ವಿಕಿಪೀಡಿಯ:ಇತಿಹಾಸದಲ್ಲಿ ಈ ದಿನ/ಡಿಸೆಂಬರ್ ೭
- ೧೭೮೭ - ಡೆಲವೇರ್ ಅಮೇರಿಕ ದೇಶದ ಸಂವಿಧಾನವನ್ನು ಅಂಗೀಕರಿಸಿದ ಮೊದಲ ರಾಜ್ಯವಾಯಿತು.
- ೧೯೪೧ - ಎರಡನೇ ಮಹಾಯುದ್ಧದಲ್ಲಿ ಜಪಾನ್ನ ನಾವಿಕ ಸೇನೆಯು ಅಮೇರಿಕ ದೇಶದ ಪರ್ಲ್ ಹಾರ್ಬರ್ ಅನ್ನು ಆಕ್ರಮಿಸಿತು.
- ೧೯೪೯ - ಚೀನಾದ ಅಂತಃಕಲಹದಲ್ಲಿ ಚೀನಿ ಗಣರಾಜ್ಯದ ರಾಜಧಾನಿಯನ್ನು ಖಂಡಭೂಮಿಯ ನಾನ್ಕಿಂಗ್ನಿಂದ ಟೈವಾನ್ ದ್ವೀಪದ ಟಾಯ್ಪೆಯ್ಗೆ ಸ್ಥಳಾಂತರಿಸಲಾಯಿತು.
- ೧೯೭೫ - ಇಂಡೊನೇಷ್ಯ ಪೂರ್ವ ತೀಮೊರ್ ಅನ್ನು ಆಕ್ರಮಿಸಿತು.
- ೧೯೯೫ - ೬ ವರ್ಷಗಳ ಮೇಲಿನ ಗಗನಯಾನದ ನಂತರ ಗೆಲಿಲಿಯೊ ಅಂತರಿಕ್ಷನೌಕೆ (ಚಿತ್ರಿತ) ಗುರು ಗ್ರಹವನ್ನು ತಲುಪಿತು.
- ೨೦೦೪ - ಹಮೀದ್ ಕರ್ಜಾಯ್ ಆಫ್ಘಾನಿಸ್ಥಾನದ ರಾಷ್ಟ್ರಪತಿಯಾದರು.
ಜನನಗಳು: ನೊಆಮ್ ಚೊಮ್ಸ್ಕಿ; ಮರಣಗಳು: ಸಿಸೆರೊ