ
*ದುರ್ಯೋಧನಾದಿಗಳು,ರಾಕ್ಷಸರಾದವರು. [ವಧೆಯಾದನಂತರ] ರಾಕ್ಷಸರಾದರು., ವೀರಸ್ವರ್ಗದ ದಿವ್ಯ ಭೋಗಗಳನ್ನು ನಾಲ್ಕು ಸಾವಿರದ ಮೂರನೂರುವಗಳವರೆಗೂ ಅನುಭವಿಸಿ, ಪುಣ್ಯ ಕ್ಷಯವಾಗಲು, ಭೂಮಿಯಲ್ಲಿ ವಿಪ್ರಾದಿ ಯೋನಿಗಳಲ್ಲಿ ಹುಟ್ಟಿ, ಜೀವನೇ ಬ್ರಹ್ಮನು, ; ಜಗತ್ತು ಮಿಥ್ಯೆ; ಇತ್ಯಾದಿ ದುಷ್ಟಮತವನ್ನು ಹಬ್ಬಿಸಿ ತತ್ಪಲವಾಗಿ ಪ್ರಳಯವಾದಾಗ ಅಂಧಂತಮಸ್ಸನ್ನು ಹೊಂದುವರು. [ ಮಧ್ವರ ಕಾಲ; ಜನನ ಕ್ರಿ.ಶ. ೧೧೯೭ ಆಯು ೮೦ ವರ್ಷ = ಮರಣ ೧೨೭೭; ಕಲಿ ಗತ ಕ್ರಿ.ಶ.೧೧೯೯ ಕ್ಕೆ ವರ್ಷ, ಮಧ್ವರ ಪ್ರಕಾರ ಕಲಿ ಗತ ೪೩೦೦ ವರ್ಷ. ಈ ವರ್ಷದ ನಂತರ ಅದ್ವೈತ ಪ್ರಚಾರ; ಕಲಿಯುಗ ಆರಂಭ, ೨೦೧೦ ಮಾರ್ಚಿ ೧೬ಕ್ಕೆ; ೫೧೧೧ ವರ್ಷ; ಕಲಿ ಆದಿ ಕ್ರಿಪೂ. ೩೧೦೧; ಶಂಕರರ ಕಾಲ ಕ್ರಿಶ. ೭೮೮ [ಕಲಿಗತ ಕ್ರಿ ಪೂ.೩೧೦೧ +ಕ್ರಿ ಶ ೭೮೮= ಕಲಿ ಆದಿ ೩೮೮೯ ಕ್ಕೆ ಶ್ರೀಶಂಕರರ ಜನನ ಮತ್ತು ಅದ್ವೈತ ಪ್ರಚಾರ. ಮಧ್ವರು ತಾವು ಹುಟ್ಟುವವರೆಗೂ ಕೌರವರು ವೀರ ಸ್ವರ್ಗದಲ್ಲಿದ್ದರೆಂದು ಹೇಳಿದಂತೆ ಆಗಿದೆ. ತಮ್ಮ ನಂತರ ಹುಟ್ಟಿದವರು ಅದ್ವೈತ ಬೋಧನೆ ಮಾಡಿದರು ಎಂದು ಹೇಳಿದಂತೆ ಆಯಿತು. ಲೆಕ್ಕ ತಪ್ಪಿದಂತೆ ಕಾಣುತ್ತದೆ. ಮೇಲೆ ಎಡದಲ್ಲಿ - 'ಚರ್ಚೆ' ನೋಡಿ
 
===ಗೌತಮ ಬುದ್ಧನ ಜನನ===