ವಿಕಿಪೀಡಿಯ ಚರ್ಚೆಪುಟ:ವಿಶೇಷ ಬರಹ/ಸಂಚಿಕೆ - ೩೧
ಎಲ್ಲರಿಗೂ ನಮಸ್ಕಾರಗಳು.
- ಭೂಮಿಯ ನೈಸರ್ಗಿಕ ಉಪಗ್ರಹವಾದ ಚಂದ್ರನ ಲೇಖನವು ಕೆಲವು ಕಾಗುಣಿತ ತಿದ್ದುವಿಕೆಗಳನ್ನು ಹೊರತುಪಡಿಸಿ (ಇನ್ನೊಂದೆರಡು ದಿನಗಳಲ್ಲಿ ಅದೂ ಮುಗಿಯುತ್ತದೆ) ಪೂರ್ಣಗೊಂಡಿದೆ. ಇದನ್ನು ಮುಂದಿನ ತಿಂಗಳ ವಿಶೇಷ ಲೇಖನವಾಗಿ ನೇಮಿಸೋಣವೆ?
-Dronemvp ೦೩:೪೬, ೧೮ March ೨೦೦೭ (UTC)
- ಅತ್ಯುತ್ತಮ ಲೇಖನ. ಆದರೆ ನನ್ನದೊಂದು ಚಿಕ್ಕ ಸಲಹೆ. Lead paragraph ಮೊಟಕುಗೊಳಿಸುವುದು ಒಳ್ಳೆಯದು ಎಂದು ನನ್ನ ಅಭಿಪ್ರಾಯ. ಆ ಪುಟ ತುಂಬ ಉದ್ದವಾಗಿರುವುದರಿಂದ ಅದನ್ನು edit ಮಾಡಲು ಹಲವು browserಗಳಲ್ಲಿ ಬಹಳ ಕಷ್ಟಸಾಧ್ಯ. ಚಿಕ್ಕ lead ಇದ್ದರೆ ಉಳಿದ ಭಾಗಗಳೆಲ್ಲ section headingಗಳಾಗಿ ಅವುಗಳನ್ನು ಬೇರೆಯಾಗಿಯೇ edit ಮಾಡಬಹುದು. ಶುಶ್ರುತ \ಮಾತು \ಕತೆ ೦೭:೧೭, ೧೮ March ೨೦೦೭ (UTC)