ವಿಜಯ್ ಶಂಕರ್
ವಿಜಯ್ ಶಂಕರ್ (ಜನನ ೨೬ ಜನವರಿ ೧೯೯೧) ಒಬ್ಬ ಭಾರತೀಯ ಕ್ರಿಕೆಟಿಗ. ಅವರು ಭಾರತೀಯ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕಾಗಿ ಆಡುತ್ತಾರೆ. ಅವರು ಆಲ್ ರೌಂಡರ್ ಆಗಿದ್ದು, ಬಲಗೈ ಬ್ಯಾಟ್ ಮತ್ತು ಬಲಗೈ ಮಧ್ಯಮ ವೇಗದಲ್ಲಿ ಬೌಲ್ ಮಾಡುತ್ತಾರೆ. ಏಪ್ರಿಲ್ ೨೦೧೯ ರಲ್ಲಿ, ಅವರು ೨೦೧೯ ಕ್ರಿಕೆಟ್ ವಿಶ್ವಕಪ್ಗಾಗಿ ಭಾರತದ ತಂಡಕ್ಕೆ ಆಯ್ಕೆಯಾದರು.[೧]
ವಯಕ್ತಿಕ ಮಾಹಿತಿ | ||||||||||||||||||||||||||||||||||||||||||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
ಹುಟ್ಟು | ತಿರುನೆಲ್ವೇಲಿ, ತಮಿಳುನಾಡು, ಭಾರತ | ೨೬ ಜನವರಿ ೧೯೯೧|||||||||||||||||||||||||||||||||||||||||||||||||||||||||||||||||
ಬ್ಯಾಟಿಂಗ್ | ಬಲಗೈ | |||||||||||||||||||||||||||||||||||||||||||||||||||||||||||||||||
ಬೌಲಿಂಗ್ | ಬಲಗೈ ಮಧ್ಯಮ | |||||||||||||||||||||||||||||||||||||||||||||||||||||||||||||||||
ಪಾತ್ರ | ಆಲ್ ರೌಂಡರ್ | |||||||||||||||||||||||||||||||||||||||||||||||||||||||||||||||||
ಅಂತಾರಾಷ್ಟ್ರೀಯ ಮಾಹಿತಿ | ||||||||||||||||||||||||||||||||||||||||||||||||||||||||||||||||||
ರಾಷ್ಟೀಯ ತಂಡ |
| |||||||||||||||||||||||||||||||||||||||||||||||||||||||||||||||||
ಅಂ. ಏಕದಿನ ಚೊಚ್ಚಲ (ಕ್ಯಾಪ್ ೨೨೬) | ೧೮-ಜನವರಿ ೨೦೧೯ v ಆಸ್ಟ್ರೇಲಿಯಾ | |||||||||||||||||||||||||||||||||||||||||||||||||||||||||||||||||
ಕೊನೆಯ ಅಂ. ಏಕದಿನ | ೨೭ ಜೂನ್ ೨೦೧೯ v ವೆಸ್ಟ್ ಇಂಡೀಸ್ | |||||||||||||||||||||||||||||||||||||||||||||||||||||||||||||||||
ಟಿ೨೦ಐ ಚೊಚ್ಚಲ (ಕ್ಯಾಪ್ ೭೪) | ೬ ಮಾರ್ಚ್ ೨೦೧೮ v ಶ್ರೀ ಲಂಕಾ | |||||||||||||||||||||||||||||||||||||||||||||||||||||||||||||||||
ಕೊನೆಯ ಟಿ೨೦ಐ | ೨೭ ಫೆಬ್ರವರಿ ೨೦೧೯ v ಆಸ್ಟ್ರೇಲಿಯಾ | |||||||||||||||||||||||||||||||||||||||||||||||||||||||||||||||||
ದೇಶೀಯ ತಂಡದ ಮಾಹಿತಿ | ||||||||||||||||||||||||||||||||||||||||||||||||||||||||||||||||||
ವರ್ಷಗಳು | ತಂಡ | |||||||||||||||||||||||||||||||||||||||||||||||||||||||||||||||||
೨೦೧೨-ಇಂದಿನವರೆಗೆ | ತಮಿಳುನಾಡು | |||||||||||||||||||||||||||||||||||||||||||||||||||||||||||||||||
೨೦೧೪ | ಚೆನ್ನೈ ಸೂಪರ್ ಕಿಂಗ್ಸ್ | |||||||||||||||||||||||||||||||||||||||||||||||||||||||||||||||||
೨೦೧೬-೧೭ | ಸನ್ ರೈಸರ್ಸ್ ಹೈದರಾಬಾದ್ | |||||||||||||||||||||||||||||||||||||||||||||||||||||||||||||||||
೨೦೧೮ | ಡೆಲ್ಲಿ ಡೇರ್ ಡೇವಿಲ್ಸ್ | |||||||||||||||||||||||||||||||||||||||||||||||||||||||||||||||||
೨೦೧೯ | ಸನ್ ರೈಸರ್ಸ್ ಹೈದರಾಬಾದ್ | |||||||||||||||||||||||||||||||||||||||||||||||||||||||||||||||||
ವೃತ್ತಿ ಅಂಕಿಅಂಶಗಳು | ||||||||||||||||||||||||||||||||||||||||||||||||||||||||||||||||||
| ||||||||||||||||||||||||||||||||||||||||||||||||||||||||||||||||||
ಮೂಲ: ESPNcricinfo, ೨೬ ಜೂನ್ ೨೦೧೯ |
ಆರಂಭಿಕ ಜೀವನ
ಬದಲಾಯಿಸಿವಿಜಯ್ ಶಂಕರ್ ಜನವರಿ ೨೬, ೧೯೯೧ ರಂದು ತಮಿಳುನಾಡಿನ ತಿರುನೆಲ್ವೆಲಿ ನಗರದಲ್ಲಿ ಜನಿಸಿದರು. ಇವರ ತಂಡೆ ಹಾಗೂ ಸಹೋದರ ಅಜೆಯ್ ತಮಿಳುನಾಡು ಡಿವಿಷನ್ ಕ್ರಿಕೆಟ್‍ನಲ್ಲಿ ಆಡಿದ್ದಾರೆ. ೩೦೧೨ರಲ್ಲಿ ಇವರು ಪ್ರಥಮ ದರ್ಜೆ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದರು. ೨೦೧೪-೧೫ ರಣಜಿ ಟ್ರೋಫೀಯಲ್ಲಿ ಎರಡು ಪಂದ್ಯ ಶ್ರೇಷ್ಥ ಪ್ರಶಸ್ತಿ ಪಡೆಯುವ ಮೂಲಕ ಇವರು ಬೆಳಕಿಗೆ ಬಂದರು.ಆ ಆವೃತಿಯ ನಾಕೌಟ್ ಪಂದ್ಯಗಳಲ್ಲಿ ಇವರು ೧೧೧, ೮೨, ೯೧ ಹಾಗು ೧೦೩ ರನ ಕಲೆಹಾಕಿದ್ದರು. ನಂತರ ಇಂಡೀಯ 'ಎ' ಟೀಂಗೆ ಆರಿಸಲಾಯಿತು.[೨]
ವೃತ್ತಿ ಜೀವನ
ಬದಲಾಯಿಸಿಐಪಿಎಲ್ ಕ್ರಿಕೆಟ್
ಬದಲಾಯಿಸಿಮೇ ೧೩, ೨೦೧೪ರಂದು ಜಾರ್ಖಂಡ್ ರಾಜ್ಯದ ರಾಂಚಿಯಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ೩೭ನೇ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ತಂಡದಿಂದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪಾದಾರ್ಪಣೆ ಮಾಡಿದರು.ಪ್ರಸ್ತುತ ಇವರು ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ಪರ ಆಡುತ್ತಾರೆ.[೩]
ಅಂತರರಾಷ್ಟ್ರೀಯ ಕ್ರಿಕೆಟ್
ಬದಲಾಯಿಸಿಮಾರ್ಚ್ ೦೬, ೨೦೧೮ರಲ್ಲಿ ಶ್ರೀಲಂಕಾದ ಕೊಲಂಬೊನಲ್ಲಿ ಶ್ರೀಲಂಕಾ ವಿರುದ್ದ ನಡೆದ ಮೊದಲನೇ ಟಿ-೨೦ ಪಂದ್ಯದ ಮೂಲಕ ವಿಜಯ್ ಶಂಕರ್ ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.[೪][೫]
ಪಂದ್ಯಗಳು
ಬದಲಾಯಿಸಿ- ಟಿ-೨೦ ಕ್ರಿಕೆಟ್ : ೦೫ ಪಂದ್ಯಗಳು.[೬]
- ಐಪಿಎಲ್ ಕ್ರಿಕೆಟ್ : ೧೫ ಪಂದ್ಯಗಳು
ವಿಕೇಟ್‍ಗಳು
ಬದಲಾಯಿಸಿ- ಟಿ-೨೦ ಪಂದ್ಯಗಳಲ್ಲಿ : ೦೩[೭]
- ಐಪಿಎಲ್ ಪಂದ್ಯಗಳಲ್ಲಿ : ೦೧
ಅರ್ಧ ಶತಕಗಳು
ಬದಲಾಯಿಸಿ- ಐಪಿಎಲ್ ಪಂದ್ಯಗಳಲ್ಲಿ : ೦೨
ಉಲ್ಲೇಖಗಳು
ಬದಲಾಯಿಸಿ- ↑ "Dinesh Karthik, Vijay Shankar in India's World Cup squad". www.icc-cricket.com (in ಇಂಗ್ಲಿಷ್). Retrieved 15 January 2020.
- ↑ https://www.cricbuzz.com/profiles/8204/vijay-shankar
- ↑ https://www.cricbuzz.com/live-cricket-scorecard/13694/chennai-super-kings-vs-rajasthan-royals-37th-match-indian-premier-league-2014
- ↑ https://www.cricbuzz.com/live-cricket-scorecard/20044/sri-lanka-vs-india-1st-match-india-and-bangladesh-in-sri-lanka-t20i-tri-series-2018
- ↑ "ಆರ್ಕೈವ್ ನಕಲು". Archived from the original on 2018-02-25. Retrieved 2018-09-21.
- ↑ http://www.espncricinfo.com/india/content/player/477021.html
- ↑ https://sports.ndtv.com/cricket/players/62197-vijay-shankar-playerprofile