ವಿಜಯ್‍ಪುರ್

ಭಾರತದ ಉತ್ತರಾಖಂಡ ರಾಜ್ಯದ ಒಂದು ಗಿರಿಧಾಮ

ವಿಜಯ್‍ಪುರ್ (ಹಿಂದಿ:विजयपुर) (ಅಧಿಕೃತವಾಗಿ ಬಿಜಯ್‍ಪುರ್ ಎಂದು ಕರೆಯಲ್ಪಡುತ್ತದೆ) ಒಂದು ಗಿರಿಧಾಮ ಮತ್ತು ಹಳ್ಳಿಯಾಗಿದ್ದು ಭಾರತದ ಉತ್ತರಾಖಂಡ ರಾಜ್ಯದ ಬಾಗೇಶ್ವರ ಜಿಲ್ಲೆಯಲ್ಲಿದೆ. ಇದು ಬಾಗೇಶ್ವರ್-ಚೌಕೋರಿ ಹೆದ್ದಾರಿ ಪಕ್ಕದ ದಟ್ಟವಾದ ಪೈನ್ ಕಾಡುಗಳ ನಡುವೆ ಸ್ಥಿತವಾಗಿದೆ.[][]

ಆಸಕ್ತಿಯ ಸ್ಥಳಗಳು

ಬದಲಾಯಿಸಿ
 
ಧೌಲಿನಾಗ್ ದೇವಾಲಯದ ಸುತ್ತಲಿನ ಪೈನ್ ಕಾಡುಗಳು

ಧೌಲಿನಾಗ್ ದೇವಸ್ಥಾನ

ಬದಲಾಯಿಸಿ

ಧೌಲಿನಾಗ್ ದೇವಾಲಯವು ವಿಜಯ್‍ಪುರ್ ಪರ್ವತದ ತುದಿಯಲ್ಲಿದೆ.[] ಭಕ್ತರು ಮುಖ್ಯವಾಗಿ ನವರಾತ್ರಿಯ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ. ಪಂಚಮಿ ಜಾತ್ರೆಯು ಇಲ್ಲಿ ಆಚರಿಸಲ್ಪಡುವ ಅತ್ಯಂತ ಪ್ರಸಿದ್ಧ ಹಬ್ಬವಾಗಿದೆ.[][]

ಚಹಾ ತೋಟಗಳು

ಬದಲಾಯಿಸಿ

ವಿಜಯ್‍ಪುರ್‌ನಲ್ಲಿನ ಚಹಾ ಎಸ್ಟೇಟ್‍ನ್ನು ಇಪ್ಪತ್ತನೇ ಶತಮಾನದಲ್ಲಿ ಬ್ರಿಟಿಷರು ಸ್ಥಾಪಿಸಿದರು.[]

ಛಾಯಾಂಕಣ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. Budhwar, Prem K. (2010). The call of the mountains : Uttrakhand explored (in ಇಂಗ್ಲಿಷ್). New Delhi: Har-Anand Publications. p. 90. ISBN 9788124115299. Retrieved 13 May 2017.
  2. "Vijaypur | Uttarakhand". ukuttarakhand.com. Archived from the original on 30 ಜನವರಿ 2018. Retrieved 13 May 2017.
  3. "महिलाओं ने निकाली कलशयात्रा" (in ಹಿಂದಿ). Bageshwar: Amar Ujala. 23 April 2015. Retrieved 13 May 2017.
  4. "Dhauli Nag Temple in Bageshwar, Uttarakhand". www.discoveredindia.com. Archived from the original on 2 ಜುಲೈ 2017. Retrieved 13 May 2017.
  5. Śarmā, Devīdatta. Linguistic history of Uttarākhaṇḍa (in ಇಂಗ್ಲಿಷ್). Vishveshvaranand Vedic Research Institute.
  6. Sati, Vishwambhar Prasad (2014). Towards Sustainable Livelihoods and Ecosystems in Mountain Regions (in ಇಂಗ್ಲಿಷ್). Cham: Springer. ISBN 9783319035338. Retrieved 13 May 2017.