ಹುಯಿಲಗೋಳ ನಾರಾಯಣರಾಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಹುಯಿಲಗೋಳ ನಾರಾಯಣರಾಯರ ಜೀವನ ಹಾಗು ಸಾಹಿತ್ಯ
 
ಚು ಹುಯಿಲಗೋಳ ನಾರಾಯಣರಾಯರ ಜೀವನ ಹಾಗು ಸಾಹಿತ್ಯ
೧ ನೇ ಸಾಲು:
'''ಹುಯಿಲಗೋಳ ನಾರಾಯಣರಾಯರು''' ೧೮೮೪ ಅಕ್ಟೋಬರ ೪ ರಂದು ಜನಿಸಿದರು. ಇವರ ತಂದೆ ಕೃಷ್ಣರಾವ, ತಾಯಿ ಬಹಿಣಕ್ಕ. ಬಾಲ್ಯದ ಶಿಕ್ಷಣವನ್ನು [[ಗದಗ]], [[ಗೋಕಾಕ]] ಹಾಗು ಧಾರವಾಡಗಳಲ್ಲಿ[[ಧಾರವಾಡ]]ಗಳಲ್ಲಿ ಪೂರೈಸಿದರು. ೧೯೦೨ ರಲ್ಲಿ ಧಾರವಾಡದಲ್ಲಿ ಮೆಟ್ರಿಕ್ ಪರೀಕ್ಷೆಯನ್ನು ಮುಗಿಸಿ ಉಚ್ಚ ಶಿಕ್ಷಣಕ್ಕಾಗಿ ಪುಣೆಯ[[ಪುಣೆ]]ಯ [[ಫರ್ಗ್ಯೂಸನ್ ಕಾಲೇಜನ್ನುಕಾಲೇಜ]]ನ್ನು ಸೇರಿದರು. ೧೯೦೭ ರಲ್ಲಿ ಪದವಿಯನ್ನು ಪಡೆದ ಬಳಿಕ ಧಾರವಾಡದ[[ಧಾರವಾಡ]]ದ [[ವಿಕ್ಟೋರಿಯಾ ಪ್ರೌಢಶಾಲೆಯಲ್ಲಿಪ್ರೌಢಶಾಲೆ]]ಯಲ್ಲಿ ಶಿಕ್ಷಕರಾದರು. ಕೆಲಕಾಲದ ನಂತರ ಶಿಕ್ಷಕ ವೃತ್ತಿಯನ್ನು ತ್ಯಜಿಸಿ, ಮುಂಬೈಗೆ[[ಮುಂಬೈ]]ಗೆ ತೆರಳಿ,ಕಾನೂನು ಪದವಿಯನ್ನು ಪಡೆದು ೧೯೧೧ರಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದರು.
 
ನಾರಾಯಣರಾಯರು ತಾವು ಬರೆದ “ [[ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು”ನಾಡು]]” ನಾಡಗೀತೆಗಾಗಿ ಖ್ಯಾತರಾಗಿದ್ದಾರೆ. ಈ ಗೀತೆಯನ್ನು ೧೯೨೪ರಲ್ಲಿ ಬೆಳಗಾವಿಯಲ್ಲಿ[[ಬೆಳಗಾವಿ]]ಯಲ್ಲಿ ಜರುಗಿದ [[ಕಾಂಗ್ರೆಸ್ ಅಧಿವೇಶನದಲ್ಲಿಅಧಿವೇಶನ]]ದಲ್ಲಿ ಸ್ವಾಗತಗೀತೆಯಾಗಿ ಹಾಡಲಾಗಿತ್ತು. ಹಾಡಿದವರು ಆಗಿನ್ನೂ ಬಾಲಿಕೆಯಾಗಿದ್ದ [[ಪದ್ಮಭೂಷಣ ಪ್ರಶಸ್ತಿವೆತ್ತಪ್ರಶಸ್ತಿ]]ವೆತ್ತ ಗಾನವಿದುಷಿ [[ಗಂಗೂಬಾಯಿ ಹಾನಗಲ್ಲರುಹಾನಗಲ್ಲ]]ರು. ಅಧಿವೇಶನದ ಅಧ್ಯಕ್ಷರು [[ಮಹಾತ್ಮಾ ಗಾಂಧೀಜಿಯವರುಗಾಂಧೀಜಿ]]ಯವರು.
 
ನಾರಾಯಣರಾಯರು ಮೂಲತಃ ನಾಟಕಕಾರರು. ಕನ್ನಡ ರಂಗಭೂಮಿಗಾಗಿ ಕಾಲ್ಪನಿಕ, ಐತಿಹಾಸಿಕ,ಪೌರಾಣಿಕ, ಸಾಮಾಜಿಕ ಹೀಗೆ ವಿವಿಧ ಬಗೆಯ ನಾಟಕಗಳನ್ನು ರಚಿಸಿ ಪ್ರದರ್ಶಿಸಿದರು. ಅವು ಇಂತಿವೆ:
 
'''ಕಾಲ್ಪನಿಕ''': ವಜ್ರಮುಕುಟ(೧೯೧೦), ಕನಕವಿಲಾಸ(೧೯೧೩)
 
'''ಐತಿಹಾಸಿಕ''': ಪ್ರೇಮಾರ್ಜುನ(೧೯೧೨), ಮೋಹಹರಿ(೧೯೧೪), ಅಜ್ಞಾತವಾಸ(೧೯೧೫), ಪ್ರೇಮವಿಜಯ(೧೯೧೬), ಸಂಗೀತ ಕುಮಾರರಾಮ ಚರಿತ(೧೯೧೭), ವಿದ್ಯಾರಣ್ಯ(೧೯೨೧)
 
'''ಪೌರಾಣಿಕ''': ಭಾರತಸಂಧಾನ(೧೯೧೮), ಉತ್ತರ ಗೋಗ್ರಹಣ(೧೯೨೨)
 
'''ಸಾಮಾಜಿಕ''': ಸ್ತ್ರೀಧರ್ಮರಹಸ್ಯ(೧೯೧೯), ಶಿಕ್ಷಣಸಂಭ್ರಮ(೧೯೨೦), ಪತಿತೋದ್ಧಾರ(೧೯೫೨)
 
[[ಮುಂಬಯಿ ಸರಕಾರವುಸರಕಾರ]]ವು ಪತಿತೋದ್ಧಾರ ನಾಟಕಕ್ಕೆ ೧೯೫೪ರಲ್ಲಿ ಬಹುಮಾನ ನೀಡಿತು.
 
ನಾರಾಯಣರಾಯರು ತಮ್ಮ ನಾಟಕಗಳಿಗಾಗಿ ಗೀತೆಗಳನ್ನು ರಚಿಸಿದ್ದಲ್ಲದೆ, ಇವರ ಅನೇಕ ಕವನಗಳು ಅಂದಿನ ಪತ್ರಿಕೆಗಳಾದ ‘ [[ಜೈ ಕರ್ನಾಟಕ ವೃತ್ತ’ವೃತ್ತ]]’ , ‘[[ ಪ್ರಭಾತ’ಪ್ರಭಾತ]]’ , ‘[[ ಧನಂಜಯ’ಧನಂಜಯ]]’ ಮೊದಲಾದವುಗಳಲ್ಲಿ ಪ್ರಕಟವಾಗಿವೆ.
 
ಇವರು ಬರೆದ ‘ಮೂಡಲು ಹರಿಯಿತು’ ಕಾದಂಬರಿಯ ಹಸ್ತಪ್ರತಿಯು ಕಳೆದು ಹೋಗಿದ್ದು ಕನ್ನಡಿಗರ ದೌರ್ಭಾಗ್ಯವೆನ್ನಬೇಕು.
೨೨ ನೇ ಸಾಲು:
 
ಹುಯಿಲಗೋಳ ನಾರಾಯಣರಾಯರು ೧೯೭೧ ಜುಲೈದಲ್ಲಿ ನಿಧನರಾದರು.
[[Category:ಸಾಹಿತಿಗಳು]]