ವಿದ್ಯುತ್ ಸ್ಥಿರೀಕಾರಕ
ವಿದ್ಯುತ್ ಸ್ಥಿರೀಕಾರಕವು ವಿದ್ಯುತ್ ಪಥದಲ್ಲಿ ಪ್ರವಾಹದ ಪ್ರಮಾಣವನ್ನು ಸೀಮಿತಗೊಳಿಸಲು ಉದ್ದೇಶಿಸುವ ಒಂದು ಸಾಧನ. ಸ್ಥಿರೀಕಾರಕಗಳು ಸಂಕೀರ್ಣತೆಯಲ್ಲಿ ಬಹಳ ಬದಲಾಗುತ್ತವೆ. ಅವು, ಸಾಮಾನ್ಯವಾಗಿ ಸಣ್ಣ ನೀಯಾನ್ ದೀಪಗಳು ಅಥವಾ ಬೆಳಕು ಸೂಸುವ ಡಾಯೋಡ್‌ಗಳಲ್ಲಿ (ಎಲ್ಇಡಿ) ಬಳಸಲಾಗುವ ಒಂದು ಸರಣಿ ರೋಧಕದಷ್ಟು ಸಾಧಾರಣವಾಗಿರಬಹುದು.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |