ಕೋತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Fixed invalid br tag, general fixes enabled
ಚುNo edit summary
೩೬ ನೇ ಸಾಲು:
ಸಾಮಾನ್ಯವಾಗಿ ಕೋತಿಗಳು<ref>ಈ ಭಾಗವು ಇಂಗ್ಲೀಶ್ ವಿಕಿಪೀಡಿಯ [https://en.wikipedia.org/wiki/Monkey “Monkey”] ಪುಟದ ಭಾಗಶ ಅನುವಾದ</ref> ಎಂದು ನಾವು ಯಾವುವನ್ನೂ ಕರೆಯುತ್ತೇವೆಯೋ ಆ ಗುಂಪು ಎರಡು ದೊಡ್ಡ ಗುಂಪುಗಳನ್ನು, ಹಳೆಯ ಪ್ರಪಂಚದ ಕೋತಿಗಳು ಮತ್ತು ಹೊಸ ಪ್ರಪಂಚದ ಕೋತಿಗಳನ್ನು, ಒಳಗೊಳ್ಳುತ್ತದೆ. [[ವಾನರ]]ಗಳು ಮತ್ತು [[ಮಾನವ|ಮಾನವರೂ]] ಇದೇ ಗುಂಪಿನಲ್ಲಿ ಬರುವ ಹೊಸ ಪ್ರಪಂಚದ ಕೋತಿಗಳಿಗಿಂತ ಹಳೆಯ ಪ್ರಪಂಚದ ಕೋತಿಗಳಿಗೆ ಹೆಚ್ಚು ಹತ್ತಿರದ ಸಂಬಂಧಿಗಳು.
 
ಗಣ ಪ್ರೈಮೇಟ್‌ನ ಎರಡು ಉಪಗಣಗಳಲ್ಲಿ ಒಣ ಮೂಗಿರುವ ಹಾಪ್ಲೊಹರ್ನಿ ಉಪಗಣದಲ್ಲಿ ಕೋತಿಗಳು ಅಥವಾ ಮಂಗಗಳು ಇವೆ. ಈ ಉಪಗಳದ ಕೆಳಗೆ ಬರುವ ಟಾರ್ಸಿಫೊರ್ಮೆ ಇಂಫ್ರಾಗಣ ([[ಟಾರ್ಸಿಯರ್ ಕೋತಿ|ಟಾರ್ಸಿಯರ್‌ಗಳು]] ಇದರಲ್ಲಿ ಬರುತ್ತವೆ) ಮತ್ತು ಹೋಮಿನಿಡೆ ಮಹಾಕುಟುಂಬ (ಇದರಲ್ಲಿ ವಾನರಗಳು ಮತ್ತು ಮಾನವರು ಬರುತ್ತಾರೆ) ಇದರಡಿ ಬರುವುದಿಲ್ಲ. ಹೀಗಾಗಿ ಈ ಗುಂಪು ಒಂದೇ ಮೂಲದ ಎಲ್ಲಾ ಜೀವಿಗಳನ್ನೂ ಒಳಗೊಳ್ಳುವುದಿಲ್ಲ. ಹೀಗಾಗಿ ಇದು [[ಜೀವ ವರ್ಗೀಕರಣ]]ದ ವಿಭಜನೆಯಲ್ಲ.
==ವಿವರಗಳು==
[[File: Callimico_goeldii_in_Venezuela.jpg|thumb|left|ಗೊಯಲ್ಡಿಯ ಮಾರ್ಮೊಸೆಟ್]]
"https://kn.wikipedia.org/wiki/ಕೋತಿ" ಇಂದ ಪಡೆಯಲ್ಪಟ್ಟಿದೆ