ವಿಕಿಪೀಡಿಯ ಚರ್ಚೆಪುಟ:ಸಂಪಾದನೋತ್ಸವಗಳು/ವೈವಿಧ್ಯತೆಯ ಸಂಪಾದನೋತ್ಸವಗಳು - ೨೦೧೯/ಮಂಗಳೂರು
ತುಳುನಾಡಿನ ಕುಣಿತಗಳನ್ನು ತುಳು ಭಾಷೆಯಲ್ಲಿ ಹಾಕಲಾಗಿದೆ, ದಯಮಾಡಿ ಹೆಸರನ್ನು ಹಾಕುವಾಗ ಗಮನಿಸಿಕೊಂಡು ಹಾಕಿ. ಕನ್ನಡದಲ್ಲಿ ಆ ಕುಣಿತಗಳಿಗೆ ಹೆಸರುಗಳಿವೆ. ಯಂತ್ರಾನುವಾದ ಬೇಡ.--Lokesha kunchadka (ಚರ್ಚೆ) ೦೫:೪೬, ೨೯ ಆಗಸ್ಟ್ ೨೦೧೯ (UTC)
- @Lokesha kunchadka: -ತಾವು ತುಳು ಜಾನಪದ ಸಂಶೋಧಕರು ಎಂದು ನಂಬಿದ್ದೇನೆ. ಆದುದ್ದರಿಂದ ತಮಗೆ ಈ ಕ್ಷೇತ್ರದಲ್ಲಿ ಅಪಾರವಾದ ಜ್ಞಾನ ಇರುವಂತಿದೆ, ಹಾಗಾಗಿ ದಯವಿಟ್ಟು ತಾವು ಸ್ವಲ್ಪ ಸಮಯ ಮೀಸಲಿಟ್ಟು ಇವುಗಳನ್ನು ಸರಿಪಡಿಸಿದರೆ ಉತ್ತಮ. ತುಳುವಿಗೆ ಯಂತ್ರಾನುವಾದ ಇಲ್ಲ. ಹಾಗಾಗಿ ಯಂತ್ರಾನುವಾದ ಮಾಡಲಾಗಿಲ್ಲ.--Dhanalakshmi .K. T (ಚರ್ಚೆ) ೧೦:೪೪, ೩೧ ಆಗಸ್ಟ್ ೨೦೧೯ (UTC)
- @Dhanalakshmi .K. T:- ಯಾರೊ ಮಾಡಿದ ಪುಟವನ್ನು ನಾನೇಕೆ ಬದಲಿಸಿ. ಇದಕ್ಕೆ ಸಮಯ ಯಾಕೆ ಮಿಸಲಿಡಬೇಕು?. ಇದಕ್ಕೆ ಸಹಾಯ ಮಾಡಲು ಇದ್ದಾರಲ್ಲ ಅವರಲ್ಲಿ ಹೇಳಿ. --Lokesha kunchadka (ಚರ್ಚೆ) ೧೩:೧೫, ೩೧ ಆಗಸ್ಟ್ ೨೦೧೯ (UTC)
- ಈ ಸಂಪಾದನೋತ್ಸವ ಪುಟದಲ್ಲಿ ತುಳು ಲೇಖನಕ್ಕೆ ಸಂಬಂಧಿಸಿದ ವಿವರಗಳಿದ್ದುವು. ಅವುಗಳನ್ನು ಎರಡೆರಡು ಬಾರಿ ಸೇರಿಸಿಕೊಂಡು ಅನಗತ್ಯ ಕಾಲಹರಣ ಮಾಡುವ ಕನ್ನಡಿಗರಿದ್ದಾರೆ. ಈ ಸಂಪಾದನೋತ್ಸವಕ್ಕೆ ಸಹಾಯ ಮಾಡುವವರು ಸರಿಯಾರಿ ಗ್ರಹಿಸಿ ಈ ಪುಟ ಹೀಗೇ ಇರಬೇಕೆಂದು ಬಯಸಿದ್ದಾರೆ. ಅನಗತ್ಯವಾಗಿ ಅವರು, ಇವರು ಅನ್ನೋದಕ್ಕಿಂತ, ಒಂದು ಉತ್ತಮ ಲೇಖನ ತಯಾರಿಸುತ್ತಿದ್ದರೆ ಕನ್ನಡಕ್ಕೆ ಪ್ರಯೋಜನವಾಗುತ್ತಿತ್ತು.--Vishwanatha Badikana (ಚರ್ಚೆ) ೧೭:೦೨, ೧ ಸೆಪ್ಟೆಂಬರ್ ೨೦೧೯ (UTC)
ತುಳುನಾಡಿನ ಕುಣಿತಗಳು
ಬದಲಾಯಿಸಿಬೂತಾರಾದನೆ ಸಮ್ಮಂದೊದ ನಲಿಕೆಲು
ಬದಲಾಯಿಸಿನಾಗಾರಾದನೆ ಸಮ್ಮಂದೊದ ನಲಿಕೆಲು
ಬದಲಾಯಿಸಿಶಕ್ತಿ ಆರಾಧನೆ ಸಮ್ಮಂದೊದ ನಲಿಕೆಲು
ಬದಲಾಯಿಸಿಯಕ್ಷಾರದನೆ ನಲಿಕೆಲು
ಬದಲಾಯಿಸಿಯಕ್ಷಗಾನೊ
ಬದಲಾಯಿಸಿಮಾಂತ್ರಿಕ ನಲಿಕೆಲು
ಬದಲಾಯಿಸಿ- ಆಟಿ ಕಳೆಂಜೆ ನಲಿಕೆ
- ಸಾವು ಕೋಲೊ
- ಕಾಲೆಕೋಲೊ
- ರಾಹುಗುಳಿಗ ಕೋಲೊ
- ಮರ್ವೆ ನಲಿಕೆ
- ಕೊರಗ-ತನಿಯ ನಲಿಕೆ
- ಬೇಡನ್ ನಲಿಕೆ
- ಮರ್ದೆ ನಲಿಕೆ
ಪ್ರಾಣಿ ಸಮ್ಮಂದೊದ ನಲಿಕೆಲು
ಬದಲಾಯಿಸಿ- ಪಿಲಿಪಂಜಿ ನಲಿಕೆ
- ಬಸವ ನಲಿಕೆ
- ಪಿಲಿವೇಸೊ ನಲಿಕೆ
- ಪಿಲಿಕೋಲೊ ನಲಿಕೆ
- ಸಿಂಹೊ ನಲಿಕೆ
- ಕರಡಿ ನಲಿಕೆ
- ಎರುಕೋಲೊ ನಲಿಕೆ
- ಮಂಗನ ನಲಿಕೆ
ನಾಥಪಂಥ ಸಮ್ಮಂದೊದ ನಲಿಕೆಲು
ಬದಲಾಯಿಸಿ- ಸೋಣದ ಜೋಗಿ ನಲಿಕೆ
- ಜೋಗಿ ಪುರುಷ ನಲಿಕೆ
- ಕಾವೇರಿ ಪುರುಷೆ ನಲಿಕೆ
- ಮಾಯಿದ ಪುರುಷೆರ್ ನಲಿಕೆ
- ಸಿದ್ಧವೇಷ ನಲಿಕೆ
- ಪುರುಷೆರೆ ನಲಿಕೆ
- ಬಾಲೆಸಾಂತು ನಲಿಕೆ
ಕುಟುಂಬೊ ಸಮ್ಮಂದೊದ ನಲಿಕೆಲು
ಬದಲಾಯಿಸಿ- ಮಾದಿರ ನಲಿಕೆ
- ಚೆನ್ನು ನಲಿಕೆ
- ಸೋಣೊದ ಮದಿಮ್ಮಲ್ ನಲಿಕೆ
- ಕನ್ಯಾಪು ನಲಿಕೆ
- ಮದಿಮಾಯ ಮದಿಮಾಲ್ ನಲಿಕೆ
- ಕೀಲು ಕುದುರೆ ನಲಿಕೆ
- ಕೋಲಾಟ ನಲಿಕೆ
ವಾದ್ಯೊ ಪ್ರದಾನೊ ನಲಿಕೆಲು
ಬದಲಾಯಿಸಿಇಷ್ಟು ವಿಷಯಗಳನ್ನು ಹಿಂದೆ ಹಾಕಿದ್ದರು ಅದನ್ನು ಚರ್ಚೆಯ ಪುಟದಲ್ಲಿ ಪ್ರಸ್ತಾಪಿಸಿದಾಗ, ಕನ್ನಡದ ಒಬ್ಬ ವಿದ್ವಾಂಸ ತೆಗೆದು ಹಾಕಿದರು. ಚರ್ಚೆ ಪುಟದಲ್ಲಿ ಬರೆದ ಬಳಿಕ ತೆಗೆದು ಹಾಕುವುದು ಎಷ್ಟು ಸರಿ? ಅದಕ್ಕಿಂತ ಮೊದಲು ಪುಟ ತಯಾರಿಸುವಾಗಲೆ ಎಚ್ಚರ ವಹಿಸಿದ್ದರೆ ಅಂತಹ ಗೊಂದಲವಾಗಿತ್ತಿರಲಿಲ್ಲ.ಗೊತ್ತಿದ್ದು ತಾನೆ ಮಾಡಿದ್ದು ಸರಿ ಎಂದು ವಾದಿಸುವ ಮಂದಿಗೆ ಏನು ಹೇಳಲಾಗದು--Lokesha kunchadka (ಚರ್ಚೆ) ೧೦:೧೬, ೨ ಸೆಪ್ಟೆಂಬರ್ ೨೦೧೯ (UTC)