ವಿಕಿಪೀಡಿಯ:ಸಂಪಾದನೋತ್ಸವಗಳು/ಕರಾವಳಿ ವಿಕಿಪೀಡಿಯನ್ನರ ಸಂಪಾದನೋತ್ಸವ/೪
ಕರಾವಳಿ ವಿಕಿಮೀಡಿಯನ್ನರುಗಳ ಸಂಘವು ಕರ್ನಾಟಕದ ಕರಾವಳಿ ಜಿಲ್ಲೆಯಲ್ಲಿ ತುಳು ವಿಕಿಪೀಡಿಯ ಒಂದು ವರ್ಷಾಚರಣೆಯನ್ನು ಮಾಡಲು ಯೋಜನೆ ಹಮ್ಮಿಕೊಂಡಿದೆ. ಆಗಸ್ಟ್ ೬, ೨೦೧೬ರಂದು ಛಂಡಿಘಡ್‍ನಲ್ಲಿ WMFನ Executive Director Ms. Katherine Maher ಅವರು ತುಳು ವಿಕಿಪೀಡಿಯವು ಲೈವ್ ಆಗಿದೆಯೆಂದು ಘೋಷಣೆ ಮಾಡಿದರು. ಆ ಪ್ರಯುಕ್ತ ೨ ದಿನಗಳ ಕನ್ನಡ, ತುಳು ವಿಕಿಪೀಡಿಯಗಳ ಸಂಪಾದನೋತ್ಸವವನ್ನು ಮಂಗಳೂರಿನ ಶ್ರೀ ರಾಮಕೃಷ್ಣ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ.
ತುಳು ವಿಕಿಪೀಡಿಯ ಒಂದು ವರ್ಷಾಚರಣೆ ವಿವರ
ಬದಲಾಯಿಸಿಸಂಪಾದನೋತ್ಸವ
ಬದಲಾಯಿಸಿ- ಸ್ಥಳ :ಶ್ರೀ ರಾಮಕೃಷ್ಣ ಪದವಿ ಪೂರ್ವ ಕಾಲೇಜು, ಬಂಟ್ಸ್ ಹಾಸ್ಟೆಲ್, ಮಂಗಳೂರು.. ವಿವರಣೆಗಳಿಗಾಗಿ ಈ ಪುಟ ನೋಡಿ.
- ದಿನಾಂಕ : ಸೆಪ್ಟೆಂಬರ್ ೦೨-೦೩, ೨೦೧೭ರಂದು ಈ ಸಂಪಾದನೋತ್ಸವ ನಡೆಯುತ್ತದೆ.
- ಸಮಯ : ೧೦ ರಿಂದ ೧೭ರ ವರೆಗೆ
- ಭಾಗವಹಿಸಬಹುದಾದ ಸಂಪಾದಕರು : ೨೫
ವರ್ಷಾಚರಣೆ ಕಾರ್ಯಕ್ರಮ
ಬದಲಾಯಿಸಿ- ದಿನಾಂಕ : ಸೆಪ್ಟೆಂಬರ್ ೦೩, ೨೦೧೭
- ಸಮಯ : ೧೫:೦೦ ರಿಂದ ೧೭:೦೦
- ಸ್ಥಳ : ಶ್ರೀ ರಾಮಕೃಷ್ಣ ಪದವಿ ಪೂರ್ವ ಕಾಲೇಜು, ಬಂಟ್ಸ್ ಹಾಸ್ಟೆಲ್, ಮಂಗಳೂರು.. ವಿವರಣೆಗಳಿಗಾಗಿ ಈ ಪುಟ ನೋಡಿ.
- ಭಾಗವಹಿಸಬಹುದಾದ ಸಂಪಾದಕರು ಮತ್ತು ತುಳು ಭಾಷಿಕರು : ೧೦೦
- ಇದೇ ಸಂದರ್ಭದಲ್ಲಿ ಲೈಬ್ರರಿ ಉದ್ಘಾಟನೆ ಕಾರ್ಯಕ್ರಮ.
ಸಂಪನ್ಮೂಲ ವ್ಯಕ್ತಿಗಳು
ಬದಲಾಯಿಸಿ- ಪವನಜ, ಬೆಂಗಳೂರು
ಭಾಗವಹಿಸುವವರು
ಬದಲಾಯಿಸಿ- --Vishwanatha Badikana ೦೯:೨೦, ೭ ಆಗಸ್ಟ್ ೨೦೧೭ (UTC)
- --ಪವನಜ (ಚರ್ಚೆ) ೦೯:೫೨, ೭ ಆಗಸ್ಟ್ ೨೦೧೭ (UTC)
- --Kruthika Kotian (ಚರ್ಚೆ) ೦೬:೫೮, ೨ ಸೆಪ್ಟೆಂಬರ್ ೨೦೧೭ (UTC)
- --Niveditha SR (ಚರ್ಚೆ) ೦೭:೦೦, ೨ ಸೆಪ್ಟೆಂಬರ್ ೨೦೧೭ (UTC)
- --Marian Ash0k (ಚರ್ಚೆ) ೦೭:೦೪, ೨ ಸೆಪ್ಟೆಂಬರ್ ೨೦೧೭ (UTC)
- --Pruthvi Shinde (ಚರ್ಚೆ) ೦೭:೧೬, ೨ ಸೆಪ್ಟೆಂಬರ್ ೨೦೧೭ (UTC)
- --Avin Anthony SJ (ಚರ್ಚೆ) ೦೭:೨೦, ೨ ಸೆಪ್ಟೆಂಬರ್ ೨೦೧೭ (UTC)
- --Nagesh M (anekal) (ಚರ್ಚೆ) ೦೭:೨೩, ೨ ಸೆಪ್ಟೆಂಬರ್ ೨೦೧೭ (UTC)
- --Vikram Patil 21 (ಚರ್ಚೆ) ೦೭:೨೭, ೨ ಸೆಪ್ಟೆಂಬರ್ ೨೦೧೭ (UTC)
- --Lokesha kunchadka (ಚರ್ಚೆ) ೦೮:೩೦, ೨ ಸೆಪ್ಟೆಂಬರ್ ೨೦೧೭ (UTC)
ಭಾಗವಹಿಸಿದವರು ಮತ್ತು ಅವರ ಲೇಖನಗಳು
ಬದಲಾಯಿಸಿ- --Lokesha kunchadka -೧.ಕಾ. ತ. ಚಿಕ್ಕಣ್ಣ
- --Vishwanatha Badikana - ೧. ಪಾಳಿ ಭಾಷೆ,
ಫೋಟೋಗಳು
ಬದಲಾಯಿಸಿಪ್ರತಿಕ್ರಿಯೆಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ