ಚೀನಿ ಅಂತಃಕಲಹ

(ಚೀನಾದ ಅಂತಃಕಲಹ ಇಂದ ಪುನರ್ನಿರ್ದೇಶಿತ)

ಚೀನಿ ಅಂತಃಕಲಹ ಏಪ್ರಿಲ್ ೧೯೨೭ರಿಂದ ಮೇ ೧೯೫೦ರ ವರೆಗೆ ಚೀನಾದಲ್ಲಿ ನಡೆದ ಒಂದು ಅಂತಃಕಲಹ. ಇದು ಚೀನಾದ ರಾಷ್ಟ್ರೀಯತಾವಾದಿ ಪಕ್ಷ ಕುಒಮಿಂಟಾಂಗ್ ಮತ್ತು ಚೀನಾದ ಕಮ್ಯುನಿಸ್ಟ್ ಪಕ್ಷಗಳ ನಡುವೆ ನಡೆಯಿತು.[] ಈ ಕಲಹ ಪ್ರಮುಖವಾಗಿ ಪಾಶ್ಚಾತ್ಯ ಬೆಂಬಲಿತ ರಾಷ್ಟ್ರೀಯತಾವಾದ ಮತ್ತು ಸೋವಿಯೆಟ್ ಒಕ್ಕೂಟ ಬೆಂಬಲಿತ ಸಮತಾವಾದ ಸಿದ್ಧಾಂತಗಳನ್ನು ಪ್ರತಿನಿಧಿಸಿತು.

ರಾಷ್ಟ್ರೀಯತವಾದಿ-ಸಮತಾವಾದಿ ಅಂತಃಕಲಹ
Part of ಶೀತಲ ಸಮರ
ಕಾಲ: ಮೊದಲ ಕದನಗಳು: ಏಪ್ರಿಲ್ ೧೯೨೭ ಇಂದ ಡಿಸೆಂಬರ್ ೧೯೩೬. ಮತ್ತೆ ಆಗಸ್ಟ್ ೧೯೪೫ರಿಂದ ಮೇ ೧೯೫೦. ಅಧಿಕೃತ ಶಾಂತಿ ಒಪ್ಪಂದ ಇನ್ನೂ ಆಗಿಲ್ಲ.
ಸ್ಥಳ: ಚೀನಾ
ಪರಿಣಾಮ: ಸಮತಾವಾದಿಗಳ ವಿಜಯ
ಪ್ರದೇಶಗಳ ಕೈಬದಲು: ಖಂಡೀಯ ಚೀನಾದ ಮೇಲೆ ಚೀನಿ ಜನರ ಗಣರಾಜ್ಯ ಸ್ಥಾಪನೆ.
ಚೀನಿ ಗಣರಾಜ್ಯ ಕೇವಲ ಟೈವಾನ್ ಮತ್ತಿತರ ಚಿಕ್ಕ ದ್ವೀಪಗಳಿಗೆ ಸೀಮಿತ.
ಕದನಕಾರರು
ಟೆಂಪ್ಲೇಟು:Country data the Republic of China ಚೀನಿ ಗಣರಾಜ್ಯ ಟೆಂಪ್ಲೇಟು:Country data the Chinese Communist Party ಚೀನಾದ ಕಮ್ಯುನಿಷ್ಟ್ ಪಕ್ಷ
೧೯೪೯ರ ನಂತರ:
ಚೀನಾ ಚೀನೀ ಜನರ ಗಣರಾಜ್ಯ
ಸೇನಾಧಿಪತಿಗಳು
ಟೆಂಪ್ಲೇಟು:Country data the Republic of China ಚಿಯಾಂಗ್ ಕೈ-ಶೆಕ್ ಟೆಂಪ್ಲೇಟು:Country data the Chinese Communist Party ಮಾಓ ಜೆಡಾಂಗ್
ಬಲ
4,300,000 (July 1945)[]
3,650,000 (June 1948)
1,490,000 (June 1949)
1,200,000 (July 1945)[]
2,800,000 (June 1948)
4,000,000 (June 1949)
ಮೃತರು ಮತ್ತು ಗಾಯಾಳುಗಳು
1928-1936: ~2,000,000 Military Casualties

1946-1949: ~1,200,000 Military Casualties []

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ Hsiung, James C. Levine, Steven I. [1992] (1992). M.E. Sharpe publishing. Sino-Japanese War, 1937-1945. ISBN 1-56324-246-X.
  2. http://www.scaruffi.com/politics/massacre.html
  3. Gay, Kathlyn. [2008] (2008). 21st Century Books. Mao Zedong's China. ISBN 0-8225-7285-0. pg 7