ಮತ್ತೆ ಹಾಡಿತು ಕೋಗಿಲೆ (ಚಲನಚಿತ್ರ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಇಂಗ್ಲಿಷ್ ಪುಟದಿಂದ ಮಾಹಿತಿ ಸೇರ್ಪಡೆ
ಟ್ಯಾಗ್: 2017 source edit
ಚುNo edit summary
ಟ್ಯಾಗ್: 2017 source edit
೩ ನೇ ಸಾಲು:
|ಬಿಡುಗಡೆಯಾದ ವರ್ಷ = [[:ವರ್ಗ:ವರ್ಷ-೧೯೯೦ ಕನ್ನಡಚಿತ್ರಗಳು|೧೯೯೦]]
|ಚಿತ್ರ ನಿರ್ಮಾಣ ಸಂಸ್ಥೆ = ಶ್ರೀ ಶಂಕರಿ ಪ್ರೊಡಕ್ಷನ್ಸ್
|ನಾಯಕ(ರು) = [[ವಿಷ್ಣುವರ್ಧನ್ (ನಟ)|ವಿಷ್ಣುವರ್ಧನ್]]
|ನಾಯಕಿ(ಯರು) = [[ರೂಪಿಣಿ]], [[ಭವ್ಯ]]
|ಪೋಷಕ ನಟರು = [[ಅನಂತನಾಗ್]], [[ರಮೇಶ್ ಭಟ್]]
೨೫ ನೇ ಸಾಲು:
 
 
'''''ಮತ್ತೆ ಹಾಡಿತು ಕೋಗಿಲೆ''''' - ಇದು 1990 ನೇ ವರ್ಷದ ಕನ್ನಡ ಚಲನಚಿತ್ರವಾಗಿದ್ದು ಇದನ್ನು [[ಭಾರ್ಗವ|ಎಚ್. ಆರ್. ಭಾರ್ಗವ]] ಇದನ್ನು ನಿರ್ದೇಶಿಸಿದ್ದಾರೆ. ಇದನ್ನು [[ಎಸ್. ಶಂಕರ್]] ನಿರ್ಮಿಸಿದ್ದಾರೆ. ಇದರ ಪ್ರಮುಖ ಪಾತ್ರಗಳಲ್ಲಿ [[ವಿಷ್ಣುವರ್ಧನ್ (ನಟ)|ವಿಷ್ಣುವರ್ಧನ್]], ಬೇಬಿ ಶ್ಯಾಮಿಲಿ, [[ಅನಂತ್ ನಾಗ್|ಅನಂತನಾಗ್]], [[ಭವ್ಯ]] ಮತ್ತು [[ರೂಪಿಣಿ]] ಇದ್ದಾರೆ. ಅಂದಿನ ಸೂಪರ್ ಸ್ಟಾರ್ ಗಳಾದ ಅನಂತನಾಗ್ ಮತ್ತು ವಿಷ್ಣುವರ್ಧನ್ ಈ ಚಿತ್ರದಲ್ಲಿ ಮೊದಲ ಬಾರಿಗೆ ಜತೆಯಾಗಿ ಅಭಿನಯಿಸಿದ್ದಾರೆ. (ಕೆಲವು ವರ್ಷಗಳ ನಂತರ ಅವರು ಮತ್ತೆ ಒಟ್ಟಾಗಿ "[[ನಿಷ್ಕರ್ಷ (ಚಲನಚಿತ್ರ)|ನಿಷ್ಕರ್ಷ]]" ಚಿತ್ರದಲ್ಲಿ ಅಭಿನಯಿಸಿದರು).
ನಿರ್ದೇಶಕ ಭಾರ್ಗವ ಅವರು ತಿಳಿಸಿದಂತೆ, ಅವರು ತಾವು ಕೂಡ ನಿರ್ಮಾಣದಲ್ಲಿ ಭಾಗಿಯಾಗಿದ್ದ "[[ನಾ ನಿನ್ನ ಮರೆಯಲಾರೆ]]" ಚಿತ್ರವನ್ನು ಬಹಳ ಇಷ್ಟ ಪಟ್ಟಿದ್ದು , [[ಚಿ.ಉದಯಶಂಕರ್|ಚಿ. ಉದಯಶಂಕರ್]] ಅವರನ್ನು ಅಂತಹದೇ ಮತ್ತೊಂದು ಚಿತ್ರಕಥೆ ( ಬೈಕ್ ಅನ್ನು ಸದಾ ಸಂಗಾತಿಯಾಗಿ ಹೊಂದಿರುವ ನಾಯಕ ಮತ್ತು ನಾಯಕಿಯರ ದುರಂತ ಪ್ರೇಮಕಥೆ)ಗಾಗಿ ಕೇಳಿಕೊಂಡರು. ಆಗ ಚಿ. ಉದಯಶಂಕರ್ ಅವರು ತಾವು [[ರಾಜ್‌ಕುಮಾರ್|ರಾಜಕುಮಾರ್]] ಅವರಿಗಾಗಿ ಬರೆದಿದ್ದ , ಆದರೆ ಅದಾಗಲೇ ಅಂತಹದೊಂದು ಕತೆಯ ಚಿತ್ರ "[[ದೇವರ ಮಕ್ಕಳು ಮಕ್ಕಳು]] " ಅನ್ನು ಮಾಡಿರುವ ಕಾರಣ ರಾಜಕುಮಾರ್ ಅವರು ತಿರಸ್ಕರಿಸಿದ್ದ ಕಥೆಯನ್ನು ಅವರಿಗೆ ಕೊಟ್ಟರು.
 
==ಹಾಡುಗಳು==