ವಿಲಿಯಂ ಬಟ್ಲರ್ ಯೀಟ್ಸ್

ವಿಲಿಯಂ ಬಟ್ಲರ್ ಯೀಟ್ಸ್ (13 ಜೂನ್ 1865 – 28 ಜನವರಿ 1939) ಐರಿಷ್ ಕವಿ ಮತ್ತು ಇಪ್ಪತ್ತನೆಯ ಶತಮಾನದ ಒಬ್ಬ ಪ್ರಮುಖ ಬರಹಗಾರ.೧೯೨೩ರಲ್ಲಿ ಇವರಿಗೆ ಸಾಹಿತ್ಯದ ನೋಬೆಲ್ ಪ್ರಶಸ್ತಿ ಕೊಡಲಾಯಿತು. ಇದು ಐರಿಷ್ ನಾಗರಿಕನಿಗೆ ದೊರೆತ ಪ್ರಥಮ ನೋಬೆಲ್ ಪ್ರಶಸ್ತಿಯೂ ಹೌದು.[] ತಮ್ಮ ಅತ್ಯುನ್ನತ ಕೃತಿಗಳನ್ನು ನೋಬೆಲ್ ಪ್ರಶಸ್ತಿಯ ನಂತರ ಬರೆದ ಕೆಲವೇ ಲೇಖಕರಲ್ಲಿ ಯೀಟ್ಸ್ ಕೂಡಾ ಒಬ್ಬರು.ಇವರು ಪ್ರಶಸ್ತಿಯ ನಂತರ ಬರೆದ ಉನ್ನತ ಕೃತಿಗಳಲ್ಲಿ ದಿ ಟವರ್ (೧೯೨೮),ದಿ ವೈಂಡಿಂಗ್ ಸ್ಟೈರ್ ಆಂಡ್ ಅದರ್ ಪೋಯೆಮ್ಸ್ (೧೯೨೯) ಪ್ರಮುಖವಾಗಿದೆ.[] ಯೀಟ್ಸ್ ರವೀಂದ್ರನಾಥ ಠಾಗೋರ್ರವರ ಗೀತಾಂಜಲಿ ಕವನ ಸಂಕಲನಕ್ಕೆ ಮುನ್ನುಡಿ ಬರೆದಿದ್ದಾರೆ..[]

ವಿಲಿಯಂ ಬಟ್ಲರ್ ಯೀಟ್ಸ್
ವಿಲಿಯಂ ಬಟ್ಲರ್ ಯೀಟ್ಸ್ 1903 ರಲ್ಲಿ.
ಜನನ13 ಜೂನ್ 1865
Sandymount, Dublin, Ireland
ಮರಣ28 ಜನವರಿ 1939 (aged 73)
Hôtel Idéal Séjour, Menton, ಫ್ರಾನ್ಸ್
ವೃತ್ತಿಕವಿ
ಬಾಳ ಸಂಗಾತಿ
(m. ೧೯೧೬)
ಮಕ್ಕಳು
ಸಂಬಂಧಿಗಳು

ಉಲ್ಲೇಖಗಳು

ಬದಲಾಯಿಸಿ
  1. The Nobel Prize in Literature 1923. Nobelprize.org. Retrieved on 3 June 2007.
  2. Frenz, Horst (Edit.) The Nobel Prize in Literature 1923. "Nobel Lectures, Literature 1901–1967", 1969. Retrieved on 23 May 2007.
  3. "William Butler Yeats". open.ac.uk.

ಬಾಹ್ಯ ಸಂಪರ್ಕಗಳು

ಬದಲಾಯಿಸಿ