ವಿಶ್ವಾಮಿತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಬಾಲಕಾಂಡ
೧೫ ನೇ ಸಾಲು:
 
== ವಿಶ್ವಾಮಿತ್ರನಾದುದು ==
ವಿಶ್ವರಥ ಒಮ್ಮೆ ತನ್ನ ಬೃಹತ್ ಸೈನ್ಯದೊಂದಿಗೆ ಭೂಪ್ರದಕ್ಷಿಣೆ ಮಾಡುವ ಸಂದರ್ಭ, ಬರುತ್ತಾ ದಾರಿಯಲ್ಲಿ ಮಹರ್ಷಿ ವಸಿಷ್ಠರ ಆಶ್ರಮ ಇರುವ ಪ್ರದೇಶಕ್ಕೆ ಬಂದನು. ಉಚಿತ ಗೌರವವನ್ನು ಸಲ್ಲಿಸಿದ ವಸಿಷ್ಠರು, ತಮ್ಮ ಸತ್ಕಾರವನ್ನು ಸ್ವೀಕರಿಸಲು ವಿನಂತಿಸಿದರು. ಆದರೆ ವಿಶ್ವರಥ, ತನ್ನ ಬೃಹತ್ ಗಾತ್ರದ ಸೈನ್ಯಕ್ಕೆ ಹೇಗೆ ವ್ಯವಸ್ಥೆ ಮಾಡುವುದೆಂದು ಚಿಂತೆ ಆಯಿತು. ಮಹರ್ಷಿ ವಸಿಷ್ಠರು ಆ ಬಗ್ಗೆ ಚಿಂತಿಸಬೇಕಾದ್ದಿಲ್ಲ, ತಾನು ಎಲ್ಲವನ್ನೂ ವ್ಯವಸ್ಥೆ ಮಾಡುತ್ತೇನೆ ಎಂದು ಅಭಯ ನುಡಿದು, ತಮ್ಮ ಆಶ್ರಮದಲ್ಲಿದ್ದ ಕಾಮಧೇನುವಾದ ಶಬಲೆಯನ್ನುನಂದಿನಿಯನ್ನು ಕರೆದು, ವಿಶ್ವರಥ ಮತ್ತು ಆತನ ಸೈನ್ಯಕ್ಕೆ ಔತಣವನ್ನು ಸಿದ್ಧ ಮಾಡುವಂತೆ ತಿಳಿಸಿದರು<ref>{{cite web |title=ವಿಶ್ವಾಮಿತ್ರ |url=https://kanaja.karnataka.gov.in/%e0%b2%b5%e0%b2%bf%e0%b2%b6%e0%b3%8d%e0%b2%b5%e0%b2%be%e0%b2%ae%e0%b2%bf%e0%b2%a4%e0%b3%8d%e0%b2%b0/ |website=kanaja.karnataka.gov.in/ |publisher=ಕಣಜ - ಅಂತರಜಾಲ ಕನ್ನಡ ಜ್ಞಾನಕೋಶ ಕರ್ನಾಟಕ ಸರ್ಕಾರ |accessdate=6 June 2021}}</ref>.
ಕರ್ನಾಟಕ ಸರ್ಕಾರ |accessdate=6 June 2021}}</ref>.
 
ರುಚಿಯಾದ ಬಗೆಬಗೆಯ ಆಹಾರವಸ್ತುಗಳನ್ನು ಕ್ಷಣಮಾತ್ರದಲ್ಲಿ ತಯಾರಾದುದನ್ನು ಕಂಡು ರಾಜ ಕೌಶಿಕ ಆಶ್ಚರ್ಯಪಟ್ಟನು. ಇಷ್ಟೆಲ್ಲಾ ಲೀಲೆಗಳಿಗೆ ಶಬಲೆಯೇನಂದಿನಿಯೇ ಕಾರಣ ಎಂದು ತಿಳಿದ ಕೌಶಿಕ, ದುರಾಸೆಯಿಂದ ವಸಿಷ್ಠ ಮಹರ್ಷಿಗಳ ಬಳಿ ಸಾರಿ ಶಬಲೆಯನ್ನುನಂದಿನಿಯನ್ನು ತನಗೆ ಕೊಡಿರೆಂದು ಕೇಳಿದನು. ಶಬಲೆಯನಂದಿನಿಯ ಬದಲಾಗಿ, ಆಶ್ರಮದ ಖರ್ಚಿಗಾಗಿ ಸಾಕಷ್ಟು ಹಣವನ್ನೂ, ಗೋವುಗಳನ್ನೂ ಕೊಡುತ್ತೇನೆ ಎಂದು ಹೇಳಿದನು. ಇದನ್ನು ನಿರಾಕರಿಸಿದ ವಸಿಷ್ಠರು, ಶಬಲೆನಂದಿನಿ ದೇವಲೋಕದಿಂದ ಬಂದವಳು, ಅವಳು ಈ ಆಶ್ರಮವನ್ನು ಬಿಟ್ಟು ಬೇರೆಲ್ಲಿಗೂ ಹೋಗಲಾರಳು. ಅಲ್ಲದೇ ಅವಳನ್ನು ನಿಮಗೆ ಕೊಡುವ ಹಕ್ಕೂ ನನಗಿಲ್ಲ ಎಂದು ಹೇಳಿದರು. ವಸಿಷ್ಠರ ಮಾತಿನಿಂದ ಕೆರಳಿದ ವಿಶ್ವರಥ, ತನ್ನ ಸೈನಿಕರಿಗೆ ಶಭಲೆಯನ್ನು ಹಿಡಿದು ತರಲು ಆದೇಶಿಸಿದನು<ref>{{cite web |title=ವಿಶ್ವಾಮಿತ್ರ |url=https://kanaja.karnataka.gov.in/%e0%b2%b5%e0%b2%bf%e0%b2%b6%e0%b3%8d%e0%b2%b5%e0%b2%be%e0%b2%ae%e0%b2%bf%e0%b2%a4%e0%b3%8d%e0%b2%b0/ |website=kanaja.karnataka.gov.in/ |publisher=ಕಣಜ - ಅಂತರಜಾಲ ಕನ್ನಡ ಜ್ಞಾನಕೋಶ ಕರ್ನಾಟಕ ಸರ್ಕಾರ |accessdate=6 June 2021}}</ref>.
ಕರ್ನಾಟಕ ಸರ್ಕಾರ |accessdate=6 June 2021}}</ref>.
 
ವಿಶ್ವರಥನ ಸೈನಿಕರ ದಾಳಿಯಿಂದ ಕೆರಳಿದ ಶಬಲೆನಂದಿನಿ ಸಿಟ್ಟಿನಿಂದ ಹೂಂಕರಿಸಿದಳು. ನಂದಿನಿಯ ಮೈಯಿಂದ ಸಾವಿರಾರು ಸೈನಿಕರು ಜಿಗಿದು ಬಂದರು. ವಿಶ್ವರಥನ ಸೈನಿಕರ ಮೇಲೆ ದಾಳಿ ಮಾಡಿ, ಕ್ಷಣಾರ್ಧದಲ್ಲಿ ಸೈನ್ಯವನ್ನು ನಾಶ ಮಾಡಿದರು. ವಿಶ್ವರಥ ತನ್ನ ಮಕ್ಕಳನ್ನೂ ಯುದ್ಧಕ್ಕೆ ಕಳಿಸಿದನು. ಅವನ ಮಕ್ಕಳೆಲ್ಲರೂ ನಾಶವಾದರು<ref>{{cite web |title=ವಿಶ್ವಾಮಿತ್ರ |url=https://kanaja.karnataka.gov.in/%e0%b2%b5%e0%b2%bf%e0%b2%b6%e0%b3%8d%e0%b2%b5%e0%b2%be%e0%b2%ae%e0%b2%bf%e0%b2%a4%e0%b3%8d%e0%b2%b0/ |website=kanaja.karnataka.gov.in/ |publisher=ಕಣಜ - ಅಂತರಜಾಲ ಕನ್ನಡ ಜ್ಞಾನಕೋಶ ಕರ್ನಾಟಕ ಸರ್ಕಾರ |accessdate=6 June 2021}}</ref>.
ಕರ್ನಾಟಕ ಸರ್ಕಾರ |accessdate=6 June 2021}}</ref>.
 
ಇದೆಲ್ಲವನ್ನು ಕಂಡ ವಿಶ್ವರಥ, ತಾನೂ ಸಹ ವಸಿಷ್ಠರಂತೆಯೇ ಶಕ್ತಿ ಗಳಿಸಬೇಕು ಎಂದು ನಿರ್ಧರಿಸಿ ಹಿಮಾಲಯಕ್ಕೆ ತೆರಳಿ ತಪಸ್ಸಿನಲ್ಲಿ ನಿರತನಾದನು. ಸಾವಿರಾರು ವರ್ಷಗಳ ಉಗ್ರ ತಪಸ್ಸಿನ ನಂತರ, ಈಶ್ವರನು ಪ್ರತ್ಯಕ್ಷನಾಗಿ ಬೇಕುಬೇಕಾದ ಮಂತ್ರಾಸ್ತ್ರಗಳನ್ನು ವಿಶ್ವರಥನ ಬೇಡಿಕೆಯಂತೆ ಅನುಗ್ರಹಿಸಿದನು.
Line ೨೯ ⟶ ೨೬:
 
ಕೊನೆಗೆ, ಬ್ರಹ್ಮತೇಜಸ್ಸಿನ ಮುಂದೆ ಕ್ಷತ್ರೀಯ ಬಲ ನಿಲ್ಲದು ಎಂದು ಅರಿತುಕೊಂಡ ವಿಶ್ವರಥ, ಮತ್ತೆ ಪುನಃ ಘೋರ ತಪಸ್ಸು ಮಾಡಲು ಕಾಡಿಗೆ ತೆರಳಿದನು. ಬ್ರಹ್ಮನ ಧ್ಯಾನಿಸಿ ತಪಸ್ಸಿನಲ್ಲಿ ನಿರತನಾದನು.
ಸಾವಿರಾರು ವರ್ಷಗಳು ಮುಗಿದವು. ವಿಶ್ವರಥನ ದೃಢ ಸಂಕಲ್ಪಕ್ಕೆ, ತಪಸ್ಸಿಗೆ ಮೆಚ್ಚಿ ಬ್ರಹ್ಮನು ಪ್ರತ್ಯಕ್ಷನಾಗಿ ಬ್ರಹ್ಮರ್ಷಿ ಪಟ್ಟವನ್ನು ಕೊಟ್ಟ. ಆದರೆ ಅಲ್ಲಿಯವರೆಗೆ ವಸಿಷ್ಠರಂತಹಾ ಪರಮ ಸಾತ್ವಿಕರೊಂದಿಗೇ ಸೆಣಸಾಡಿದ ಕಾರಣ, ಅವರು ಬ್ರಹ್ಮರ್ಷಿ ಎಂದು ಘೋಷಿಸಿದರೆ ಮಾತ್ರ ಆ ಪಟ್ಟವು ತನಗೆ ಭೂಷಣ ಎಂದು ನುಡಿದನು. ಅದಕ್ಕೊಪ್ಪಿದ ಮಹರ್ಷಿ ವಸಿಷ್ಠರು, ವಿಶ್ವರಥನನ್ನು ಬ್ರಹ್ಮರ್ಷಿ ಎಂದು ಘೋಷಿಸಿದರಲ್ಲದೆ, ವಿಶ್ವರಥನಿಗೆ ವಿಶ್ವಾಮಿತ್ರ ಎಂದು ನಾಮಕರಣ ಮಾಡಿದರು<ref>{{cite web |title=ವಿಶ್ವಾಮಿತ್ರ |url=https://kanaja.karnataka.gov.in/%e0%b2%b5%e0%b2%bf%e0%b2%b6%e0%b3%8d%e0%b2%b5%e0%b2%be%e0%b2%ae%e0%b2%bf%e0%b2%a4%e0%b3%8d%e0%b2%b0/ |website=kanaja.karnataka.gov.in/ |publisher=ಕಣಜ - ಅಂತರಜಾಲ ಕನ್ನಡ ಜ್ಞಾನಕೋಶ ಕರ್ನಾಟಕ ಸರ್ಕಾರ |accessdate=6 June 2021}}</ref>.
ಕರ್ನಾಟಕ ಸರ್ಕಾರ |accessdate=6 June 2021}}</ref>.
 
{{ರಾಮಾಯಣ}}
"https://kn.wikipedia.org/wiki/ವಿಶ್ವಾಮಿತ್ರ" ಇಂದ ಪಡೆಯಲ್ಪಟ್ಟಿದೆ