ವಿಕಿಪೀಡಿಯ:ಇತಿಹಾಸದಲ್ಲಿ ಈ ದಿನ/ಡಿಸೆಂಬರ್ ೩೧
- ೪೦೬ - ವಾಂಡಲರು, ಅಲನರು ಮತ್ತು ಸ್ಯುಬಿ ಜನರು ರೈನ್ ನದಿಯನ್ನು ದಾಟಿ ಗೌಲ್ ಅನ್ನು ಆಕ್ರಮಿಸಿದರು.
- ೧೬೦೦ - ಮೊದಲನೇ ಎಲಿಜಬೆಥ್ ಒಪ್ಪಿಗೆಯಡಿಯಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಯ ಸ್ಥಾಪನೆ.
- ೧೯೬೩ - ಮಧ್ಯ ಆಫ್ರಿಕಾ ಒಕ್ಕೂಟ ಅಧಿಕೃತವಾಗಿ ಕೊನೆಗೊಂಡು ಮುಂದೆ ಜಾಂಬಿಯ, ಮಲಾವಿ ಮತ್ತು ರೊಢೇಶಿಯ ಸ್ಥಾಪನೆಗೊಂಡವು.
- ೧೯೯೧ - ಸೋವಿಯೆಟ್ ಒಕ್ಕೂಟ ಅಧಿಕೃತವಾಗಿ ಕೊನೆಗೊಂಡಿತು.
- ೧೯೯೯ - ರಷ್ಯಾದ ಮೊದಲ ರಾಷ್ಟ್ರಪತಿ ಬೊರಿಸ್ ಯೆಲ್ತ್ಸಿನ್ (ಚಿತ್ರಿತ) ರಾಜಿನಾಮೆ ನೀಡಿ ವ್ಲಾಡಿಮೀರ್ ಪುತಿನ್ ಅನ್ನು ತಾತ್ಕಾಲಿಕವಾಗಿ ಆ ಪದವಿಗೆ ನೇಮಿಸಿದನು.
ಜನನಗಳು: ಬೆನ್ ಕಿಂಗ್ಸ್ಲೆ, ದಾವೂದ್ ಇಬ್ರಾಹಿಮ್; ಮರಣಗಳು: ಕಾಮೊಡಸ್, ವಿಕ್ರಮ್ ಸಾರಾಭಾಯ್.