ಹಲ್ಮಿಡಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೬೧ ನೇ ಸಾಲು:
ಹಾಸನ-ಬೇಲೂರು-[[ಚಿಕ್ಕಮಗಳೂರು]] ಹೆದ್ದಾರಿಯಲ್ಲಿ ಬಂದರೆ, ಬೇಲೂರಿನಿಂದ ೧೩ ಕಿ.ಮೀ ಅಂತರದಲ್ಲಿ ’ಹಲ್ಮಿಡಿ’ ಗೆ ಹೋಗುವ ದಾರಿಯ ದೊಡ್ಡ ಫಲಕ ಕಾಣುತ್ತದೆ. ಅಲ್ಲಿಂದ ಒಳಗೆ ೬ ಕಿ.ಮೀ. ತೆರಳಿದರೆ, ಹಲ್ಮಿಡಿಯನ್ನು ತಲುಪಬಹುದು. ಶಾಸನದ ಸ್ಥಳವನ್ನು ಸ್ಥಳೀಯರು ತೋರಬಲ್ಲರು. ಇಲ್ಲಿ ದೊರೆತಿರುವ ಈ ಶಿಲಾ ಶಾಸನ, ಇದೇ ಪ್ರದೇಶದ ವಿವರಗಳನ್ನೊಳಗೊಂಡಿರುವುದರಿಂದ ಈ ಊರಿಗೂ ಪ್ರಾಮುಖ್ಯತೆ ಬಂದಿದೆ.<ref name="asi">[http://asi.nic.in/asi_epigraphical_sans_language.asp Language of the Inscriptions - Sanskrit and Dravidiian - Archaeological Survey of India<!-- Bot generated title -->]</ref>
 
== [[ಹಲ್ಮಿಡಿ ಶಾಸನ]] ==
{{ಮುಖ್ಯ|ಹಲ್ಮಿಡಿ ಶಾಸನ}}
[[ಕನ್ನಡ]] ಭಾಷೆಯಲ್ಲಿರುವ ಅತ್ಯಂತ ಹಳೆಯ [[ಶಾಸನ ಶಿಲ್ಪ]] ಇಲ್ಲಿ ದೊರೆತಿದೆ. ಕ್ರಿ.ಶ. [[೪೫೦]]ರ ಸುಮಾರಿನಲ್ಲಿ ಈ ಶಾಸನ ರಚಿತವಾಗಿದೆ ಎಂದು ಅಭಿಪ್ರಾಯ ಪಡಲಾಗಿದೆ. ಕನ್ನಡ [[ಭಾಷೆ]]ಯ ಪ್ರಾಚೀನತೆಗೆ ಹಲ್ಮಿಡಿಶಾಸನ ಸಾಕ್ಷಿಯಾಗಿದೆ. ಇದು [[ಕದಂಬ]]ರ ಕಾಕುತ್ಸ್ಥವರ್ಮನ ಕಾಲದ್ದು. ಈ ಶಾಸನ ಆಗಿನ ಕಾಲದ [[ಕನ್ನಡ]]ಭಾಷೆಯ ಪ್ರೌಢ ಸ್ವರೂಪದ ಬಗ್ಗೆ ಸಾಕಷ್ಟು ಮಾಹಿತಿ ನೀಡುತ್ತದೆ.ಈ ಶಾಸನದ ಪ್ರಾರ್ಥನಾ ಪದ್ಯ ಸಂಸ್ಕೃತದಲ್ಲಿದೆ. ಉಳಿದ ಭಾಗದಲ್ಲಿ ಹೇರಳವಾದ [[ಸಂಸ್ಕೃತ]] ಪದಗಳೂ, ಸಮಾಸಗಳೂ ತುಂಬಿವೆ. ಇದು ಆ ಕಾಲದ ಗ್ರಾಂಥಿಕ ಕನ್ನಡದ ಮೇಲೆ ಇದ್ದ ಸಂಸ್ಕೃತದ ಪ್ರಭಾವವನ್ನು ತೋರಿಸುತ್ತದೆ. ಈ ಶಾಸನದಲ್ಲಿರುವ, ಕನ್ನಡ ವ್ಯಾಕರಣದ ದೃಷ್ಟಿಯಿಂದ ಗಮನಾರ್ಹವಾದ '''ಎರಿದು''','''ಕೊಟ್ಟಾರ್''','''ಅದಾನ್''' ಮೊದಲಾದ ಪದಗಳು, ಇದರ ಭಾಷೆ "ಪೂರ್ವದ [[ಹಳೆಗನ್ನಡ]]" ಎಂಬುದನ್ನು ಸೂಚಿಸುತ್ತವೆ.<ref>{{Cite web |url=http://www.hindu.com/2006/10/31/stories/2006103108870500.htm |title=ಆರ್ಕೈವ್ ನಕಲು |access-date=2016-12-14 |archive-date=2007-10-01 |archive-url=https://web.archive.org/web/20071001015326/http://www.hindu.com/2006/10/31/stories/2006103108870500.htm |url-status=dead }}</ref><ref>{{Cite web |url=http://www.hindu.com/2004/10/24/stories/2004102405080300.htm |title=Halmidi inscription proves antiquity of Kannada date 24 October 2004 |access-date=14 ಡಿಸೆಂಬರ್ 2016 |archive-date=1 ಡಿಸೆಂಬರ್ 2004 |archive-url=https://web.archive.org/web/20041201014829/http://www.hindu.com/2004/10/24/stories/2004102405080300.htm |url-status=dead }}</ref>
 
"https://kn.wikipedia.org/wiki/ಹಲ್ಮಿಡಿ" ಇಂದ ಪಡೆಯಲ್ಪಟ್ಟಿದೆ