ಚರ್ಚೆಪುಟ:ಲಿಂಗಾಯತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
 
No edit summary
೨ ನೇ ಸಾಲು:
 
ಇಷ್ಟು ಮಾಹಿತಿಯನ್ನು ಲೇಖನಕ್ಕೆ ಅನಾಮಿಕ ಸದಸ್ಯರಿಂದ ಸೇರಿಸಲಾಗಿತ್ತು. ಈ ಮಾಹಿತಿ ದೃಢಪಡಿಸಿ, ವಿಕಿಗೆ ಹೊಂದುವಂತೆ ಸರಿಪಡಿಸಿ, (POV ತೆಗೆದುಹಾಕಿ) ಅನುವಾದ ಮಾಡಲು ಸದಸ್ಯರು ಯಾರಿಗಾದರೂ ಸಾಧ್ಯವಾದಲ್ಲಿ ಮುನ್ನಡೆಯಬಹುದು --[[User:Hpnadig | ಹರಿ ಪ್ರಸಾದ್ ನಾಡಿಗ್]] [http://hpnadig.net/blog/ *] <sup>\[[User talk:Hpnadig|ಚರ್ಚೆ]] \[[Special:Contributions/Hpnadig|ಕಾಣಿಕೆಗಳು]]</sup> 20:09, ೧೧ February ೨೦೦೬ (UTC)
 
ವೀರಶೈವ ಧರ್ಮ ಅಥವಾ ಲಿಂಗಾಯತ ಧರ್ಮವೆಂದೂ ಇದನ್ನು ಕರೆವರು (ಧರ್ಮ). ಇದೊಂದು ಜಾತಿಯಲ್ಲ. ಇದರ ಸಂಸ್ಥಾಪಕರು ಬಸವಣ್ಣನವರು. ಅವರ ಕಾಲದ ಮೊದಲು ಈ ಧರ್ಮ ಇರಲಿಲ್ಲವೆಂದರ್ಥವಲ್ಲ, ಆದರೆ ಈ ಧರ್ಮಕ್ಕೆ ವಿಶಾಲವಾದ ದೃಷ್ಟಿಯನ್ನು ಕೊಟ್ಟ ಇವರು ವಿಶ್ವಗುರು ಎಂದು ಕರೆಸಿಕೊಂಡರು. ಅವರ ಕಾಲ ಸರಿಸುಮಾರು ೧೨ನೇ ಶತಮಾನ. ಆಗಿನ ಕಾಲದಲ್ಲಿ ಅವರ ಮುಖ್ಯ ಉದ್ದೇಶ ಜಾತೀಯತೆಯ ನಿರ್ಮೂಲನವಾಗಿತ್ತು. ಇದರ ಫಲಿತಾಂಶವೇ ಈ ಧರ್ಮ.
"https://kn.wikipedia.org/wiki/ಚರ್ಚೆಪುಟ:ಲಿಂಗಾಯತ" ಇಂದ ಪಡೆಯಲ್ಪಟ್ಟಿದೆ
Return to "ಲಿಂಗಾಯತ" page.