[[Image:Discovery_open.jpg|thumb|400px|right|[[Space Shuttle]] [[Space Shuttle Discovery|Discovery]] [[ಅಂತರರಾಷ್ಟ್ರೀಯ ಅಂತರಿಕ್ಷ ನಿಲ್ದಾಣ]]ದಿಂದ ಕಂಡಂತೆ]]
[[ಭೂಮಿ]]ಯ [[ವಾಯುಮಂಡಲ]]ದ ಆಚೆಗೆ [[ಬಾಹ್ಯಾಕಾಶ]]ದಲ್ಲಿ ಕಾರ್ಯ ನಿರ್ವಹಿಸಲು ತಯಾರಿಸಲ್ಪಟ್ಟ [[ವಾಹನ]] ಅಥವ ಸಾಧನಕ್ಕೆ '''ಬಾಹ್ಯಾಕಾಶ ನೌಕೆ''' ಎಂದು ಕರೆಯಲಾಗುತ್ತದೆ. ಇವು ಮಾನವ ಚಾಲಿತವಾಗಿರಬಹುದು ಅಥವ ಸ್ವಯಂಚಾಲಿತವಾಗಿರಬಹುದು. ಇವನ್ನು [[ದೂರಸಂಪರ್ಕ]], ಭೂವೀಕ್ಷಣೆ, [[ಹವಾಮಾನ]] ಸಂಶೋಧನೆ, ಬಾಹ್ಯಾಕಾಶ ಪರಿಶೋಧನೆ, [[ಬೇಹುಗಾರಿಕೆ]] ಮುಂತಾದ ಕಾರ್ಯಗಳಿಗೆ ಉಪಯೋಗಿಸಲಾಗುತ್ತದೆ. [[ಕೃತಕ ಉಪಗ್ರಹಗಳು]] ಕೂಡ ಬಾಹ್ಯಾಕಾಶ ನೌಕೆಗಳೆ.