ಪೆನುಕೊಂಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
ಟ್ಯಾಗ್: 2017 source edit
೬೫ ನೇ ಸಾಲು:
 
'''ಪೆನುಕೊಂಡ'''ವು [[ಆಂಧ್ರಪ್ರದೇಶ]] ರಾಜ್ಯದ [[ಅನಂತಪುರ]] ಜಿಲ್ಲೆಯ ಒಂದು ತಾಲ್ಲೂಕು : ಆ ತಾಲ್ಲೂಕಿನ ಆಡಳಿತ ಕೇಂದ್ರ. ತೆಲುಗಿನಲ್ಲಿ ಪೆನುಕೊಂಡ ಎಂದರೆ ದೊಡ್ಡ ಬೆಟ್ಟ ಎಂದರ್ಥ.
 
== ಭೌಗೋಲಿಕ ಮಾಹಿತಿ ==
 
ಅದು ಅನಂತಪುರದಿಂದ ೭೦ ಕಿ.ಮೀ. ದೂರದಲ್ಲಿದೆ. ತಾಲ್ಲೂಕಿನ ಉತ್ತರದಲ್ಲಿ [[ಧರ್ಮಾವರಂ]], ಪೂರ್ವಭಾಗದಲ್ಲಿ ಕದಿರಿ ಮತ್ತು [[ಕಡಪ ಜಿಲ್ಲೆ|ಕಡಪಾ]], ಪಶ್ಚಿಮದಲ್ಲಿ [[ಕರ್ನಾಟಕ]]ದ [[ಪಾವಗಡ]], ದಕ್ಷಿಣದಲ್ಲಿ [[ಹಿಂದೂಪುರ]] ತಾಲ್ಲೂಕುಗಳಿವೆ. ತಾಲ್ಲೂಕಿನ ಬಹುಭಾಗ ಬಂಜರು. ಕೆಂಪು ಹಾಗೂ ಪುಡಿಗಲ್ಲಿನಿಂದ ಕೂಡಿದ ನೆಲವಿದೆ.
 
ಪೆನುಕೊಂಡ ಪಟ್ಟಣ ಅನಂತಪುರದಿಂದ 66 ಕಿ.ಮೀ. ಬಳ್ಳಾರಿಯಿಂದ 138 ಕಿ.ಮೀ. ಮತ್ತು ಮದರಾಸಿನಿಂದ 312 ಕಿ.ಮೀ. ದೂರದಲ್ಲಿ, ಉ.ಆ. 1405' ಮತ್ತು ಪೂ.ರೇ. 77036' ಮೇಲೆ ಇದೆ. ಇದು ಬೆಂಗಳೂರು-ಗುಂತಕಲ್ ಮೀಟರ್‍ಗೇಜ್ ರೈಲ್ವೇ ನಿಲ್ದಾಣ ಪೆನುಕೊಂಡ ತಾಲ್ಲೂಕ್ಕೇ ಅಲ್ಲದೆ ಉಪವಿಭಾಗಕ್ಕೂ ಆಡಳಿತ ಕೇಂದ್ರವಿದು. ಜನಸಂಖ್ಯೆ 9,264 (19-1).
 
==ವ್ಯವಸಾಯ ಮತ್ತು ನೀರಾವರಿ==
 
== ತಾಲ್ಲೂಕಿನ ಪಶ್ಚಿಮ ಭಾಗದಲ್ಲಿ [[ಪೆನ್ನಾರ್ ನದಿ|ಪೆನ್ನಾರ್]] ಮತ್ತು ಪೂರ್ವಭಾಗದಲ್ಲಿ [[ಚಿತ್ರಾವತಿ ನದಿ|ಚಿತ್ರಾವತಿ]] ನದಿಗಳು ಹರಿಯುತ್ತವೆ. ಇವುಗಳ ನೆರೆಯಲ್ಲಿ ಅಲ್ಲಲ್ಲಿ ಬತ್ತ ಮತ್ತು ಕಬ್ಬು ಬೆಳೆಯುತ್ತವೆ. ತಾಲ್ಲೂಕಿನ ಮುಖ್ಯ ಬೆಳೆಗಳು ಜೋಳ ಮತ್ತು ಹುರುಳಿ. ಬುರಾಪಟ್ಣಂ ಬಳಿ ಚಿತ್ರಾವತಿ ನದಿಗೆ ಅಣೆಕಟ್ಟಿದೆ. ತಾಲ್ಲೂಕಿನಲ್ಲಿ ಬೇಸಾಯಕ್ಕೆ ಏತದ ಬಾವಿಗಳು ಹಾಗೂ ಕೆರೆಗಳಿಂದ ನೀರಾವರಿ ಸೌಲಭ್ಯ ಕಲ್ಪಿಸಿಕೊಳ್ಳಲಾಗಿದೆ. ತಾಲ್ಲೂಕಿನ ಜನಸಂಖ್ಯೆ 1,66,269 (1971). ==
ಪೆನುಕೊಂಡ ಪಟ್ಟಣ ಅನಂತಪುರದಿಂದ 66 ಕಿ.ಮೀ. ಬಳ್ಳಾರಿಯಿಂದ 138 ಕಿ.ಮೀ. ಮತ್ತು ಮದರಾಸಿನಿಂದ 312 ಕಿ.ಮೀ. ದೂರದಲ್ಲಿ, ಉ.ಆ. 1405' ಮತ್ತು ಪೂ.ರೇ. 77036' ಮೇಲೆ ಇದೆ. ಇದು ಬೆಂಗಳೂರು-ಗುಂತಕಲ್ ಮೀಟರ್‍ಗೇಜ್ ರೈಲ್ವೇ ನಿಲ್ದಾಣ ಪೆನುಕೊಂಡ ತಾಲ್ಲೂಕ್ಕೇ ಅಲ್ಲದೆ ಉಪವಿಭಾಗಕ್ಕೂ ಆಡಳಿತ ಕೇಂದ್ರವಿದು. ಜನಸಂಖ್ಯೆ 9,264 (19-1).
 
== ನೋಡತಕ್ಕ ಸ್ಥಳಗಳು ==
"https://kn.wikipedia.org/wiki/ಪೆನುಕೊಂಡ" ಇಂದ ಪಡೆಯಲ್ಪಟ್ಟಿದೆ