ಜನಪ್ರಿಯವಾಗಿ ವಿಜಿ ಪ್ರಕಾಶ್ ಎಂದು ಕರೆಯಲ್ಪಡುವ ವಿಜಯ ಲಕ್ಷ್ಮಿ ಪ್ರಕಾಶ್ ಅವರು ಭಾರತೀಯ ಭರತ ನಾಟ್ಯ ನೃತ್ಯಗಾರ್ತಿ, ಬೋಧಕಿ ಹಾಗೂ ನೃತ್ಯ ಸಂಯೋಜಕಿ. [] ಇವರು ಶಕ್ತಿ ನೃತ್ಯ ಕಂಪನಿ ಮತ್ತು ಶಕ್ತಿ ಸ್ಕೂಲ್ ಆಫ್ ಭರತ ನಾಟ್ಯಂನ ಸ್ಥಾಪಕರು. ವಿಜಯಲಕ್ಷ್ಮಿ ಪ್ರಕಾಶ್ ಅವರು ೧೯೭೬ ರಿಂದ ಅಮೇರಿಕಾದಲ್ಲಿ ಕೆಲಸ ಮಾಡುತ್ತಿದ್ದಾರೆ.

ವಿಜಿ ಪ್ರಕಾಶ್
Born
ವಿಜಯಲಕ್ಷ್ಮಿ

Occupationಭರತ ನಾಟ್ಯ ನೃತ್ಯಗಾರ್ತಿ
Awardsದೇವದಾಸಿ ರಾಷ್ಟ್ರೀಯ ಪ್ರಶಸ್ತಿ ೨೦೧೪, ಕೇರಳ ಸಂಗತ ನಾಟಕ ಅಕಾಡೆಮಿ ಪ್ರಶಸ್ತಿ ೨೦೧೩
WebsiteOfficial website

ಉಲ್ಲೇಖಗಳು

ಬದಲಾಯಿಸಿ
  1. "Roots intact". The Hindu. Archived from the original on 11 November 2007. Retrieved 31 July 2010.{{cite web}}: CS1 maint: unfit URL (link)


ಬಾಹ್ಯ ಕೊಂಡಿಗಳು

ಬದಲಾಯಿಸಿ