ವರ್ಗ ಚರ್ಚೆಪುಟ:ಸಮುದಾಯ

ತಪ್ಪು ಸಂದೇಶ? ಬದಲಾಯಿಸಿ

ಈ ಪುಟದ ಮೇಲುಗಡೆ ಒಂದು ಟೆ‍ಕ್ಸ್ಟ್ ಬಾಕ್ಸ್ ದಲ್ಲಿ ಈ ಸಂದೇಶ ಇದೆ- "

ಈ ವರ್ಗ ವರ್ಗ:ವಿಕಿಪೀಡಿಯ ಸಮುದಾಯ ಎಂಬ ಹೆಸರಿನಲ್ಲಿದೆ.

ಗಮನಿಸಿ: ಈ ವರ್ಗದ ಪುಟ ಖಾಲಿಯಾಗಿರಬೇಕು. ಇಲ್ಲಿರುವ ಎಲ್ಲಾ ಪುಟಗಳನ್ನೂ ವರ್ಗ:ವಿಕಿಪೀಡಿಯ ಸಮುದಾಯ ಹೆಸರಿನಲ್ಲಿ ಪುನಃ ವರ್ಗೀಕರಿಸಬೇಕು. ಈ ಕೆಲಸದಲ್ಲಿ ಸಹಾಯ ಮಾಡುವವರಿಗೆ ಧನ್ಯವಾದಗಳು."

ಇದು ತಪ್ಪಲ್ಲವೇ  ? " ಈ ವರ್ಗ ವರ್ಗ:ವಿಕಿಪೀಡಿಯ ಸಮುದಾಯ ಎಂಬ ಹೆಸರಿನಲ್ಲಿದೆ." ಈ ಸಾಲು "ಈ ವರ್ಗ ವರ್ಗ:ಸಮುದಾಯ ಎಂಬ ಹೆಸರಿನಲ್ಲಿದೆ." ಎಂದು ಇರಬೇಕಲ್ಲವೇ  ?


Shreekant.mishrikoti (ಚರ್ಚೆ) ೧೫:೨೨, ೫ ಅಕ್ಟೋಬರ್ ೨೦೨೧ (UTC)

Return to "ಸಮುದಾಯ" page.