Content deleted Content added
→‎Translate Uthiyur: ಹೊಸ ವಿಭಾಗ
೩೫ ನೇ ಸಾಲು:
 
--[[ಸದಸ್ಯ:Shreekant.mishrikoti|Shreekant.mishrikoti]] ([[ಸದಸ್ಯರ ಚರ್ಚೆಪುಟ:Shreekant.mishrikoti|talk]]) ೧೨:೩೦, ೬ ಜನವರಿ ೨೦೧೫ (UTC)
 
ಮಾನ್ಯ ಶೀಕಾಂತ್ ಅವರೇ, ನಿಮ್ಮ ಅದ್ಭುತ ಕೆಲಸಕ್ಕೆ ಅಭಿನಂದನೆಗಳು ಮತ್ತು ಧನ್ಯವಾದಗಳು. ಪ್ರತಿ ದಿನವೂ ನೀವು ಮೈಸೂರು ವಿಶ್ವಕೋಶದಿಂದ ವಿಕಿಪೀಡಿಯಾಕ್ಕೆ ಸೇರಿಸುತ್ತಿರುವ ಲೇಖನಗಳನ್ನು ನೋಡಿದಾಗ ಖುಷಿಯಾಗುತ್ತದೆ. ನಿಮ್ಮ ಸದಸ್ಯಪುಟದಲ್ಲಿ ನೀವು ಸೇರಿಸಿದ ಆದರೆ ವಿಕೀಕರಣ ಮಾಡಬೇಕಾಗಿರುವ ಪಟ್ಟಿಯನ್ನು ನೋಡಿದೆ . ಆ ಪಟ್ಟಿಯನ್ನು ನಿಯಮಿತವಾಗಿ ಅಪ್ಡೇಟ್ ಮಾಡುತ್ತಿರಾ ? ಅಂದರೆ ಈಗಾಗಲೇ ವಿಕೀಕರಣ ಮಾಡಿದ ಲೇಖನಗಳನ್ನು ಪಟ್ಟಿಯಿಂದ ತೆಗೆಯುವುದು ಮತ್ತು ನೀವು ಸೇರಿಸಿದ ಹೊಸ ಲೇಖನಗಳನ್ನು ಆ ಪಟ್ಟಿಗೆ ಸೇರಿಸುವುದು ? ದಯವಿಟ್ಟು ತಮ್ಮ ಉತ್ತಮ ಕೆಲಸವನ್ನು ಮುಂದುವರಿಸಿ.ಧನ್ಯವಾದಗಳು
[[ಸದಸ್ಯ:ಪ್ರಶಸ್ತಿ|ಪ್ರಶಸ್ತಿ]] ([[ಸದಸ್ಯರ ಚರ್ಚೆಪುಟ:ಪ್ರಶಸ್ತಿ|ಚರ್ಚೆ]]) ೦೬:೦೦, ೧೫ ಸೆಪ್ಟೆಂಬರ್ ೨೦೨೧ (UTC)
 
== Global account ==