ಅಂಗರಚನಾವಿಜ್ಞಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಚಿತ್ರದ ಕೊಂಡಿ ಸೇರ್ಪಡೆ
೫ ನೇ ಸಾಲು:
== ಅಂಗರಚನಾವಿಜ್ಞಾನ ಸೂತ್ರಗಳ ಸಮೀಕ್ಷೆ ==
 
ಅಂಗರಚನಾವಿಜ್ಞಾನ ಲೇಖನದಲ್ಲಿ ಆಕಾರ ರಚನೆಗಳನ್ನು ಕುರಿತ [[ಜೀವವಿಜ್ಞಾನ]]ದ ಈ ಶಾಖೆಯಲ್ಲಿನ ಸೂತ್ರಗಳ ಸಮೀಕ್ಷೆಯಿದೆ. ಮಾನವನೂ ಸೇರಿದಂತೆ ಉನ್ನತ [[ಕಶೇರುಕ]]ಗಳ ವಿಶಿಷ್ಟರಚನೆಯ ಯೋಜನೆಯೂ ಅಲ್ಲದೆ, ಅಂಗರಚನಾವಿಜ್ಞಾನದ ಚರಿತೆಯನ್ನೂ ವಿಭಾಗಗಳನ್ನೂ ಅಲ್ಲಿ ಅಡಕವಾಗಿ ಕೊಟ್ಟಿದೆ. ಇದಕ್ಕೆ ತೀರ ಹತ್ತಿರ ಸಂಬಂಧದ [[ಸಸ್ಯಶಾಸ್ತ್ರ|ಸಸ್ಯಶಾಸ್ರ್ತ]]ಗಳ ರಚನೆಯ ಕ್ಷೇತವನ್ನು [[ಸಸ್ಯ]]ಗಳು ಮತ್ತು ಸಸ್ಯಶಾಸ್ರ್ತದಲ್ಲಿ ಕೊಟ್ಟಿದೆ. ಇದರ ಮುಖ್ಯ ವಿಭಾಗಗಳು ಸಸ್ಯಶಾಸ್ರ್ತ(ಲೇಖನಗಳು) ಎಂಬಲ್ಲಿ ಸೂಚಿತವಾಗಿವೆ. ಅಂಗರಚನಾವಿಜ್ಞಾನ ತುಲನಾತ್ಮಕದಲ್ಲಿ [[ಜೀವ ವಿಕಾಸವಾದ|ಜೀವವಿಕಾಸ]]ದ ಕಲ್ಪನೆಗೆ ಮೂಲವಸ್ತುವನ್ನು ಒದಗಿಸಿ ಅದನ್ನು ಆಧಾರಗೊಳಿಸಲು ಅಪಾರ ಪುರಾವೆಗಳನ್ನು ಈಚೆಗೆ ಇತ್ತಿರುವ ಅಂಗರಚನಾವಿಜ್ಞಾನದ ಶಾಖೆಯ ಚರ್ಚೆ ಇದೆ. ಸಜಾತೀಯತಾ ವಿಜ್ಞಾನ (ಹೋಮಾಲಜಿ)ದಲ್ಲಿ ವಿಕಾಸ ತತ್ತ್ವಕ್ಕೆ ಅನ್ವಯಿಸುವ ಪ್ರಾಣಿಗಳ ರಚನೆಯ ಮುಖ್ಯ ಹೋಲಿಕೆಗಳು, ಸದೃಶ ಜೀವಿಗಳೆನಿಸಿಕೊಂಡ ಇತರ ಪ್ರಾಣಿಗಳಲ್ಲಿ ಕಾಣುವ ಮೇಲು ಮೇಲಿನ ಹೋಲಿಕೆಗಳು ಪ್ರತಿಪಾದಿತವಾಗಿವೆ. ವಿಕಾಸದ ಫಲವಾಗಿರುವ ಆಕಾರ ರಚನೆಯ ಚರ್ಚೆಗಳು ಮಾನವಶಾಸ್ರ; ಜೀವವಿಜ್ಞಾನ; ವಿಕಾಸ, ಜೈವಿಕ; ಮಾನವನ ವಿಕಾಸ; ನಷ್ಟವಂಶ ಜೀವಿಶಾಸ್ತ್ರ; ಸಸ್ಯ ಪ್ರಾಣಗಳ ರೂಪಗಳನ್ನು ವಿಂಗಡಿಸಲು ಬಳಸಿರುವ ವಿಧಾನಗಳನ್ನು ವಿವರಿಸುವ ವರ್ಗೀಕರಣ ಜೀವವಿಜ್ಞಾನದಲ್ಲೂ (ಟ್ಯಾಕ್ಸಾನಮಿ) ಇವೆ. ಅಂಗರಚನಾವಿಜ್ಞಾನ (ಮಿಣಿದರ್ಶಕ)ದಲ್ಲಿ ಜೀವಿಗಳ ಅಂಗಗಳ ಮತ್ತು ಅವುಗಳ ಕಟ್ಟಡದ ತುಂಡುಗಳಾಗಿರುವ ಪುಟಾಣಿ ಜೀವಕಣಗಳ ರಚನೆಯನ್ನೂ ರಚನಾವಿನ್ಯಾಸವನ್ನೂ ಚರ್ಚಿಸಿದೆ.
 
== ಅಂಗರಚನೆಯ ಬೆಳವಣಿಗೆಯನ್ನು ಕಂಡುಹುಡುಕುವ ವಿಧಾನ ==
೨೧ ನೇ ಸಾಲು:
ಪ್ರಪಂಚದಲ್ಲಿ ಇನ್ನೆಲ್ಲೂ ಅಂಗರಚನೆಯ ಅಂಗಕ್ರಿಯೆಗಳ ಕಲ್ಪನೆಯ ವಾಸನೆಯೇ ಇಲ್ಲದಿದ್ದಾಗ, ಪ್ರಾಚೀನ ಭಾರತದಲ್ಲಿ ಎಲ್ಲೆಲ್ಲೂ ಪ್ರಚಲಿತವಾಗಿದ್ದ ಆಯುರ್ವೇದದಲ್ಲಿ ಹೇಳಿರುವ ಅಂಗರಚನೆಗಳ ತಿಳಿವಳಿಕೆಯನ್ನು ಅಂಗರಚನಾವಿಜ್ಞಾನ, ಆಯುರ್ವೇದದಲ್ಲಿ ವಿಜ್ಞಾನ ಎಂಬ ಲೇಖನದಲ್ಲಿ ಕೊಟ್ಟಿದೆ. ಇಂದಿನ ವೈಜ್ಞಾನಿಕ ವೈದ್ಯದಲ್ಲಿ ಇರುವುದಕ್ಕೂ ಚೆನ್ನಾದ ಹೋಲಿಕೆಗಳು ಇಲ್ಲಿ ಬಹಳ ಇರುವುದನ್ನೂ ಗಮನಿಸಬಹುದು.
 
==ಇದನ್ನೂಇವನ್ನೂ ನೋಡಿ==
[[ಅಂಗರಚನಾವಿಜ್ಞಾನ (ಆಯುರ್ವೇದದಲ್ಲಿ)]]
 
[[ಅಂಗರಚನಾಶಾಸ್ತ್ರ, ಒಟ್ಟಾರೆ]]
 
==ಬಾಹ್ಯ ಸಂಪರ್ಕಗಳು==
"https://kn.wikipedia.org/wiki/ಅಂಗರಚನಾವಿಜ್ಞಾನ" ಇಂದ ಪಡೆಯಲ್ಪಟ್ಟಿದೆ