ವಿಕಿಪೀಡಿಯ ಚರ್ಚೆಪುಟ:ಕಾರ್ಯನೀತಿ/ತಾಂತ್ರಿಕ ಪದಗಳು ಆಂಗ್ಲದಲ್ಲಿ

"ತಾಂತ್ರಿಕ ಶಬ್ಧ ಪ್ರಯೋಗ ಮಾಡುವಾಗ ಆಂಗ್ಲ ಪದಗಳನ್ನೇ ಬಳಸತಕ್ಕದ್ದು" ಎಂಬ ಕಾರ್ಯನೀತಿ ಸಾಕಷ್ಟು ಕ್ರೂರವಾಗಿದೆ ಮತ್ತು ಇದರಿಂದಲಾಗಿ ಗೊಂದಲಗಳು ದೂರವಾಗುವ ಬದಲು ಕನ್ನಡ ವಿಕಿಪೀಡಿಯದಲ್ಲಿ ಇಂಗ್ಲೀಷ್ ಪದಗಳ ಉಪಯೋಗವೇ ಹೆಚ್ಚಾಗಿ ಕನ್ನಡ ದುರ್ಬಲಗೊಳ್ಳುವ ಸಾಧ್ಯತೆಯಿದೆ. ಆಂಗ್ಲ ಹಾಗೂ ಕನ್ನಡ ಪದಗಳ ಉಪಯೋಗದಿಂದ ವಿಡಂಬನೆ (ಆಭಾಸ?) ಆಗಬಹುದೆಂಬುದು ಕೆಲವರ ಅಭಿಪ್ರಾಯ ಮಾತ್ರವಾಗಿರಬಹುದೆಂಬ ನಿಲುವು ನನ್ನದು. Kpbolumbu (talk) ೧೩:೨೮, ೨೩ ಮೇ ೨೦೧೪ (UTC)

ನಾನೂ ಒಪ್ಪುತ್ತೇನೆ.--Pavanaja (talk) ೧೪:೧೭, ೨೩ ಮೇ ೨೦೧೪ (UTC)

Start a discussion about ವಿಕಿಪೀಡಿಯ:ಕಾರ್ಯನೀತಿ/ತಾಂತ್ರಿಕ ಪದಗಳು ಆಂಗ್ಲದಲ್ಲಿ

Start a discussion
Return to the project page "ಕಾರ್ಯನೀತಿ/ತಾಂತ್ರಿಕ ಪದಗಳು ಆಂಗ್ಲದಲ್ಲಿ".