ಯೆಹೂದಿ ಮೆನುಹಿನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಯೆಹೂದಿ ಮೆನುಹಿನ್ ಇವರ ಸಾಧನೆ
LinkEdit ಉಪಯೋಗಿಸಿ ಕೊಂಡಿಗಳನ್ನು ಸರಿಪಡಿಸಲಾಗಿದೆ
೧ ನೇ ಸಾಲು:
'''ಯೆಹೂದಿ ಮೆನುಹಿನ್''' ಇವರು [[೧೯೧೬]] ಎಪ್ರಿಲ್ ೨೨ರಂದು ಅಮೇರಿಕದ [[ನ್ಯೂಯಾರ್ಕ್]] ನಗರದಲ್ಲಿ ಜನಿಸಿದರು.ಕೇವಲ ಮೂರು ವರ್ಷದವರಿರುವಾಗಲೆ ಇವರು ಸಿಗ್ಮಂಡ್ ಎ೦ಕರ್ ಎನ್ನುವವರ ಬಳಿ [[ಪಿಟೀಲು]] ಕಲಿಯತೊಡಗಿದರು. ಏಳು ವರ್ಷದವರಿದ್ದಾಗಲೆ ತಮ್ಮ ಮೊದಲ ಕಛೇರಿಯನ್ನು ನೀಡಿದರು. ಆ ಬಳಿಕ [[ರೋಮಾನಿಯಾ|ರೋಮಾನಿಯಾದ]] ಸಂಗೀತಗಾರ ಹಾಗು ಪಿಟೀಲುವಾದಕ '''ಜಾರ್ಜ ಎನೆಸ್ಕು''' ಇವರ ಬಳಿಯಲ್ಲಿ ಶಿಕ್ಷಣ ಪಡೆದರು.
ತನ್ನಂತರ ತಮ್ಮ ಸೋದರಿ, ಪಿಯಾನೊ ವಾದಕಿ '''ಹೆಪ್ಝಿಬಾ''' ಜೊತೆಗೆ ಅನೇಕ ಸಂಗೀತ ಕಾರ್ಯಕ್ರಮಗಳನ್ನು ಜರುಗಿಸಿದರು.
 
==ಪೂರ್ವಭಾಗ==
[[ಎರಡನೆಯ ಜಾಗತಿಕ ಮಹಾಯುದ್ಧ]] ನಡೆದಾಗ ಯೆಹೂದಿ ಮೆನುಹಿನ್ ಇವರು [[ಮಿತ್ರರಾಷ್ಟ್ರ|ಮಿತ್ರರಾಷ್ಟ್ರಗಳ]]ಗಳ ಸೈನಿಕರ ರಂಜನೆಗಾಗಿ ಕಛೇರಿಗಳನ್ನು ನೀಡಿದರು. ಎಪ್ರಿಲ್ [[೧೯೪೫|೧೯೪೫ರಲ್ಲಿ]]ರಲ್ಲಿ, [[ಬರ್ಗೆನ್-ಬೆಲ್ಸನ್ ಯಾತನಾ ಶಿಬಿರ|ಬರ್ಗೆನ್-ಬೆಲ್ಸನ್ ಯಾತನಾ ಶಿಬಿರದ]] ವಿಮೋಚನೆಯ ನಂತರ, ಅಲ್ಲಿದ್ದ ಶಿಬಿರವಾಸಿಗಳ ಎದುರಿಗೆ ತಮ್ಮ ಸಂಗೀತ ಕಚೇರಿ ನೀಡಿದರು. [[೧೯೪೭|೧೯೪೭ರಲ್ಲಿ]]ರಲ್ಲಿ [[ಜರ್ಮನ್| ಜರ್ಮನಿಗೆ]] ಭೆಟ್ಟಿ ಕೊಟ್ಟು ಅಲ್ಲಿ ''''ವಿಲ್ಹೆಲ್ಮ್ ಫುರ್ಟ್ವ್ಯಾಂಗ್ಲರ್''' ಎನ್ನುವ ಸಂಗೀತ ನಿರ್ವಾಹಕರ ಜೊತೆಗೆ ಕಚೇರಿ ನಡೆಯಿಸಿದರು. ಯಹೂದಿಗಳ ಯಾತನಾಕಾಂಡದ ಬಳಿಕ ಜರ್ಮನಿಗೆ ಭೆಟ್ಟಿ ನೀಡಿದ ಪ್ರಥಮ [[ಯಹೂದಿ]] ಎನ್ನಿಸಿಕೊಂಡರು.
 
ಎರಡನೆಯ ಜಾಗತಿಕ ಯುದ್ಧದಲ್ಲಿಯ ಘಟನೆಗಳಿಂದ ಮೆನುಹಿನ್ ತ್ರಸ್ತರಾಗಿದ್ದರು. ಈ ಸಂದರ್ಭದಲ್ಲಿ ಮೆನುಹಿನ್‍ರವರಿಗೆ ಯೋಗಶಿಕ್ಷಣ ನೀಡಿದವರು [[ಬಿ.ಕೆ.ಎಸ್.ಅಯ್ಯಂಗಾರ್]]. [[ಯೋಗ]] ಹಾಗು [[ಧ್ಯಾನ|ಧ್ಯಾನಗಳ]]ಗಳ ಸಾಧನೆಯಿಂದ ಮೆನುಹಿನ್ ಅವರ ಮನಸ್ಸಿಗೆ ಸಮಾಧಾನ ದೊರೆಯಿತು. ಈ ಪೂರ್ವದಲ್ಲಿಯ ಅವರ ಶಿಕ್ಷಣಕ್ರಮಕ್ಕೆ ನಿರ್ದಿಷ್ಟ ವಿಧಾನವಿರಲಿಲ್ಲ. ಯೋಗಸಾಧನೆ ಹಾಗು ಧ್ಯಾನದ ಜೊತೆಗೆ ಕ್ರಮಬದ್ಧವಾಗಿ ಸಂಗೀತದ ಅಧ್ಯಯನವನ್ನು ಮಾಡುವದರಿಂದ ಮೆನುಹಿನ್ ತಮ್ಮ ಸಮಸ್ಯೆಗಳನ್ನು ನಿವಾರಿಸಿಕೊಂಡರು. ಇದರಿಂದಾಗಿ ಅವರ ಸಂಗೀತಕ್ಕೆ ಹೊಸದೊಂದು ಗುಣ ಲಭಿಸಿತು.
 
೧೯೬೨ರಲ್ಲಿ ಮೆನುಹಿನ್ ಅವರು [[ಸರ್ರೆ|ಸರ್ರೆಯ]] [[ಸ್ಟೋಕ್ ಡಿ’ ಅಂಬರನಾನ್]] ದಲ್ಲಿ '''ಯೆಹೂದಿ ಮೆನುಹಿನ್ ಸ್ಕೂಲ್''' ಸ್ಥಾಪಿಸಿದರು. [[ಕ್ಯಾಲಿಫೋರ್ನಿಯಾ]] ದ [[ಹಿಲ್ಸ್ಬರೋ|ಹಿಲ್ಸ್ಬರೋದಲ್ಲಿರುವ]]ದಲ್ಲಿರುವ '''ನ್ಯೂವಾ ಸ್ಕೂಲಿ'''ನಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸಿದರು.
 
==ಉತ್ತರ ಭಾಗ==
[[೧೯೮೦|೧೯೮೦ರಲ್ಲಿ]]ರಲ್ಲಿ '''ಸ್ಟಿಫಾನ್ ಗ್ರ್ಯಾಪೆಲ್ಲಿ''' ಯವರ ಜೊತೆಗೆ ಮೆನುಹಿನ್ [[ಜಾಝ್]] ಸಂಗೀತ ನೀಡಿದರು. ಅಲ್ಲದೆ ಖ್ಯಾತ [[ಸಿತಾರ | ಸಿತಾರವಾದಕ]] [[ರವಿಶಂಕರ]] ಜೊತೆಗೆ ಸಂಗೀತ ನೀಡಿದರು. [[೧೯೯೦|೧೯೯೦ರಲ್ಲಿ]]ರಲ್ಲಿ [[ಏಶಿಯನ್ ಯೂಥ್ ಆರ್ಕೆಸ್ಟ್ರಾ|ಏಶಿಯನ್ ಯೂಥ್ ಆರ್ಕೆಸ್ಟ್ರಾದ]] ಜೊತೆಗೆ ಇವರು [[ಜಪಾನ, ತೈವಾನ, ಸಿಂಗಾಪುರ]] ಮತ್ತು [[ಹಾಂಗ್ ಕಾಂಗ್]] ಗಳಿಗೆ ಭೆಟ್ಟಿ ನೀಡಿ ಸಂಗೀತ ನಿರ್ವಹಣೆ ಮಾಡಿದರು.
 
==ಪುರಸ್ಕಾರ==
[[೧೯೬೫|೧೯೬೫ರಲ್ಲಿ]]ರಲ್ಲಿ [[ಬ್ರಿಟಿಷ್ ಸರಕಾರ|ಬ್ರಿಟಿಷ್ ಸರಕಾರವು]]ವು ಇವರಿಗೆ ಗೌರವ [[ನೈಟ್‍ಹುಡ್]] ಪುರಸ್ಕಾರ ನೀಡಿ ಗೌರವಿಸಿತು.
[[೧೯೮೫|೧೯೮೫ರಲ್ಲಿ]]ರಲ್ಲಿ ಮೆನುಹಿನ್ ಅವರಿಗೆ [[ಬ್ರಿಟಿಷ್ | ಬ್ರಿಟಿಷ್ ನಾಗರಿಕತ್ವವನ್ನು]] ನೀಡಲಾಯಿತು.
[[೧೯೯೦|೧೯೯೦ರಲ್ಲಿ]]ರಲ್ಲಿ ಮೆನುಹಿನ್‍ರ ಜೀವಮಾನ ಸಾಧನೆಗಾಗಿ [[ಗ್ಲೆನ್ ಸ್ವರ್ಣ ಪದಕ]] ನೀಡಿ ಗೌರವಿಸಲಾಯಿತು.
[[ಬ್ರುಸ್ಸೆಲ್]]‍ದಲ್ಲಿರುವ [[ವ್ರಿಜೆ ವಿಶ್ವವಿದ್ಯಾಲಯ|ವ್ರಿಜೆ ವಿಶ್ವವಿದ್ಯಾಲಯವು]]ವು ಯೆಹುದಿ ಮೆನುಹಿನ್ ಅವರಿಗೆ ಗೌರವ ಡಾಕ್ಟರೇಟ್ ನೀಡಿದೆ.
 
==ಆಸಕ್ತಿಕಾರಕ ವಿಷಯ==
೨೩ ನೇ ಸಾಲು:
ಯೆಹೂದಿ ಮೆನುಹಿನ್ ಇಂದು ಅತ್ಯಂತ ಗೌರವಿತ ಹೆಸರು. ಅವರ ತಾಯಿಯ ಅತ್ಮಕ್ಕೆ ಸಮಾಧಾನವಾಗಿರಬೇಕಲ್ಲವೆ?
 
[[೧೯೯೩|೧೯೯೩ರಲ್ಲಿ]]ರಲ್ಲಿ ಬ್ರೊಂಕೈಟಿಸ್ ರೋಗದ ಅಡ್ಡ ಪರಿಣಾಮಗಳಿಂದಾಗಿ ಯೆಹೂದಿ ಮೆನುಹಿನ್ [[ಬರ್ಲಿನ್]]‍ದಲ್ಲಿ ನಿಧನರಾದರು.
 
[[ವರ್ಗ: ಸಂಗೀತಗಾರರು]]
"https://kn.wikipedia.org/wiki/ಯೆಹೂದಿ_ಮೆನುಹಿನ್" ಇಂದ ಪಡೆಯಲ್ಪಟ್ಟಿದೆ