ವಿಕಿಪೀಡಿಯ:ಯೋಜನೆ/ಕನ್ನಡ ವಿಕಿಪೀಡಿಯ ಲೇಖನಗಳ ಗುಣಮಟ್ಟ ಸುಧಾರಣಾ ಯೋಜನೆ
ಕನ್ನಡ ವಿಕಿಪೀಡಿಯದಲ್ಲಿ ಲೇಖನಗಳ ಗುಣಮಟ್ಟದ ಅಭಿವೃದ್ಧಿ ಅಗತ್ಯವಾಗಿದೆ. ಇದಕ್ಕಾಗಿ ನಾವು ಈ ಯೋಜನೆಯನ್ನು ಕೈಗೆತ್ತಿಕೊಂಡಿದ್ದೇವೆ.
ಉದ್ದೇಶ
ಬದಲಾಯಿಸಿಕನ್ನಡ ವಿಕಿಪೀಡಿಯದಲ್ಲಿ ನಮಗೆ ಅನೇಕ ಲೇಖನಗಳು ವಿಶ್ವಕೋಶದ ಮಾದರಿಯಲ್ಲಿ ಇಲ್ಲದೇ ಇರುವುದನ್ನು ಕಾಣಬಹುದು. ವಿಕಿಪೀಡಿಯದ ಲೇಖನಗಳು ವಿಶ್ವಕೋಶದ ಮಾದರಿಯಲ್ಲಿ ಇರುವುದು ತುಂಬಾ ಅಗತ್ಯವಾಗಿದೆ. ಕನ್ನಡ ಸಮುದಾಯದ ಸದಸ್ಯರು ಈ ಬಗ್ಗೆ ಅರಳಿಕಟ್ಟೆಯಲ್ಲಿಯೂ ಚರ್ಚಿಸಿದ್ದಾರೆ. ಈ ಯೋಜನೆಯ ಉದ್ದೇಶ ಕನ್ನಡ ವಿಕಿಪೀಡಿಯದಲ್ಲಿ ಇರುವ ಲೇಖನಗಳ ಗುಣಮಟ್ಟವನ್ನು ಸುಧಾರಿಸುವುದು.
ಯೋಜನೆ
ಬದಲಾಯಿಸಿಈ ಯೋಜನೆಯನ್ನು ವಿವಿಧ ಹಂತಗಳಲ್ಲಿ ಮಾಡೋಣ. ಮೊದಲನೆಯದಾಗಿ
ಹಂತ ೧
ಬದಲಾಯಿಸಿಕನ್ನಡ ವಿಕಿಪೀಡಿಯದ ಮುಖ್ಯಪುಟದಲ್ಲಿ ಈಗಾಗಲೇ ಕನ್ನಡ ವಿಕಿಪೀಡಿಯ ಲೇಖನಗಳ ಗುಣಮಟ್ಟ ಸುಧಾರಣಾ ಯೋಜನೆ - ವಿಶೇಷ ಬರಹಗಳು ಈ ಪಟ್ಟಿಯಲ್ಲಿರುವ ಲೇಖನಗಳ ಗುಣಮಟ್ಟ ಪರಿಶೀಲಿಸೋಣ.
ಅದಾದ ನಂತರ ಅವುಗಳನ್ನು
- ವಿಕೀಕರಣಗೊಳಿಸುವುದು.
- ಚಿತ್ರಗಳನ್ನು ಸೇರಿಸುವುದು.
- ಉಲ್ಲೇಖಗಳನ್ನು ಸೇರಿಸುವುದು.
- ವಿಕಿ ಕೊಂಡಿ, ಆಂತರಿಕ ವಿಕಿ ಕೊಂಡಿ ಮತ್ತು ಬಾಹ್ಯ ವಿಕಿಕೊಂಡಿ ಸೇರಿಸುವುದು.
- ಇನ್ಫೋಬಾಕ್ಸ್‌ಗಳನ್ನು ಸೇರಿಸುವುದು.
ಭಾಗವಹಿಸುವವರು
ಬದಲಾಯಿಸಿ- ಗೋಪಾಲಕೃಷ್ಣ (ಚರ್ಚೆ) ೧೯:೨೪, ೫ ಜನವರಿ ೨೦೧೯ (UTC)
- ವಿದ್ಯಾಧರ ಚಿಪ್ಳಿ (ಚರ್ಚೆ) ೧೪:೨೭, ೭ ಜನವರಿ ೨೦೧೯ (UTC)
- --ವಿಕಾಸ್ ಹೆಗಡೆ/ Vikas Hegde (ಚರ್ಚೆ) ೦೫:೫೦, ೧೦ ಜನವರಿ ೨೦೧೯ (UTC)
- --Lokesha kunchadka (ಚರ್ಚೆ) ೧೪:೧೩, ೨೬ ಜನವರಿ ೨೦೧೯ (UTC)