ಟೂಕಮಾನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚು added Category:ಭೂಗೋಳ using HotCat
೧೦ ನೇ ಸಾಲು:
== ಟೂಕಮಾನ್ ನಗರ ==
ಟೂಕಮಾನ್ ನಗರ (ಸ್ಯಾನ್ ಮಿಗೆಲ್ ಡೇ ಟೂಕಮಾನ್) ಆಕನ್ ಕೀಯದ ತಪ್ಪಲಿನಲ್ಲಿ ಸರೀಯೋ ಸಾಲಿ ನದಿಯ ದಡದ ಮೇಲಿದೆ. ಬ್ಯಾನಸ್ಯಾರೀಸ್ ನ ಈಶಾನ್ಯ ದಿಕ್ಕಿಗೆ ಸು. 700 ಮೈ. ಕೂರದಲ್ಲಿದೆ. ಈ ನಗರ ಪರ್ವತಪ್ರದೇಶದಲ್ಲಿದ್ದರೂ ಇಲ್ಲಿಯದು ಊಪೋಷ್ಣವಲಯ ವಾಯುಗುಣ. ಮಳೆ ಸಾಧಾರಣ. ಚಳಿಗಾಲದಲ್ಲಿ ಮಂಜು ವಿರಳ. ಈ ಸುತ್ತಿನ ಪ್ರದೇಶದಲ್ಲಿ ಕಬ್ಬು ಚೆನ್ನಾಗಿ ಬೆಳೆಯುತ್ತದೆ. ಇಲ್ಲಿ ಕಬ್ಬಿನಿಂದ ಸಕ್ಕರೆ ತಯಾರಿಸಿ ರವಾನೆ ಮಾಡಲಾಗುತ್ತದೆ. ಈ ನಗರ 1565ರಲ್ಲಿ ಸ್ಥಾಪಿತವಾಯಿತು. ಕಾರ್ಡಬಕ್ಕೂ ಬೊಲಿವೀಯದ ಗಣಿಗಳಿಗೂ ನಡುಗುಣ ಮಾರ್ಗದಲ್ಲಿ ಆಯಕಟ್ಟಿನ ಸ್ಥಳದಲ್ಲದ್ದುದರಿಂದ ಇದು ಬೇಗ ಬೆಳೆಯಿತು. 1776ರಲ್ಲಿ ಈ ನಗರದ ಹತೋಟಿ ಪೆರುವಿನಿಂದ ಬ್ಯಾನಸ್ಯಾರೀಸಿಗೆ ಸೇರಿತು. 1816ರಲ್ಲಿ ಲಾ ಪ್ಲಾಟ ಪ್ರಾಂತ್ಯಗಳ ಪ್ರತಿನಿಧಿಗಳು ಟೂಕಮಾನ್ ನಲ್ಲಿ ಸಭೆ ಸೇರಿ ಸ್ಪೇನಿನಿಂದ ಸ್ವಾತಂತ್ತ್ಯವನ್ನು ಘೋಷಿಸಿದರು. ಟೂಕಮಾನ್ ರಾಷ್ಟ್ರೀಯ ವಿಶ್ವವಿದ್ಯಾಲಯ 1914ರಲ್ಲಿ ಸ್ಥಾಪಿತವಾಯಿತು. ನಗರದ ಜನಸಂಖ್ಯೆ 2,71,546 (1960).
 
[[ವರ್ಗ:ಭೂಗೋಳ]]
"https://kn.wikipedia.org/wiki/ಟೂಕಮಾನ್" ಇಂದ ಪಡೆಯಲ್ಪಟ್ಟಿದೆ