ಐರಿಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
+images #WPWP
೧ ನೇ ಸಾಲು:
{{short description|genus of flowering plants in the family Iridaceae}}
{{Automatic taxobox
|image = Iris germanica (Purple bearded Iris), Wakehurst Place, UK - Diliff.jpg
|image_caption = ''[[Iris sibirica]]''
|taxon = Iris
|display_parents = 2
|authority = [[Carl von Linné|L.]], 1753
|type_species = ''[[Iris germanica]]''
|type_species_authority = L.
|subdivision_ranks = Subgenera
|subdivision =
''[[Iris subg. Hermodactyloides|Hermodactyloides]]''
''[[Iris subg. Iris|Iris]]''
''[[Iris subg. Limniris|Limniris]]''
''[[Iris subg. Nepalensis|Nepalensis]]''
''[[Iris subg. Scorpiris|Scorpiris]]''
''[[Iris subg. Xiphium|Xiphium]]''
''Belamcanda''
''Hermodactylus''
''Iridodictyum''
''Juno''
''Junopsis''
''Pardanthopsis''
×''Pardancanda''
''Xiphion''
ಐರಿಸ್: ಇರಿಡೇಸಿ [[ಕುಟುಂಬ]]ಕ್ಕೆ ಸೇರಿದ ಒಂದು ಸಸ್ಯಜಾತಿ. ಕಾಮನ ಬಿಲ್ಲಿನಂತೆ ರಂಗುರಂಗಾದ ಹೂಗಳಿವೆಯಾಗಿ ಈ ಹೆಸರು (ಐರಿಸ್-ಕಾಮನಬಿಲ್ಲು). ಇದು ಸುಂದರವಾದ ಹೂ ಬಿಡುವ ಲಶುನ ಸಸ್ಯ. ಆಕರ್ಷಕವಾದ ಈ ಸಸ್ಯ ಆರ್ಕಿಡ್ಡಿನಂತೆ ಕಾಣುತ್ತದೆ. ಇದನ್ನು ಸುಲಭವಾಗಿ ಎಲ್ಲ ಕಡೆಗಳಲ್ಲೂ ಬೆಳೆಸಬಹುದಾದ್ದರಿಂದ ಇದನ್ನು ಬಡವನ ಆರ್ಕಿಡ್ಡು ಎಂದೂ ಕರೆಯುತ್ತಾರೆ. ಇದನ್ನು ಕುಂಡಸಸ್ಯ, ಕಲ್ಲೇರಿ ಸಸ್ಯ ಮತ್ತು ಮನೆ ಅಲಂಕಾರ ಸಸ್ಯಗಳನ್ನಾಗಿ ಬೆಳೆಸುತ್ತಾರೆ. ಹೂಗಳನ್ನು ಬಿಡಿ ಹೂವಾಗಿಯೂ ಕಳಶದ ಅಲಂಕಾರದ ಹೂವಾಗಿಯೂ ಉಪಯೋಗಿಸುತ್ತಾರೆ. <ref>http://www.accuweather.com/kn/ar/c/buenos-aires-capital-federal-weather</ref>
"https://kn.wikipedia.org/wiki/ಐರಿಸ್" ಇಂದ ಪಡೆಯಲ್ಪಟ್ಟಿದೆ