ನನ್ನ ಹೆಸರು ವಿಕ್ರಮ್ ಪಾಟೀಲ್. ನಾನು ಮಂಗಳೂರಿನಲ್ಲಿ ವಾಸವಾಗಿದ್ದೇನೆ. ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪದವಿಯನ್ನು ಪಡೆಯುತ್ತಿದ್ದೇನೆ. ಹವ್ಯಾಸ ಹಾಡು ಹೇಳುವುದು,ಕವನ ಬ‌‌‍ರೆವುದು, ಕಥೆ ಬರೆಯುವುದು ಆಟ ಆಡುವುದು.