ಪರಿಸರ ವ್ಯವಸ್ಥೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೨ ನೇ ಸಾಲು:
[[ಚಿತ್ರ:Male lion on savanna.jpg|thumb|300px|ಟಾಂಜಾನಿಯಾದ, ಗೊರೊಂಗೊರೊ ಸಂರಕ್ಷಣಾ ಪ್ರದೇಶದಲ್ಲಿನ ಹುಲ್ಲುಗಾಡು.]]
[[ಚಿತ್ರ:Baja California Desert.jpg|thumb|right|ಮೆಕ್ಸಿಕೋದ ಕ್ಯಾಟ್‌ವೀನಾ ವಲಯದಲ್ಲಿನ ಬಾಜಾ ಕ್ಯಾಲಿಫೋರ್ನಿಯಾ ಮರುಭೂಮಿಯ ಸಸ್ಯವರ್ಗ.]]
 
*[[ಪರಿಸರ]] ಇದೇ ಲೇಖನ.
'''ಪರಿಸರ ವ್ಯವಸ್ಥೆ''' ಎಂಬ ಪದವು ಪರಿಸರವೊಂದರ ಸಂಯೋಜಿತ ಭೌತಿಕ ಮತ್ತು ಜೈವಿಕ ಘಟಕಗಳಿಗೆ ಅನ್ವಯಿಸುತ್ತದೆ. ಒಂದು ಪರಿಸರ ವ್ಯವಸ್ಥೆಯು ಸಾಮಾನ್ಯವಾಗಿ [[ಸ್ವಾಭಾವಿಕನೈಸರ್ಗಿಕ ಪರಿಸರ|ನೈಸರ್ಗಿಕ ಪರಿಸರದೊಳಗಿನ]]ದೊಳಗಿನ ಒಂದು ಪ್ರದೇಶವಾಗಿದ್ದು, ಬಂಡೆಗಳು ಮತ್ತು ಮಣ್ಣಿನಂಥ ಪರಿಸರದ ಭೌತಿಕ ([[ಅಜೀವಕ]]) ಅಂಶಗಳು, ಸಸ್ಯಗಳು ಮತ್ತು ಪ್ರಾಣಿಗಳಂಥ ಸ್ವತಂತ್ರ ([[ಜೈವಿಕ]]) [[ಜೀವಿ]]ಗಳೊಂದಿಗೆ ಅದೇ ಸ್ವಾಭಾವಿಕ ನೆಲೆಯೊಳಗೆ ಒಟ್ಟಾಗಿ ಕಾರ್ಯನಿರ್ವಹಿಸುತ್ತವೆ. ಪರಿಸರ ವ್ಯವಸ್ಥೆಗಳು ಶಾಶ್ವತವಾಗಿರಬಹುದು ಅಥವಾ ತಾತ್ಕಾಲಿಕವಾಗಿರಬಹುದು. ಪರಿಸರ ವ್ಯವಸ್ಥೆಗಳು ಸಾಮಾನ್ಯವಾಗಿ ಒಂದು ಅಸಂಖ್ಯಾತ [[ಆಹಾರ ಜಾಲ]]ಗಳನ್ನು ರೂಪಿಸುತ್ತವೆ.<ref>ವಿಚ್‌ ಷೋ ದಿ (1996) ''ಜಿಯೋಸಿಸ್ಟಮ್ಸ್‌: ಆನ್‌ ಇಂಟ್ರಡಕ್ಷನ್‌ ಟು ಫಿಸಿಕಲ್‌ ಜಿಯಾಗ್ರಫಿ'' . ಪ್ರೆಂಟೀಸ್‌ ಹಾಲ್‌ ಇಂಕ್‌.</ref>
 
"https://kn.wikipedia.org/wiki/ಪರಿಸರ_ವ್ಯವಸ್ಥೆ" ಇಂದ ಪಡೆಯಲ್ಪಟ್ಟಿದೆ