ತ್ಯೂರಿಹ್ಯೌ ಜಲಪಾತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
"Tuirihiau falls" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
ಟ್ಯಾಗ್‌ಗಳು: ವಿಷಯ ಅನುವಾದ ContentTranslation2
( ಯಾವುದೇ ವ್ಯತ್ಯಾಸವಿಲ್ಲ )

೧೭:೨೦, ೨೬ ಸೆಪ್ಟೆಂಬರ್ ೨೦೨೦ ನಂತೆ ಪರಿಷ್ಕರಣೆ

ತ್ಯೂರಿಹ್ಯೌ ಜಲಪಾತವು ಭಾರತದ ಮಿಝೋರಂ ರಾಜ್ಯದಲ್ಲಿನ ಸೆರ್ಛಿಪ್ ಜಿಲ್ಲೆಯ ಥೆನ್‍ಜ಼ಾಲ್‍ನ ದಕ್ಷಿಣಕ್ಕೆ ೫ ಕಿಲೋಮೀಟರ್ ದೂರದಲ್ಲಿ ಸ್ಥಿತವಾಗಿದೆ is located 5 kilometres (3.1 mi) south of Thenzawl in Serchhip district in the Indian state of Mizoram.

Tuirihiau Falls
Tuirihiau Khawhthla
ಸ್ಥಳSerchhip district, Mizoram, India
Tuirihiau Falls
Tuirihiau Khawhthla
ಸ್ಥಳSerchhip district, Mizoram, India

ಜಲಪಾತ

ತ್ಯೂರಿಹ್ಯೂ ಜಲಪಾತ ಖಾವ್‍ಥ್ಲಾ ಅಥವಾ ತ್ಯೂರಿಹ್ಯೌ ಜಲಪಾತವು ಮಿಜ಼ೋರಮ್‍ನ ಅತ್ಯಂತ ವೇಗವಾಗಿ ಹರಿಯುವ ನದಿಗಳಲ್ಲಿನ ಎಲ್ಲ ಜಲಪಾತಗಳು ಮತ್ತು ಸೋಪಾನಪಾತಗಳ ಪೈಕಿ ಅತ್ಯಂತ ನಯನಮನೋಹರವಾದ ಜಲಪಾತವಾಗಿದೆ. ಇದು ಥೆನ್‍ಜ಼ಾಲ್ ಹತ್ತಿರ ವಾನ್ವಾ ನದಿಯಲ್ಲಿ ಸ್ಥಿತವಾಗಿದೆ. ಈ ಜಲಪಾತದ ವೈಶಿಷ್ಟ್ಯವೆಂದರೆ ಇದನ್ನು ಹಿಂಬದಿಯಿಂದ ನೋಡಬಹುದು ಏಕೆಂದರೆ ಜಲಪಾತದ ಹಿಂಬದಿಯಲ್ಲಿ ಒಂದು ಗುಹೆಗಳಿವೆ. ಜಲಪಾತವು ಗುಹೆಗಳ ಮೇಲೆ ಕಮಾನಿನಂತೆ ಧುಮುಕುತ್ತದೆ.[೧].

ಉಲ್ಲೇಖಗಳು

  1. Rualthanzauva, Benjamin. "Tuirihiau, the waterfall you can look from behind". Mizorampx. Retrieved 3 December 2018.