ಥೆನ್‍ಜ಼ಾಲ್ ಭಾರತದ ಮಿಝೋರಂ ರಾಜ್ಯದ ಸೆರ್ಛಿಪ್ ಜಿಲ್ಲೆಯಲ್ಲಿರುವ ಒಂದು ಸೆನ್ಸ ಪಟ್ಟಣವಾಗಿದೆ. ಇದು ಸಾಂಪ್ರದಾಯಿಕ ಮಿಜ಼ೊ ಕೈಮಗ್ಗ ಕೈಗಾರಿಕೆಗೆ ಪ್ರಮುಖ ಕೇಂದ್ರವಾಗಿದೆ.[] ಥೆನ್‍ಜ಼ಾಲ್ ಮಿಝೊರಮ್‍ನ ರಾಜಧಾನಿ ಐಝ್ವಾಲ್‍ನಿಂದ ೯೦ ಕಿ.ಮಿ. ದೂರದಲ್ಲಿದೆ.

ಪ್ರವಾಸೋದ್ಯಮ

ಬದಲಾಯಿಸಿ

ಈ ಪ್ರದೇಶದಲ್ಲಿನ ಪ್ರವಾಸಿ ತಾಣಗಳಲ್ಲಿ ಈ ಕೆಳಗಿನವು ಸೇರಿವೆ:

  • ವಾಂತಾಂಗ್ ಜಲಪಾತ - ಇದು ಥೆನ್‍ಜ಼ಾಲ್‍ನ ದಕ್ಷಿಣಕ್ಕೆ ೫ ಕಿಲೋಮೀಟರ್ ದೂರದಲ್ಲಿ ಸ್ಥಿತವಾಗಿದೆ.[]
  • ಬೆಂಗ್‍ಖುವಾಯ್ಯಾ ಥ್ಲಾನ್ - ಥೆನ್‍ಜ಼ಾಲ್‍ನ ಸ್ಥಾಪಕನಾದ ಬೆಂಗ್‍ಖುವಾಯ್ಯಾ ೧೮೭೧ರಲ್ಲಿ ಮೇರಿ ವಿಂಚೆಸ್ಟರ್‌ನ್ನು ಅಪಹರಿಸಿದನು. ಇದರಿಂದ ಬ್ರಿಟೀಷರು ಮಿಝೋರಂಗೆ ಆಗಮಿಸಿದರು.[]
  • ವೈಬಿಯಾಕ್ - ಈ ಸ್ಥಳದಿಂದ ಅವರು ಮೇರಿ ವಿಂಚೆಸ್ಟರ್‌ನ್ನು ವಾಪಸು ಕರೆದೊಯ್ದರು.[]
  • ಟುವಾಲ್ವುಂಗಿ ಥ್ಲಾನ್ - ಫೂಲ್‍ಪುಯಿ ಗ್ರಾಮದಲ್ಲಿ ಎರಡು ಗೋರಿಗಳಿವೆ. ಪ್ರಸಿದ್ಧ ಸುಂದರಿ ಥೆನ್‍ಜ಼ಾಲ್‍ನ ಟುವಾಲ್ವುಂಗಿಯನ್ನು ಫೂಲ್‍ಪುಯಿಯ ಮುಖಂಡ ಜ಼ಾಲ್‍ಪಾಲಾ ಮದುವೆಯಾದನು. ಇವರು ಒಬ್ಬರನ್ನೊಬ್ಬರು ಬಹಳ ಪ್ರೇಮಿಸುತ್ತಿದ್ದರು. ಇಲ್ಲಿ ಇವರಿಬ್ಬರ ಗೋರಿಗಳಿವೆ.
  • ಚಾಂಗ್‍ಚಿಲ್ಹಿ ಪುಕ್ - ಒಬ್ಬ ಸ್ತ್ರೀ ಮತ್ತು ಒಂದು ಹಾವಿನ ನಡುವಿನ ಪ್ರೇಮ ಕಥೆಗೆ ಸಂಬಂಧಿಸಿದ ಒಂದು ಗುಹೆ.[][][]
  • ಟ್ಯೂರಿಹ್ಯೌ ಜಲಪಾತ - ವಾಂತಾಂಗ್ ಜಲಪಾತದ ಮೇಲ್ಪ್ರದೇಶದಲ್ಲಿ, ಥೆನ್‍ಜ಼ಾಲ್ ಹತ್ತಿರವಿರುವ ಒಂದು ಸುಂದರ ಜಲಪಾತ.[]
  • ಥೆನ್‍ಜ಼ಾಲ್ ಜಿಂಕೆ ಉದ್ಯಾನ - ಇದು ನೈಸರ್ಗಿಕ ಪರಿಸರದಲ್ಲಿ ೧೭ ಜಿಂಕೆಗಳನ್ನು ಹೊಂದಿದೆ.[]

ಉಲ್ಲೇಖಗಳು

ಬದಲಾಯಿಸಿ
  1. "One World South Asia". Archived from the original on 2012-04-27. Retrieved 2020-09-22.
  2. "Vantawng Falls". india9. Retrieved 2010-06-24.
  3. Vumson. "British Invasion of 1871". Zomi Library. Archived from the original on 10 ಏಪ್ರಿಲ್ 2016. Retrieved 1 September 2012.
  4. "Thenzawlah i kal dawn em?". vanglaini. Archived from the original on 13 ಮಾರ್ಚ್ 2016. Retrieved 1 September 2012.
  5. Rini Tochhong. "Chawngchilhi". Mizo writing in English. Retrieved 1 September 2012.
  6. "Chawngchilhi Puk". The Zozam Times. Archived from the original on 15 April 2013. Retrieved 1 September 2012.
  7. wonderboy. "Chawngchilhi puk". misual.com. Archived from the original on 20 ಸೆಪ್ಟೆಂಬರ್ 2012. Retrieved 1 September 2012.
  8. Lalruatsanga. "photo". flickr. Retrieved 1 September 2012.
  9. "ENVIRONMENT & FOREST MINISTER-IN THENZAWL DEER PARK TLAWH". Mizoram DIPR. Archived from the original on 7 ಮಾರ್ಚ್ 2016. Retrieved 1 September 2012.