ವಿಕಿಪೀಡಿಯ ಚರ್ಚೆಪುಟ:ವಿಶೇಷ ಬರಹ/ಸಂಚಿಕೆ - ೩೪
ಕೆಳಗಿನ ಎರಡು ಲೇಖನಗಳಲ್ಲಿ, "ಭಾರತದಲ್ಲಿ Bt ಹತ್ತಿ", ಲೇಖನ ತಯಾರಾಗಿದೆ.
೨. ವಿಶ್ವವಿಖ್ಯಾತವಾಗಿದ್ದ, ಢಾಕಾ ಮಲ್ -ಮಲ್, ಮಸ್ಲಿನ್ ಬಟ್ಟೆಗಳು, ಇನ್ನೂ ತಯಾರಾಗುತ್ತಿದೆ.
ಸದಸ್ಯ:Narayana ಅವರು ಈ ಲೇಖನದ ಮೇಲೆ ಉತ್ತಮ ಕೆಲಸ ಮಾಡಿದ್ದಾರೆ. ಇದನ್ನು ಮುಖಪುಟಕ್ಕೆ ಹಾಕಲು ಯಾರದಾದರೂ ಅಭ್ಯಂತರವಿದೆಯೆ? ಶುಶ್ರುತ \ಮಾತು \ಕತೆ ೧೬:೨೨, ೧೭ September ೨೦೦೭ (UTC)