ಅಂಜನಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್: Manual revert
೧೬ ನೇ ಸಾಲು:
 
==ವೃತ್ತಿಜೀವನ==
'''[[ಶಬರಿಮಲೈ ಸ್ವಾಮಿ ಅಯ್ಯಪ್ಪ (ಚಲನಚಿತ್ರ)|ಶಬರಿಮಲೆ ಸ್ವಾಮಿ ಅಯ್ಯಪ್ಪ]]'''(೧೯೯೦) ಚಿತ್ರದಲ್ಲಿನ ''ಶ್ರೀಹರಿ ಮಾಯೆಯ ಅವತಾರ'' ಎಂಬ ಹಾಡಿನಲ್ಲಿ ನೃತ್ಯ ಮಾಡುವ ಮೂಲಕ ಕನ್ನಡ-ಬೆಳ್ಳಿತೆರೆಗೆ ಅಡಿ ಇಟ್ಟ ಅಂಜನಾ '''[[ಬಿ. ಶಶಿಕುಮಾರ್]]''' ಮತ್ತು '''[[ಮಾಲಾಶ್ರೀ]]''' ಅಭಿನಯದ '''[[ಪೋಲಿಸ್‍ನ ಹೆಂಡ್ತಿ]]'''(೧೯೯೦) ಚಿತ್ರದಲ್ಲಿ ಪೋಲಿಸ್ ಅಧಿಕಾರಿಯ ದುರಹಂಕಾರಿ ಹೆಂಡತಿಯಾಗಿ ಗಮನಾರ್ಹ ಅಭಿನಯ ನೀಡಿದರು.<br>
ಪ್ರಸಿದ್ಧ ನಟ ನಿರ್ದೇಶಕ '''[[ಕಾಶಿನಾಥ್]]''' ನಿರ್ದೇಶನದ '''[[ಅಜಗಜಾಂತರ]]'''(೧೯೯೧) ಚಿತ್ರದಲ್ಲಿ ಹಣದ ದುರಾಸೆಯುಳ್ಳ ಮಧ್ಯಮ ವರ್ಗದ ಗೃಹಿಣಿಯಾಗಿ ಅಂಜನಾ ಅವರ ಅಭಿನಯ ಗಮನ ಸೆಳೆದಿತ್ತು. ಮಾದಕ ದೃಶ್ಯಗಳು ಮತ್ತು ಹಾಸ್ಯಮಯ ಸಂಭಾಷಣೆಗಳ ಮೂಲಕ ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಯಶಸ್ಸು ಗಳಿಸಿದ ಈ ಚಿತ್ರ ತೆಲುಗು, ಹಿಂದಿ ಭಾಷೆಗಳಲ್ಲಿ ಪುನರ್ನಿರ್ಮಾಣಗೊಂಡು ಅಲ್ಲಿಯೂ ಭಾರಿ ಯಶಸ್ಸು ಪಡೆಯಿತು. ಈ ಚಿತ್ರದ ಹಿಂದಿ ಅವತರಣಿಕೆಯಾದ '''ಜುದಾಯಿ'''(೧೯೯೭)ಯಲ್ಲಿ ಅಂಜನಾ ನಿರ್ವಹಿಸಿದ್ದ ಪಾತ್ರವನ್ನು ಪ್ರಖ್ಯಾತ ತಾರೆ '''[[ಶ್ರೀದೇವಿ]]''' ನಿರ್ವಹಿಸಿದ್ದರು.<ref name="ರಾಜೇಂದ್ರ">{{cite web|title=ಕಸ್ತೂರಿ ವಾಹಿನಿಯಲ್ಲಿ ಕಾಶಿನಾಥ್ ಕಾಮಿಡಿ ದರ್ಬಾರ್|url=http://kannada.filmibeat.com/tv/25-comedy-darbar-on-kasthuri-tv-by-kashinath-aid0052.html|publisher=ಕನ್ನಡ ಫಿಲ್ಮಿ ಬಿಟ್}}</ref>.
 
"https://kn.wikipedia.org/wiki/ಅಂಜನಾ" ಇಂದ ಪಡೆಯಲ್ಪಟ್ಟಿದೆ